Search Header Logo

ಕನ್ನಡ

Authored by Aparna G.

World Languages

1st - 7th Grade

Used 2+ times

ಕನ್ನಡ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

5 mins • 1 pt

ರಾಣಿ ಊಟ ________. (ವರ್ತಮಾನಕಾಲ)(Present continuous)

ತಿನ್ನುತ್ತಾಳೆ

ತಿಂದಳು.

ತಿನ್ನುತ್ತಿದ್ದಾಳೆ

ತಿನ್ನುತ್ತಿದ್ದಳು.

2.

MULTIPLE CHOICE QUESTION

5 mins • 1 pt

Sham went to his home. Kannada sentence for the same is_____

ಶಾಮ್ ಮನೆಗೆ ಹೋದೆನು.

ಶಾಮ್ ಅವನ ಮನೆಗೆ ಹೋದನು.

ಶಾಮ್ ಮನೆಗೆ ಹೋದನು.

ಶಾಮ್ ಅವನ ಮನೆಗೆ ಹೋದನು .

3.

MULTIPLE CHOICE QUESTION

5 mins • 1 pt

ರವಿ ಮಾರುಕಟ್ಟೆಗೆ ಹೋಗುತ್ತಾನೆ.

ಇದರ ಇಂಗ್ಲಿಷ್ ವಾಕ್ಯ ___

Ravi goes to market.

Ravi went to market.

Ravi is going to market.

Ravi has gone to market.

4.

MULTIPLE CHOICE QUESTION

30 sec • 1 pt

ನಾನು _______ ಹಳ್ಳಿಗೆ ಬರುತ್ತೇನೆ.

ನೆನ್ನೆ

ನಾಳೆ

ಮೊನ್ನೆ

ನೀನೇ

5.

MULTIPLE CHOICE QUESTION

5 mins • 1 pt

ಕೈ ತೊಳೆಯುವುದು ಒಳ್ಳೆಯ ಅಭ್ಯಾಸ.

ಸರಿ

ತಪ್ಪು

6.

MULTIPLE CHOICE QUESTION

5 mins • 1 pt

ಈ ಪದಗಳಲ್ಲಿ ಭೂತಕಾಲದ ಪದ ಯಾವುದು?

ಬಂದರು

ಬರುತ್ತಾನೆ

ಬರುತ್ತಿದ್ದೇನೆ

ಬರುವುದಿಲ್ಲ

7.

MULTIPLE CHOICE QUESTION

5 mins • 1 pt

ಈ ಪದಗಳಲ್ಲಿ ಭವಿಷ್ಯತ್‌ ಕಾಲದ ಪದ ಯಾವುದು?

ಓದುತ್ತಿದ್ದೆನು.

ಓದುತ್ತಿದ್ದೇನೆ

ಓದುತ್ತೇನೆ

ಓದಿದೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?