
ಹಲ್ಲಿನ ತಪಾಸಣೆ 1

Quiz
•
Fun
•
2nd Grade
•
Medium
zameer Gj
Used 4+ times
FREE Resource
Student preview

7 questions
Show all answers
1.
MULTIPLE CHOICE QUESTION
30 sec • 1 pt
ಮಕ್ಕಳ ಹಲ್ಲು ತಪಾಸಣೆಗಾಗಿ ಶಾಲೆಗೆ ಬಂದಿದ್ದವರು _______
ವೈದ್ಯರು
ಶಿಕ್ಷಕರು
ಪೊಲೀಸರು
2.
MULTIPLE CHOICE QUESTION
30 sec • 1 pt
ಏನನ್ನು ತಿಂದ ಹಲ್ಲನ್ನು ವೈದ್ಯರು ತೆರೆದು ನೋಡಿದರು?
ತಿನಿಸು ತಿಂದ ಹಲ್ಲುಗಳನ್ನು
ತಿನಿಸು ತಿನ್ನದ ಹಲ್ಲುಗಳನ್ನು
ಯಾವುದು ಅಲ್ಲ
3.
MULTIPLE CHOICE QUESTION
30 sec • 1 pt
ವೈದ್ಯರು ಮಕ್ಕಳ ವಸಡಿನಲ್ಲಿ _____ ಕಂಡರು.
ನೀರನ್ನು
ರಕ್ತವನ್ನು
ಜ್ಯೂಸನ್ನು
4.
MULTIPLE CHOICE QUESTION
30 sec • 1 pt
ವೈದ್ಯರ ಹಲ್ಲುಗಳು __________ಹೊಳೆಯುತಲಿದ್ದವು.
ಪಕಪಕನೆ
ಲಕಲಕನೆ
ಥಳಥಳನೆ
5.
MULTIPLE CHOICE QUESTION
30 sec • 1 pt
ಹಲ್ಲಿಗೆ ಹುಳುಕು ವಸಡಿಗೆ ರಕ್ತ _________ ಇದ್ದವು ಅವುಗಳಲಿ. ( ಪದ್ಯದ ಸಾಲನ್ನು ಸರಿಯಾದಪದದಿಂದ ಪೂರ್ಣಗೊಳಿಸಿ )
ವಾಸನೆ
ಸುವಾಸನೆ
ಪರಿಮಳ
6.
MULTIPLE CHOICE QUESTION
30 sec • 1 pt
ಬಂದರು : ಬರಲಿಲ್ಲ ::ತಿಂದರು :_____
ತಿನ್ನಲಿಲ್ಲ
ತಿಂದ
ತಿಂದನು
7.
MULTIPLE CHOICE QUESTION
30 sec • 1 pt
ಏನು+ ಉಂಟು =_____
ಏನು ಉಂಟು
ಏನುಂಟು
ಏನು ಏನು ಉಂಟು ಉಂಟು
Popular Resources on Wayground
11 questions
Hallway & Bathroom Expectations

Quiz
•
6th - 8th Grade
20 questions
PBIS-HGMS

Quiz
•
6th - 8th Grade
10 questions
"LAST STOP ON MARKET STREET" Vocabulary Quiz

Quiz
•
3rd Grade
19 questions
Fractions to Decimals and Decimals to Fractions

Quiz
•
6th Grade
16 questions
Logic and Venn Diagrams

Quiz
•
12th Grade
15 questions
Compare and Order Decimals

Quiz
•
4th - 5th Grade
20 questions
Simplifying Fractions

Quiz
•
6th Grade
20 questions
Multiplication facts 1-12

Quiz
•
2nd - 3rd Grade