ವಿದ್ಯಾರ್ಥಿಯೊಬ್ಬ ಮುಂದಿನ ತರಗತಿಗೆ ತೇರ್ಗಡೆ ಹೊಂದಿ ಬಂದಾಗ ಅವನಲ್ಲಿ ನಿರೀಕ್ಷಿತ ಸಾಮರ್ಥ್ಯಗಳ ಕಲಿಕೆ ಆಗದಿದ್ದಲ್ಲಿ ಕೊರತೆಗಳನ್ನು ತುಂಬಲು ಮಾಡಬಹುದಾದ ಚಟುವಟಿಕೆ
ವಿದ್ಯಾಶಾರದೆ kARTET ONLINE TESTS--ವ್ಯಾಪಕ ಮತ್ತು ನಿರಂತರ ಮೌಲ್ಯಮಾ

Quiz
•
Social Studies
•
10th Grade - University
•
Medium
Ravindra Lukk
Used 20+ times
FREE Resource
70 questions
Show all answers
1.
MULTIPLE CHOICE QUESTION
30 sec • 1 pt
ಪರಿಹಾರ ಬೋಧನೆ
ಮರು ಬೋಧನೆ
ಕಂಠಪಾಠ ಮಾಡಿಸುವುದು
ಹಿಂದಿನ ತರಗತಿಗೆ ಕಳಿಸುವುದು
Answer explanation
ನಿರೀಕ್ಷಿತ ಕಲಿಕಾ ಮಟ್ಟ ಪೂರೈಸದ ವಿದ್ಯಾರ್ಥಿಗಳಿಗಾಗಿ ತೆಗೆದುಕೊಳ್ಳುವುದೇ ಪರಿಹಾರ ಬೋಧನೆ ಆಗಿದೆ.ಶಾಲೆ ಆರಂಭದ ಮುಂಚೆ ಅಥವಾ ಶಾಲಾ ಅವಧಿ ನಂತರ ತೆಗೆದುಕ್ಕೊಳ್ಳಲಾಗುವುದು. ನಿರೀಕ್ಷಿತ ಕಲಿಕೆ ಮುಗಿದ ನಂತರವೇ ಆ ವರ್ಷ ಕಲಿಸಬೇಕಾದ ಪಾಠವನ್ನು ಮುಂದುವರಿಸಬೇಕು
2.
MULTIPLE CHOICE QUESTION
30 sec • 1 pt
ಮಾನಸಿಕ ಕೌಶಲ್ಯ ಮತ್ತು ತಿಳುವಳಿಕೆಯ ಪರೀಕ್ಷೆಯನ್ನು ಮಾಡುವಲ್ಲಿ ಮೌಲ್ಯಯುತವಾದ ಪರೀಕ್ಷೆ
ಬಹು ಆಯ್ಕೆ ಮಾದರಿ ಪರೀಕ್ಷೆಗಳು
ಹೊಂದಿಸಿ ಬರೆಯುವ ಪರೀಕ್ಷೆಗಳು
ಪ್ರಬಂಧ ಮಾದರಿಯ ಪರೀಕ್ಷೆಗಳು
ವಾಕ್ಯ ಪೂರ್ಣಗೊಳಿಸುವ ಪರೀಕ್ಷೆಗಳು
Answer explanation
ಬಹುಆಯ್ಕೆ ಮಾದರಿಯ ಪ್ರಶ್ನೆಗಳು ಮಗುವಿನ ತಿಳುವಳಿಕೆ ಮತ್ತು ಮಾನಸಿಕ ಕೌಶಲ್ಯವನ್ನು ಪರೀಕ್ಷಿಸುವ ಮನೋಧೋರಣೆಯನ್ನು ಹೊಂದಿವೆ.ಈ ರೀತಿಯ ಪ್ರಶ್ನೆಗಳು ಪೂರ್ವಗ್ರಹಪೀಡಿತ ಹೋಗಲಾಡಿಸುತ್ತವೆ.
3.
MULTIPLE CHOICE QUESTION
30 sec • 1 pt
ವಸ್ತುನಿಷ್ಠ ಮಾದರಿ ಪರೀಕ್ಷೆಗಳು ಲಘು ಮಾದರಿ ಪರೀಕ್ಷೆ ಗಳಿಗಿಂತ ಹೆಚ್ಚು ಆದ್ಯತೆ ಪಡೆದಿವೆ ಏಕೆಂದರೆ
ವ್ಯಕ್ತಿನಿಷ್ಠತೆಯನ್ನು ಕಡಿಮೆ ಮಾಡುತ್ತವೆ
ರಚನೆ ಮಾಡುವಲ್ಲಿ ಸುಲಭವಾಗಿವೆ
ವಿದ್ಯಾರ್ಥಿಗಳು ಇಷ್ಟಪಡುತ್ತಾರೆ
ಸುಲಭವಾಗಿ ಹೆಚ್ಚು ಅಂಕ ಗಳಿಸಬಹುದು
Answer explanation
ಬಹು ಆಯ್ಕೆ ಮಾದರಿ ಪರೀಕ್ಷೆಯಲ್ಲಿ ಶಿಕ್ಷಕರು ತಪ್ಪು ಮಾಡಲು ಸಾಧ್ಯವಿಲ್ಲ.ವಿದ್ಯಾರ್ಥಿ ಸರಿಯಾಗಿ ಉತ್ತರಿಸಿದರೆ ನಿಗದಿತ ಅಂಕವನ್ನು ಪಡೆದೇ ಪಡೆಯುತ್ತಾನೆ. ಆದ್ದರಿಂದ ಈ ಪರೀಕ್ಷೆಗಳು ವಸ್ತುನಿಷ್ಠತೆಯನ್ನು ಹೊಂದಿವೆ. ಲಘು ಉತ್ತರದ ಪರೀಕ್ಷೆಗಳು ಮಕ್ಕಳ ದುಂಡಾದ ಬರವಣಿಗೆ ಅವರು ವ್ಯಕ್ತಪಡಿಸುವ ಅಭಿವ್ಯಕ್ತಿ ಆಧಾರದ ಮೇಲೆ ಅಂಕಗಳು ಹೆಚ್ಚು ಕಮ್ಮಿ ಆಗಬಹುದು
4.
MULTIPLE CHOICE QUESTION
30 sec • 1 pt
ಲಿಖಿತ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಸಲು ಸೂಕ್ತವಾದ ಸಾಧನವೆಂದರೆ
ವಸ್ತುನಿಷ್ಠ ಪ್ರಶ್ನೆ
ಕಿರು ಉತ್ತರ ಪ್ರಶ್ನೆ
ಪ್ರಬಂಧ ಮಾದರಿ ಪ್ರಶ್ನೆ
ಹೊಂದಿಸಿ ಬರೆಯುವ ಪ್ರಶ್ನೆ
Answer explanation
ಪ್ರಬಂಧ ಮಾದರಿಯ ಪ್ರಶ್ನೋತ್ತರಗಳು ಮಕ್ಕಳ ಲಿಖಿತ ಅಭಿವ್ಯಕ್ತಿ ಸಾಮರ್ಥ್ಯವನ್ನು ಅಳೆಯುವ ಮಾನದಂಡವನ್ನು ಹೊಂದಿವೆ. ಶಿಕ್ಷಕರು ನೀಡಿರುವ ಪ್ರಬಂಧಕ್ಕೆ ಸಂಬಂಧಿಸಿದಂತೆ ಮಕ್ಕಳು ತಮ್ಮ ಸ್ವ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾಗಿದೆ. ಲಿಖಿತ ಅಭಿವ್ಯಕ್ತಿ ಈ ಮಾದರಿಯ ಪ್ರಶ್ನೋತ್ತರಗಳಲ್ಲಿ ವ್ಯಕ್ತಗೊಳ್ಳುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಉತ್ತರಗಳು ವಿಭಿನ್ನವಾಗಿರುತ್ತವ
5.
MULTIPLE CHOICE QUESTION
30 sec • 1 pt
ಕೆಳಕಂಡ ಯಾವುದು ರೂಪಣಾತ್ಮಕ ಮೌಲ್ಯಮಾಪನ ಪದ್ಧತಿ ಅಲ್ಲ
ಬಹು ಆಯ್ಕೆ ಪ್ರಶ್ನೆಗಳು
ಮೌಖಿಕ ಪರೀಕ್ಷೆಗಳು
ಪ್ರಾಜೆಕ್ಟ್ ಗಳು
ಸಂಭಾಷಣೆ ಕೌಶಲ್ಯ
Answer explanation
CCE ಪ್ರಕಾರ ರೂಪಣಾತ್ಮಕ ಮೌಲ್ಯಮಾಪನ (Formative assessment) ಅಂದರೆ ವಿದ್ಯಾರ್ಥಿಗಳ ಅಧ್ಯಯನ ಸಾಮರ್ಥ್ಯವನ್ನು ವರ್ಷಪೂರ್ತಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ತೆಗೆದುಕೊಳ್ಳುವುದಾಗಿದೆ. ಮೌಖಿಕ ಪರೀಕ್ಷೆಗಳು, ಪ್ರಾಜೆಕ್ಟ್ ಗಳು, ಅವರ ಸಂಭಾಷಣೆ ಕೌಶಲ್ಯ ಅವುಗಳ ಆಧಾರದ ಮೇಲೆ ಅಂಕಗಳನ್ನು ನೀಡುವುದಾಗಿದೆ
ಸಂಕಲನಾತ್ಮಕ ಮೌಲ್ಯಮಾಪನ ಎಂದರೆ ಸೆಮಿಸ್ಟರ್ ಕೊನೆಗೆ ಅಥವಾ ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡುವುದಾಗಿದೆ.
6.
MULTIPLE CHOICE QUESTION
30 sec • 1 pt
ನೈದಾನಿಕ ಪರೀಕ್ಷೆ ಗಳನ್ನು ಶಾಲೆಯಲ್ಲಿ ಬಳಸುವುದು ಏಕೆಂದರೆ
ಶೈಕ್ಷಣಿಕ ಸಮಸ್ಯೆಗಳಿಗೆ ಕಾರಣಗಳನ್ನು ಪತ್ತೆಹಚ್ಚಲು
ಆರೋಗ್ಯ ಸಮಸ್ಯೆಗಳಿಗೆ ಕಾರಣಗಳನ್ನು ಗುರುತಿಸಲು
ಅವರ ಅನುಕೂಲತೆಗಳಿಗೆ ಅನುಗುಣವಾಗಿ
ಸಹಪಠ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಗುರುತಿಸಲು
7.
MULTIPLE CHOICE QUESTION
30 sec • 1 pt
ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಉದ್ದೇಶವೆಂದರೆ
ನಿರಂತರ ಮೌಲ್ಯಮಾಪನ
ಕಲಿಕೆಗಾಗಿ ಮೌಲ್ಯಮಾಪನ
ಕಲಿಕೆಯ ಮೌಲ್ಯಮಾಪನ
ವ್ಯಾಪಕ ಮೌಲ್ಯಮಾಪನ
Create a free account and access millions of resources
Popular Resources on Quizizz
15 questions
Character Analysis

Quiz
•
4th Grade
17 questions
Chapter 12 - Doing the Right Thing

Quiz
•
9th - 12th Grade
10 questions
American Flag

Quiz
•
1st - 2nd Grade
20 questions
Reading Comprehension

Quiz
•
5th Grade
30 questions
Linear Inequalities

Quiz
•
9th - 12th Grade
20 questions
Types of Credit

Quiz
•
9th - 12th Grade
18 questions
Full S.T.E.A.M. Ahead Summer Academy Pre-Test 24-25

Quiz
•
5th Grade
14 questions
Misplaced and Dangling Modifiers

Quiz
•
6th - 8th Grade
Discover more resources for Social Studies
17 questions
Chapter 12 - Doing the Right Thing

Quiz
•
9th - 12th Grade
30 questions
Linear Inequalities

Quiz
•
9th - 12th Grade
20 questions
Types of Credit

Quiz
•
9th - 12th Grade
20 questions
Taxes

Quiz
•
9th - 12th Grade
17 questions
Parts of Speech

Quiz
•
7th - 12th Grade
20 questions
Chapter 3 - Making a Good Impression

Quiz
•
9th - 12th Grade
20 questions
Inequalities Graphing

Quiz
•
9th - 12th Grade
10 questions
Identifying equations

Quiz
•
KG - University