Search Header Logo

ತ್ರಿಭುಜಗಳು

Authored by Almas Almas

Mathematics

9th - 10th Grade

Used 3+ times

ತ್ರಿಭುಜಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

9 questions

Show all answers

1.

FILL IN THE BLANKS QUESTION

1 min • 1 pt

ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅಳತೆ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ (a)  

2.

FILL IN THE BLANKS QUESTION

1 min • 1 pt

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ (a)   ಅನುಪಾತಕ್ಕೆ ಸಮ

3.

FILL IN THE BLANKS QUESTION

1 min • 1 pt

ಒಂದು ಲಂಬಕೋನ ತ್ರಿಭುಜದಲ್ಲಿ (a)   ಮೇಲಿನ ವರ್ಗವು ಉಳಿದೇರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮ

4.

MULTIPLE CHOICE QUESTION

30 sec • 1 pt

ಲಂಬಕೋನ ತ್ರಿಭುಜದ ಬಾಹುಗಳು ___________

1 cm ,2 cm ,3 cm

3 cm , 4 cm ,5cm

5cm , 6 cm ,7 cm

7 cm,8cm , 9cm

5.

MULTIPLE CHOICE QUESTION

30 sec • 1 pt

ಎರಡು ತ್ರಿಭುಜಗಳು ಸಮರೂಪ ವಾದರೆ ಅವುಗಳ ಬಾಹುಗಳು __________________ದಲ್ಲಿ ಇರುತ್ತವೆ.

ಸಮನುಪಾತ

ವಿಲೋಮಾನುಪಾತ

ವ್ಯುತ್ಕ್ರಮ

ಅಸಮಾ ನುಪಾತ

6.

OPEN ENDED QUESTION

3 mins • Ungraded

ಪೈಥಾ ಗೊರಸ್ ಪ್ರಮೇಯ ವನ್ನು ನಿರೂಪಿಸಿ

Evaluate responses using AI:

OFF

7.

OPEN ENDED QUESTION

3 mins • Ungraded

ಥೇಲ್ಸ್ ಪ್ರಮೇಯವನ್ನು ನಿರೂಪಿಸಿ

Evaluate responses using AI:

OFF

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?