
ಧಾತುಗಳ ಆವರ್ತನೆಯ ವರ್ಗೀಕರಣ Periodic classification of elements
Authored by JAGADEESH DINNI
Science, Chemistry
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
30 sec • 1 pt
1ಧಾತುವಿನ ಎಲೆಕ್ಟ್ರಾನ್ ವಿನ್ಯಾಸವು 2, 8, 2 ಆಗಿದೆ. ಆವರ್ತಕೋಷ್ಟಕದಲ್ಲಿ ಆ ಧಾತುವು ಸೇರಿರುವ ವರ್ಗ
2ನೇ ವರ್ಗ
8ನೇ ವರ್ಗದ
10ನೇ ವರ್ಗ
12ನೇ ವರ್ಗ
2.
MULTIPLE CHOICE QUESTION
30 sec • 1 pt
ಕೆಳಗೆ ಕೊಟ್ಟಿರುವ ಧಾತುಗಳ ಗುಂಪುಗಳಲ್ಲಿ ಯಾವ ಗುಂಪಿನ ಧಾತುಗಳನ್ನು ಅವುಗಳ ಲೋಹೀಯ ಗುಣದ ಏರಿಕೆ ಕ್ರಮದಲ್ಲಿ ಬರೆಯಲಾಗಿದೆ
Na Li K
C O N
Mg Al Si
Be Mg Ca
3.
MULTIPLE CHOICE QUESTION
30 sec • 1 pt
ಆಧುನಿಕ ಆವರ್ತಕೋಷ್ಟಕದ 18ನೇ ವರ್ಗದ ಧಾತುಗಳು ಸಾಮಾನ್ಯವಾಗಿ ....
ಬೇರೆ ಧಾತುಗಳೊಂದಿಗೆ ಅಯಾನಿಕ್ ಬಂಧವನ್ನು ಉಂಟುಮಾಡುತ್ತವೆ
ಬೇರೆ ಧಾತುಗಳೊಂದಿಗೆ ಕೋವೆಲೆಂಟ್ ಬಂಧವನ್ನು ಉಂಟುಮಾಡುತ್ತವೆ
ಹೈಡ್ರೋಜನ್ ಬಂಧವನ್ನು ಉಂಟುಮಾಡುತ್ತವೆ
ಬೇರೆ ಧಾತುಗಳೊಂದಿಗೆ ರಾಸಾಯನಿಕ ಬಂಧವನ್ನು ಉಂಟುಮಾಡುವುದಿಲ್ಲ
4.
MULTIPLE CHOICE QUESTION
30 sec • 1 pt
1ಧಾತುವಿನ ಪರಮಾಣು ಸಂಖ್ಯೆ ಹತ್ತೊಂಬತ್ತು ಆಗಿದೆ. ಆವರ್ತಕೋಷ್ಟಕದಲ್ಲಿ ಧಾತುವು ಸೇರಿರುವ ಆವರ್ತ ....
4
3
5
6
5.
MULTIPLE CHOICE QUESTION
30 sec • 1 pt
ಆಧುನಿಕ ಆವರ್ತಕ ಕೋಷ್ಟಕದಲ್ಲಿ ನಾವು 1ಆವರ್ತದ ಮುಂದೆ ಸಾಗಿದಂತೆ, ಧಾತುಗಳ ಪರಮಾಣು ಗಾತ್ರವು
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಹೆಚ್ಚಾಗುತ್ತದೆ
ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
6.
MULTIPLE CHOICE QUESTION
30 sec • 1 pt
ಒoದು ಧಾತುವಿನ ಪರಮಾಣು ಸಂಖ್ಯೆ 12, ಆಗಿದೆ, ಈ ಧಾತುವಿನ ಪರಮಾಣುವಿನಲ್ಲಿರುವ ಒಟ್ಟು ಕವಚಗಳ ಸಂಖ್ಯೆ ....
2
3
4
5
7.
MULTIPLE CHOICE QUESTION
30 sec • 1 pt
A, B , C ,D, ಮತ್ತು E ಧಾತುಗಳ ಪರಮಾಣು ಸಂಖ್ಯೆಗಳು ಕ್ರಮವಾಗಿ 7, 10 12 , 4, ಮತ್ತು 19 ಆಗಿವೆ . ಹಾಗಾದರೆ ಇವುಗಳಲ್ಲಿ ಯಾವ ಧಾತು ಶ್ರೇಷ್ಠ ಅನಿಲವಾಗಿದೆ ?
B
D
E
C
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?