
ಅಪಾಯದಿಂದ ಪಾರಾದ ಪಾರಿವಾಳಗಳು
Authored by zameer Gj
Fun
2nd - 3rd Grade
Used 4+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
7 questions
Show all answers
1.
MULTIPLE CHOICE QUESTION
30 sec • 1 pt
ಬೇಡನು ಬಲೆಯನ್ನು ಏಕೆ ಬೀಸಿದನು ?
ಪಾರಿವಾಳಗಳನ್ನು ಹಿಡಿಯಲು
ಮೀನುಗಳನ್ನು ಹಿಡಿಯಲು
ಕಳ್ಳರನ್ನು ಹಿಡಿಯಲು
2.
MULTIPLE CHOICE QUESTION
30 sec • 1 pt
ಪಾರಿವಾಳಗಳು _____________ ಯಿಂದ ಬಿಡಿಸಿಕೊಳ್ಳಲು ಹೆಣಗಾಡಿದವು .
ಬಲೆ
ಬಾಲ
3.
MULTIPLE CHOICE QUESTION
30 sec • 1 pt
ಒಗ್ಗಟ್ಟಿನಲ್ಲಿ ________ ಇದೆ .
ಬಲೆ
ಬಾಲ
ಬಲ
4.
MULTIPLE CHOICE QUESTION
30 sec • 1 pt
ಪಾರಿವಾಳಗಳು ಬಲೆಸಹಿತ ಹಾರಿ ಎಲ್ಲಿ ಇಳಿದವು ?
ಬೆಟ್ಟದ ಸಮೀಪ
ಸಮುದ್ರದ ಸಮೀಪ
ಕೆರೆಯ ಸಮೀಪ
5.
MULTIPLE CHOICE QUESTION
30 sec • 1 pt
"ಕಾಗೆ "ಪದವನ್ನು ಬಿಡಿಸಿ ಬರೆದಾಗ :
ಕ್ + ಆ , ಗ್ +ಎ
ಕ್ + ಆ , ಗ್ +ಇ
ಕ್ + ಎ , ಗ್ +ಎ
ಕ್ + ಓ , ಗ್ +ಎ
6.
MULTIPLE CHOICE QUESTION
30 sec • 1 pt
ಪ್ + ಉ , ರ್ + ರ್ + ಆ ,ನ್ + ಎ = ________
ಪುರರನು
ಪುರ್ರನೆ
ಪ್ರರ್ನೆ
7.
MULTIPLE CHOICE QUESTION
30 sec • 1 pt
" ಪರ್ವ " ಪದವನ್ನು ಬಿಡಿಸಿ ಬರೆದಾಗ :
ಪ್ +ಅ , ರ್ +ವ್
ಪ್ +ಅ , ರ್ +ವ್ +ಅ
ಪ್ +ಅ , ರ್ +ವ್+ ಆ
ಪ್ +ಅ , ರ್ +ವ್ +ಉ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?