ನೈಸರ್ಗಿಕ ಸಂಪನ್ಮೂಲ
ಸುಸ್ಥಿರ ಜೀವನ ನಡೆಸಲು ಸಾಧ್ಯವಿಲ್ಲ
ಮಾನವನಿಗೆ ಕುಡಿಯಲು ಅವಶ್ಯಕ
ಅಡುಗೆಗೆ ಅವಶ್ಯಕ
ಸ್ವಚ್ಛತೆಗೆ ಉಪಯುಕ್ತ
ವ್ಯವಸಾಯಕ್ಕೆ ಅಗತ್ಯವಾಗಿ ಬೇಕು
ವಿದ್ಯುತ್ ಶಕ್ತಿ ತಯಾರಿಕೆಗೆ ಅಗತ್ಯವಾಗಿ ಬೇಕು
ಕೈಗಾರಿಕೆಗಳಿಗೆ ಅವಶ್ಯಕ
ಮೀನುಗಾರಿಕೆಗೆ ಮತ್ತು ನೌಕಾಯಾನಕ್ಕೆ ಅವಶ್ಯಕ
ಇವು ಯಾವುದರ ಪ್ರಾಮುಖ್ಯತೆ ಗಳಾಗಿವೆ