ವಿದ್ಯಾ ಶಾರದೆ KARTET TESTS ವ್ಯಕ್ತಿತ್ವ ಮತ್ತು ಸಮೂಹ ಗತಿಶಾಸ್ತ್ರ

ವಿದ್ಯಾ ಶಾರದೆ KARTET TESTS ವ್ಯಕ್ತಿತ್ವ ಮತ್ತು ಸಮೂಹ ಗತಿಶಾಸ್ತ್ರ

Assessment

Quiz

Professional Development

12th Grade - University

Practice Problem

Medium

Created by

Ravindra Lukk

Used 13+ times

FREE Resource

Student preview

quiz-placeholder

40 questions

Show all answers

1.

MULTIPLE CHOICE QUESTION

30 sec • 1 pt

ಒಬ್ಬ ವಿದ್ಯಾರ್ಥಿ ಚೆನ್ನಾಗಿ ಅಧ್ಯಯನ ಮಾಡಿಲ್ಲವಾದ್ದರಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆದಿಲ್ಲ ಆ ವಿದ್ಯಾರ್ಥಿ ತನ್ನ ಪೋಷಕರಿಗೆ ಪ್ರಶ್ನೆ ಪತ್ರಿಕೆ ಬಹಳ ಕಷ್ಟವಾಗಿತ್ತು ಎಂದು ಹೇಳುತ್ತಾನೆ ಆದರೆ ವಾಸ್ತವವಾಗಿ ಪ್ರಶ್ನೆಪತ್ರಿಕೆ ವಿದ್ಯಾರ್ಥಿ ಹೇಳುವಂತೆ ತುಂಬಾ ಕಠಿಣ ವಾಗಿರುವುದಿಲ್ಲ ವಿದ್ಯಾರ್ಥಿ ಯಾವ ಪ್ರತಿಪಾದನೆಯ ತಂತ್ರಕ್ಕೆ ಶರಣಾಗಿದ್ದಾನೆ

ಉದಾತ್ತಿಕರಣ

ದಮನ

ಸಂಯುಕ್ತಿಕರಣ

ಪ್ರತಿಗಮನ

2.

MULTIPLE CHOICE QUESTION

30 sec • 1 pt

ಸಮಾಜಮಿತಿ ತಂತ್ರದ ಮುಖ್ಯ ಉದ್ದೇಶವೇನು

ಸಾಮಾಜಿಕ ವಿಕಾಸವನ್ನು ಅಧ್ಯಯನ ಮಾಡುವುದು

ಸಮೂಹ ಸುದೃಢತೆಯನ್ನು ಬಲಪಡಿಸುವುದು

ಸಮೂಹ ಒಂದರ ಸಾಮಾಜಿಕ ಸಂಬಂಧಗಳ ಸಂರಚನೆಯನ್ನು ವಿಶ್ಲೇಷಿಸುವುದು

ಸಂವೇಗಾತ್ಮಕ ಅಪಸಮಾಯೋಜನೆಯನ್ನು ಗುರುತಿಸುವುದು

3.

MULTIPLE CHOICE QUESTION

30 sec • 1 pt

ಒಂದು ಸಮೂಹದಲ್ಲಿ ಯಾರನ್ನು ಆಯ್ಕೆ ಮಾಡದ ಹಾಗೂ ಯಾರಿಂದಲೂ ಆಯ್ಕೆಮಾಡಲ್ಪಡದಿರುವವರನ್ನು ಏನೆಂದು ಕರೆಯುವರು

ತಾರೆಗಳು

ಏಕಾಂಗಿಗಳು

ಜೋಡಿಗಳು

ಯಾರೂ ಅಲ್ಲ

4.

MULTIPLE CHOICE QUESTION

30 sec • 1 pt

ಒಂದು ಪಂದ್ಯದಲ್ಲಿ ಗುಂಪು ಒಂದಾಗುವಿಕೆ ಈ ಕೆಳಗಿನ ಯಾವುದಕ್ಕೆ ಸಮನಾಗಿರುತ್ತದೆ

ತಂಡದ ಜಯಕ್ಕೆ

ಮುಂದಾಳತ್ವಕ್ಕೆ

ಆಕ್ರಮಣ ಮನೋಭಾವಕ್ಕೆ

ಉದ್ವೇಗಕ್ಕೆ

5.

MULTIPLE CHOICE QUESTION

30 sec • 1 pt

1944 ರಲ್ಲಿ ಸಮೂಹಗತಿಶಾಸ್ತ್ರ ಎಂಬ ಪದವನ್ನು ರೂಪಿಸಿದವರು

ಕಿಲ್ ಪ್ಯಾಟ್ರಿಕ್

ಕರ್ಟ ಲೆವಿನ್

ಮುರ್ರೆ ಮತ್ತು ಮರೀನೋ

ಜೇಮ್ಸ್ ಹುಕ್

6.

MULTIPLE CHOICE QUESTION

30 sec • 1 pt

ಸಾಮಾನ್ಯವಾಗಿ ಗರಿಷ್ಠ ಸಾಧನೆಯಾಗಬೇಕಾದರೆ ಒತ್ತಡ ಮತ್ತು ಆತಂಕ_____

ಅತಿ ಹೆಚ್ಚಿರಬೇಕು

ಅತಿ ಕಡಿಮೆ ಇರಬೇಕು

ಸಾಧಾರಣವಾಗಿರಬೇಕು

ಶೂನ್ಯವಾಗಿರಬೇಕು

7.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ಪ್ರಕ್ಷೇಪಣ ಪರೀಕ್ಷೆ ಅಲ್ಲ

ಅಂತರ್ಮುಖಿ ಬಹಿರ್ಮುಖಿ ಪರೀಕ್ಷೆ

CAT (CHILDREN'S APPRCEPTION TEST)

ರೋಷಾಕನ ಮಸಿ ಗುರುತಿನ ಪರೀಕ್ಷೆ

TAT (thematic apperception test)

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?

Discover more resources for Professional Development