
10ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ-7 ಭಾರತದ ಭೂ ಸಂಪನ್ಮೂಲಗಳು
Authored by Shanmukha H
Geography
10th Grade
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
35 questions
Show all answers
1.
MULTIPLE CHOICE QUESTION
30 sec • 1 pt
ಅರಣ್ಯ, ವ್ಯವಸಾಯ, ಹುಲ್ಲುಗಾವಲು ಇತ್ಯಾದಿಗಳಂತಹ ವಿವಿಧ ಉದ್ದೇಶಗಳಿಗಾಗಿ ಭೂಮಿಯನ್ನು ಬಳಕೆ ಮಾಡುವುದು
ಭೂ ಬಳಕೆ
ಅರಣ್ಯ ಬಳಕೆ
ಜಲ ಬಳಕೆ
ವಾಯು ಬಳಕೆ
2.
MULTIPLE CHOICE QUESTION
30 sec • 1 pt
1 ನಿವ್ವಳ ಸಾಗುವಳಿ ಭೂಮಿ
2 ಅರಣ್ಯ ಪ್ರದೇಶ
3 ಕೃಷಿಗಾಗಿ ದೊರೆಯದ ಭೂಮಿ
4 ಪಾಳು ಭೂಮಿ
5 ಬಳಕೆಯಾಗದ ಕೃಷಿಯೋಗ್ಯ ಭೂಮಿ
6 ಖಾಯಂ ಹುಲ್ಲುಗಾವಲು ಮತ್ತು ಇತರೆ ಗೋಮಾಳ
7. ಇತರೆ
ಇವುಗಳು
ಕೃಷಿಯ ವಿಧಗಳು
ಭೂ ಬಳಕೆಯ ಮಾದರಿಗಳು
ಅರಣ್ಯ ಸಂರಕ್ಷಣೆ ವಿಧಾನಗಳು
ತೋಟಗಾರಿಕಾ ವಿಧಾನಗಳು
3.
MULTIPLE CHOICE QUESTION
30 sec • 1 pt
ಭಾರತದಲ್ಲಿ ನಿವ್ವಳ ಸಾಗುವಳಿ ಭೂಮಿಯ ಪ್ರಮಾಣ
42.2%
45%
48%
50%
4.
MULTIPLE CHOICE QUESTION
30 sec • 1 pt
ಭಾರತದಲ್ಲಿರುವ ಒಟ್ಟು ಅರಣ್ಯ ಪ್ರದೇಶದ ಪ್ರಮಾಣ
20.8%
21.8%
22.8%
23.8%
5.
MULTIPLE CHOICE QUESTION
30 sec • 1 pt
ವ್ಯವಸಾಯ ಎಂದರೇನು?
ಮನುಷ್ಯ ತನಗೆ ಅಗತ್ಯವಾದ ಆಹಾರ ಧಾನ್ಯ ಮತ್ತು ಕಚ್ಚಾ ಪದಾರ್ಥಗಳನ್ನು ಪೂರೈಸುವ ಬೆಳೆಗಳ ಪೋಷಣೆಗಾಗಿ ಭೂಮಿಯನ್ನು ಉಳುಮೆ ಮಾಡುವುದೇ ವ್ಯವಸಾಯ ಅಥವಾ ಕೃಷಿ
ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವ ಕೃಷಿ ಪದ್ಧತಿ
ಚಿಕ್ಕ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ
ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವ ಕೃಷಿ ಪದ್ಧತಿ
6.
MULTIPLE CHOICE QUESTION
30 sec • 1 pt
1. ವ್ಯವಸಾಯವು ಮಾನವನ ಅತ್ಯಂತ ಪುರಾತನ ಮತ್ತು ಪ್ರಮುಖ ವೃತ್ತಿ
2. ಭಾರತ ಕೃಷಿ ಪ್ರಧಾನ ದೇಶ
3 ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 65 ಭಾಗ ಕೃಷಿ ಆಧರಿಸಿದೆ
4 ದೇಶದ ಆರ್ಥಿಕ ಅಭಿವೃದ್ಧಿ ಕೃಷಿಯ ಪ್ರಗತಿಯನ್ನು ಆದರಿಸಿದೆ
5 ಕೃಷಿಯು ಜೀವನಾಧಾರಿತ ಪ್ರಮುಖ ಮೂಲ
6.ಜನರು ಮತ್ತು ಜಾನುವಾರುಗಳಿಗೆ ಅಗತ್ಯವಾದ ಆಹಾರವನ್ನು ಪೂರೈಸುತ್ತದೆ
7. ರಾಷ್ಟ್ರೀಯ ಆದಾಯದ ಮೂಲ
8 ತೃತಿಯ ವೃತ್ತಿಗಳಾದ ಸಾರಿಗೆ ವ್ಯಾಪಾರ ಬ್ಯಾಂಕಿಂಗ್ ವಿಮೆ ರಫ್ತು ಮುಂತಾದವುಗಳಿಗೆ ನೆರವಾಗುತ್ತದೆ
9. ಕೈಗಾರಿಕೆಗಳ ಪ್ರಗತಿಗೆ ನೆರವಾಗುತ್ತದೆ
10 ದೇಶದ ರಾಜಕೀಯ ಸಾಮಾಜಿಕ ಪರಿಸ್ಥಿತಿಯ ಮೇಲೂ ಪ್ರಭಾವ ಬೀರುತ್ತದೆ.
ಇವು ಯಾವುದರ ಪ್ರಾಮುಖ್ಯತೆ ಯಾಗಿವೆ.
ವ್ಯವಸಾಯದ ಪ್ರಾಮುಖ್ಯತೆಗಳು
ಅರಣ್ಯದ ಪ್ರಾಮುಖ್ಯತೆಗಳು
ನೀರಾವರಿಯ ಪ್ರಾಮುಖ್ಯತೆಗಳು
ಭೂ ಸಂರಕ್ಷಣಾ ಕ್ರಮಗಳು
7.
MULTIPLE CHOICE QUESTION
30 sec • 1 pt
ಜೀವನಾಧಾರ ಬೇಸಾಯ ಎಂದರೇನು?
ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆಯು ಬೆಳೆಯುವ ಕೃಷಿ ಪದ್ಧತಿ.
ಚಿಕ್ಕ ಭೂಹಿಡುವಳಿ ಎಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ
ಬೆಳೆಗಳ ಸಾಗುವಳಿ ಮತ್ತು ಪಶುಪಾಲನೆ ಜೊತೆಜೊತೆಯಾಗಿ ಸಾಗುವ ಕೃಷಿ ಪದ್ಧತಿ
ಮಾರಾಟಕ್ಕಾಗಿ ವಿಶಾಲವಾದ ತೋಟಗಳಲ್ಲಿ ಯಾವುದಾದರೊಂದು ಬೆಳೆಯ ಸಾಗುವಳಿ ಮಾಡುವ ಪದ್ಧತಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?