ಅಮ್ಮ - ಪದ್ಯ

ಅಮ್ಮ - ಪದ್ಯ

1st Grade

8 Qs

quiz-placeholder

Similar activities

KANNADA DIMDIMA

KANNADA DIMDIMA

1st - 2nd Grade

10 Qs

ಕನ್ನಡ  -G6

ಕನ್ನಡ -G6

1st - 2nd Grade

8 Qs

ಅಮ್ಮ - ಪದ್ಯ

ಅಮ್ಮ - ಪದ್ಯ

Assessment

Quiz

Fun

1st Grade

Medium

Created by

zameer Gj

Used 3+ times

FREE Resource

8 questions

Show all answers

1.

MULTIPLE CHOICE QUESTION

30 sec • 1 pt

ನುಡಿ ಪದದ ಅರ್ಥ :

ಮಾತು

ನಡೆ

ಸಿರಿ

2.

MULTIPLE CHOICE QUESTION

30 sec • 1 pt

ಅನುರಾಗ ಪದದ ಅರ್ಥ :

ಅಸೂಯೆ

ಪ್ರೀತಿ

ಕಷ್ಟ

3.

MULTIPLE CHOICE QUESTION

30 sec • 1 pt

ಲಾಲಿ ಪದದ ಆಂಗ್ಲ ರೂಪ :

Cry

Lullaby

Words

4.

MULTIPLE CHOICE QUESTION

30 sec • 1 pt

ಊಟೆ ಪದದ ಅರ್ಥ:

ನೀರಿನ ಚಿಲುಮೆ

ಸಮುದ್ರ

ನದಿ

5.

MULTIPLE CHOICE QUESTION

30 sec • 1 pt

ನಭ ಪದದ ಅರ್ಥ :

ನೀರು

ಭೂಮಿ

ಆಕಾಶ

6.

MULTIPLE CHOICE QUESTION

30 sec • 1 pt

ಮಗುವಿನ ಮೊದಲ ಪಾಠಶಾಲೆ ಯಾವುದು?

ಮರ

ಮನೆ

ಶಾಲೆ

7.

MULTIPLE CHOICE QUESTION

30 sec • 1 pt

ಸಿರಿ ಪದದ ಅರ್ಥ :

ಸಂಪತ್ತು

ಸಿಹಿ

ಕಹಿ

8.

MULTIPLE CHOICE QUESTION

30 sec • 1 pt

ಅಮ್ಮ ಪದ್ಯವನ್ನು ಬರೆದ ಕವಿ ಯಾರು?

ಎ . ಕೆ ರಾಮೇಶ್ವ

ಜಂಬಣ್ಣ ಅಮರಚಿಂತ

ಕುವೆಂಪು