
ಪದಗಳು ರಚನೆ
Authored by Vinkatesh J
Professional Development
2nd Grade
Used 2+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
30 sec • 1 pt
ಆ, ಟ ಈ ಎರಡು ಅಕ್ಷರಗಳಿಂದ ಉಂಟಾಗುವ ಪದ ಯಾವುದು?
ಊಟ
ಪಾಠ
ಆಟ
ಹಠ
2.
MULTIPLE CHOICE QUESTION
30 sec • 1 pt
ಆಟ ಇಂದು ಎಷ್ಟು ಅಕ್ಷರಗಳ ಪದ?
ಎರಡು ಅಕ್ಷರಗಳ ಪದ
ಮೂರು ಅಕ್ಷರಗಳ ಪದ
ನಾಲ್ಕು ಅಕ್ಷರಗಳ ಪದ
ಐದು ಅಕ್ಷರಗಳ ಪದ
3.
MULTIPLE CHOICE QUESTION
30 sec • 1 pt
ಊ, ಟ ಈ ಅಕ್ಷರಗಳಿಂದ ಉಂಟಾಗುವ ಪದ ಯಾವುದು?
ಆಟ
ಊಟ
ಪಾಠ
ಹಠ
4.
MULTIPLE CHOICE QUESTION
30 sec • 1 pt
ಧ, ನ ಈ ಎರಡು ಅಕ್ಷರಗಳಿಂದ ಉಂಟಾಗುವ ಪದ ಯಾವುದು?
ಧನ
ದನ
ಹಣ
ಸಂಪತ್ತು
5.
MULTIPLE CHOICE QUESTION
30 sec • 1 pt
ಎ, ಡ ಎಂಬ ಎರಡು ಅಕ್ಷರಗಳಿಂದ ಉಂಟಾಗುವ ಪದ ಯಾವುದು?
ಬಲ
ಹಿಂದೆ
ಮುಂದೆ
ಎಡ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?