
ಅಧ್ಯಾಯ-4 ಭಾರತದ ಮಣ್ಣುಗಳು
Authored by Shanmukha H
Geography
10th Grade
Used 5+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
ಖನಿಜ ಮತ್ತು ಜೈವಿಕಾಂಶಗಳು ಸಂಯೋಜನೆಯುಳ್ಳ ಭೂಮಿಯ ಮೇಲ್ಭಾಗದ ತೆಳುವಾದ ಪದರವನ್ನು ಏನೆಂದು ಕರೆಯುವರು?
ಮಣ್ಣು
ಖನಿಜ
ಪದರು
ಶಿಲೆ
2.
MULTIPLE CHOICE QUESTION
30 sec • 1 pt
ಕೃಷಿ ಉತ್ಪಾದನೆಯು ಮೂಲತಃ ಈ ಕೆಳಗಿನವುಗಳಲ್ಲಿ ಯಾವುದರ ಫಲವತ್ತತೆಯನ್ನು ಆಧರಿಸಿದೆ
ಖನಿಜ
ಮಣ್ಣು
ಪದರು
ಶೀಲಾ ಪದರು
3.
MULTIPLE CHOICE QUESTION
30 sec • 1 pt
ಭಾರತದ ಮಣ್ಣುಗಳನ್ನು ಪ್ರಮುಖವಾಗಿ ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ
4
5
6
7
4.
MULTIPLE CHOICE QUESTION
30 sec • 1 pt
ಪ್ರಧಾನವಾಗಿ ಮೆಕ್ಕಲನ್ನು ಒಳಗೊಂಡ ಮಣ್ಣನ್ನು ಹೀಗೆ ಕರೆಯುವರು
ಕಪ್ಪು ಮಣ್ಣು
ಕೆಂಪು ಮಣ್ಣು
ಪರ್ವತ ಮಣ್ಣು
ಮೆಕ್ಕಲು ಮಣ್ಣು
5.
MULTIPLE CHOICE QUESTION
30 sec • 1 pt
ಸಿಂಧೂ ಮತ್ತು ಗಂಗಾ ನದಿಗಳು ಮೆಕ್ಕಲು ಕಣಗಳನ್ನು ಸಂಚರಿಸುವುದರಿಂದ ಈ ಮಣ್ಣು ಉತ್ಪತ್ತಿಯಾಗುತ್ತದೆ
ಕಪ್ಪು ಮಣ್ಣು
ಕೆಂಪು ಮಣ್ಣು
ಲ್ಯಾಟರೈಟ್ ಮಣ್ಣು
ಮೆಕ್ಕಲು ಮಣ್ಣು
6.
MULTIPLE CHOICE QUESTION
30 sec • 1 pt
ಭಾರತದಲ್ಲಿ ಮೆಕ್ಕಲು ಮಣ್ಣು ಎಷ್ಟು ಪ್ರದೇಶದಲ್ಲಿ ಹಂಚಿಕೆಯಾಗಿದೆ
15 ಲಕ್ಷ ಚದುರ ಕಿಲೋಮೀಟರ್
16ಲಕ್ಷ ಚದುರ ಕಿಲೋಮೀಟರ್
17 ಲಕ್ಷ ಚದುರ ಕಿಲೋಮೀಟರ್
18 ಲಕ್ಷ ಚದುರ ಕಿಲೋಮೀಟರ್
7.
MULTIPLE CHOICE QUESTION
30 sec • 1 pt
ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳು
ಗೋಧಿ ಭತ್ತ ಕಬ್ಬು ಹತ್ತಿ ಸೆಣಬು
ಹತ್ತಿ ಕಬ್ಬು ಜೋಳ ಮೆಕ್ಕೆಜೋಳ ಮೆಣಸಿನಕಾಯಿ
ರಾಗಿ ಶೇಂಗಾ ತೃಣಧಾನ್ಯ ತಂಬಾಕು ಆಲೂಗೆಡ್ಡೆ
ಚಹಾ ಕಾಫಿ ಹಣ್ಣು ಬೆಳೆಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?