
ವಿದ್ಯಾಶಾರದೆ ಟಿಇಟಿ+GPSTR ಪರೀಕ್ಷೆಗೆ ಸಾಮಾನ್ಯ ಕನ್ನಡ ವ್ಯಾಕರಣ
Authored by Ravindra Lukk
Social Studies
12th Grade - University
Used 11+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
2 mins • 1 pt
ಬಲ್ಲೆನೆಂದು ಯಾವ ಸಂಧಿಗೆ ಉದಾಹರಣೆಯಾಗಿದೆ
ಪ್ರಕೃತಿಭಾವ
ಲೋಪ ಸಂಧಿ
ಗುಣಸಂಧಿ
ಆದೇಶ ಸಂಧಿ
Answer explanation
ಬಲ್ಲೆನು+ಎಂದು = ಬಲ್ಲೆನೆಂದು
ಈ ಪದದಲ್ಲಿ ಪೂರ್ವ ಪದದಲ್ಲಿ ಉಕಾರ ಲೋಪ ವಾಗಿರುವುದರಿಂದ ಇದು ಲೋಪ ಸಂಧಿ ಆಗಿದೆ
2.
MULTIPLE CHOICE QUESTION
2 mins • 1 pt
ಅಜಂತ ಎಂಬುದು ಯಾವ ಸಂಧಿಗೆ ಉದಾಹರಣೆಯಾಗಿದೆ
ಜಸ್ತ್ವ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಶ್ಚುತ್ವ ಸಂಧಿ
Answer explanation
ಅಚ್+ಅಂತ = ಅಜಂತ
ಪೂರ್ವ ಪದದ 'ಚ' ಕಾರಕ್ಕೆ ಸಂಧಿ ಪದದಲ್ಲಿ 'ಜ' ಕಾರ ಆದೇಶವಾಗಿದೆ. ಆದ್ದರಿಂದ ಇದು ಜಸ್ತ್ವ ಸಂಧಿ ಆಗಿದೆ
3.
MULTIPLE CHOICE QUESTION
2 mins • 1 pt
ಮೆಲ್ವಾತು ಯಾವ ಸಂಧಿಗೆ ಉದಾಹರಣೆಯಾಗಿದೆ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ಗುಣಸಂಧಿ
ಯಣ್ ಸಂಧಿ
Answer explanation
ಮೆಲ್+ಮಾತು=ಮೆಲ್ವಾತು 'ಮ' ಕಾರಕ್ಕೆ 'ವ' ಕಾರ ಆದೇಶವಾಗಿರುವುದರಿಂದ ಆದೇಶ ಸಂಧಿ ಆಗಿದೆ
4.
MULTIPLE CHOICE QUESTION
30 sec • 1 pt
ಷಣ್ಮಾಸ ಈ ಸಂಧಿಗೆ ಉದಾಹರಣೆಯಾಗಿದೆ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ಅನುನಾಸಿಕ ಸಂಧಿ
ಜಶ್ತ್ವ ಸಂಧಿ
Answer explanation
ಷಟ್+ಮಾಸ = ಷಣ್ಮಾಸ ಅನುನಾಸಿಕ ಸಂಧಿ ಆಗಿದೆ
ಪೂರ್ವ ಪದದ ಕಚಟತಪ ಗಳಿಗೆ ಸಂಧಿ ಪದದಲ್ಲಿ ವರ್ಗಿಯ ವ್ಯಂಜನಗಳ ಕೊನೆಯ ಅಕ್ಷರಗಳು ಬಂದರೆ ಅನುನಾಸಿಕ ಸಂಧಿ ಎನ್ನುವರು
5.
MULTIPLE CHOICE QUESTION
30 sec • 1 pt
ಸೀತೆಯ ಮುಖ ಕಮಲದಂತೆ ಅರಳಿತು ಎಂಬುದು ಈ ಅಲಂಕಾರಕ್ಕೆ ಉದಾಹರಣೆಯಾಗಿದೆ
ರೂಪಕಾಲಂಕಾರ
ಉಪಮಾಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
Answer explanation
ಉಪಮೇಯ--ಸೀತೆಯ ಮುಖ
ಉಪಮಾನ--ಕಮಲ
ಉಪಮಾ ವಾಚಕ--ಅಂತೆ
ಸಮಾನಧರ್ಮ--ಅರಳಿತು
6.
MULTIPLE CHOICE QUESTION
30 sec • 1 pt
ರಗಳೆಗಳಲ್ಲಿ ಎಷ್ಟು ಪ್ರಕಾರಗಳಿವೆ
2
3
4
6
Answer explanation
1) ಉತ್ಸಾಹ ರಗಳೆ
2) ಮಂದಾನಿಲ ರಗಳೆ
3) ಲಲಿತ ರಗಳೆ
7.
MULTIPLE CHOICE QUESTION
30 sec • 1 pt
ಉದ್ದಂಡ ಷಟ್ಪದಿಯಲ್ಲಿ ಮೊದಲ ಬಾರಿಗೆ ಕಾವ್ಯ ರಚಿಸಿದವರು ಯಾರು
ಲಕ್ಷ್ಮೀಶ
ರಾಘವಾಂಕ
ಕುಮಾರವ್ಯಾಸ
ಹರಿಹರ
Answer explanation
ಕವಿ ರಾಘವಾಂಕನು ವೀರೇಶ ಚರಿತೆ ಎಂಬ ಕೃತಿಯನ್ನು ಮೊದಲ ಬಾರಿಗೆ ಉದ್ದಂಡ ಷಟ್ಪದಿಯಲ್ಲಿ ರಚನೆ ಮಾಡಿದನು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?