
ಲೇಖನ ಚಿಹ್ನೆ Class 8
Authored by Poornima Shenoy
World Languages
8th Grade
Used 7+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
7 questions
Show all answers
1.
MULTIPLE CHOICE QUESTION
45 sec • 1 pt
ಲತಾಮಂಗೇಶ್ವರ್ ಸ್ಪಷ್ಟವಾಗಿಯೂ ___ ಸ್ಪುಟವಾಗಿಯೂ ಹಾಡುತ್ತಾರೆ
ಅಲ್ಪವಿರಾಮ (,)
ಅರ್ಧವಿರಾಮ (;)
ಪೂರ್ಣವಿರಾಮ (.)
ಅರ್ಧವಿರಾಮ (;)
2.
MULTIPLE CHOICE QUESTION
30 sec • 1 pt
ಆಹಾ ___ ತಂಗಾಳಿ ಹೇಗೆ ಬೀಸುತ್ತಿದೆ__
ವಿಸ್ಮಯ ಸೂಚಕ ಚಿಹ್ನೆ (!)
ಉದ್ಧರಣ ಚಿಹ್ನೆ (“ “)
ಪ್ರಶ್ನೆಸೂಚಕ ಚಿಹ್ನೆ (?)
ವಿವರಣಾತ್ಮಕ ಚಿಹ್ನೆ (:)
3.
MULTIPLE CHOICE QUESTION
30 sec • 1 pt
ಆಗಮ ಅಂದರೆ ಆಗಮಿಸು ___ಬರುವುದು___ ಎಂದರ್ಥ.
ಆವರಣ ಚಿಹ್ನೆ ( )
ವಿವರಣಾತ್ಮಕ ಚಿಹ್ನೆ (:)
ವಿಸ್ಮಯ ಸೂಚಕ ಚಿಹ್ನೆ (!)
ಪ್ರಶ್ನೆಸೂಚಕ ಚಿಹ್ನೆ (?)
4.
MULTIPLE CHOICE QUESTION
30 sec • 1 pt
ರಾಮನು ಎಲ್ಲಿಗೆ ಹೋದ
ರಾಮನು ಎಲ್ಲಿಗೆ ಹೋದ ___ ಸೀತಾ ಇನ್ನೂ ಏಕೆ ಬರಲಿಲ್ಲ___
ಸೀತಾ ಇನ್ನೂ ಏಕೆ ಬರಲಿಲ್ಲ?
ಪ್ರಶ್ನೆಸೂಚಕ ಚಿಹ್ನೆ (?)
ವಿಸ್ಮಯ ಸೂಚಕ ಚಿಹ್ನೆ (!)
ಅಧಿಕ ಚಿಹ್ನೆ (+)
ಸಮಾನಾರ್ಥಕ ಚಿಹ್ನೆ(=)
5.
MULTIPLE CHOICE QUESTION
30 sec • 1 pt
____ ಮಾಡಿರಿ, ಇಲ್ಲವೇ ಮಡಿಯಿರಿ ___ ಎಂದು ಗಾಂಧೀಜಿ ನುಡಿದರು.
ಉದ್ಧರಣ ಚಿಹ್ನೆ (“ “)
ವಿಸ್ಮಯ ಸೂಚಕ ಚಿಹ್ನೆ (!)
ಪ್ರಶ್ನೆಸೂಚಕ ಚಿಹ್ನೆ (?)
ಸಮಾನಾರ್ಥಕ ಚಿಹ್ನೆ(=)
6.
MULTIPLE CHOICE QUESTION
30 sec • 1 pt
ರಾಮನೇ ___ ಇಲ್ಲಿ ಬಾ.
ಅಲ್ಪವಿರಾಮ (,)
ಆವರಣ ( )
ಪ್ರಶ್ನೆಸೂಚಕ ಚಿಹ್ನೆ (?)
7.
MULTIPLE CHOICE QUESTION
30 sec • 1 pt
ಸಾಗರ ಸುತ್ತಿ ಹರಿಯುತ್ತಿದೆ___
ಪೂರ್ಣವಿರಾಮ (.)
ವಿಸ್ಮಯ ಬೋಧಕ ಚಿಹ್ನೆ (!)
ವಿವರಣಾತ್ಮಕ ಚಿಹ್ನೆ (:)
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
By signing up, you agree to our Terms of Service & Privacy Policy
Already have an account?