ವಿದ್ಯಾಶಾರದೆ GPSTR/TET ಪರೀಕ್ಷೆಗೆ ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ

Quiz
•
Professional Development
•
12th Grade
•
Medium
Ravindra Lukk
Used 16+ times
FREE Resource
12 questions
Show all answers
1.
MULTIPLE CHOICE QUESTION
45 sec • 1 pt
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಮುಖ್ಯವಾಗಿ ______ ಉತ್ಪಾದಿಸುವ ಗುರಿಯನ್ನು ಹೊಂದಿದೆ
ಮಕ್ಕಳ ನಡುವೆ ಸ್ಪರ್ಧೆ
ಶಿಕ್ಷಕರ ಮಧ್ಯೆ ಸ್ಪರ್ಧೆ
ಮಕ್ಕಳಲ್ಲಿ ಶೈಕ್ಷಣಿಕ ಸ್ಥಿತಿ
ಅಂತರ್ಗತ ಶಿಕ್ಷಣ
2.
MULTIPLE CHOICE QUESTION
30 sec • 1 pt
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಕುರಿತು ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಇದು ಶಾಲಾಧಾರಿತ ಮೌಲ್ಯಮಾಪನವಾಗಿದೆ
ಇದು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ
ಇದು ಅಂಕಗಳ ಬದಲಿಗೆ ಗ್ರೇಡ್ ಅನ್ನು ಬಳಸುತ್ತದೆ
ಇದರಿಂದ ಶಿಕ್ಷಕರ ಮೇಲೆ ಹೊರೆ ಬೀಳುತ್ತಿದೆ
Answer explanation
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ದ ಉದ್ದೇಶಗಳು
೧) ಮೌಲ್ಯಮಾಪನದ ನಿರಂತರತೆ ಮತ್ತು ಕನ್ನ ಬದ್ಧತೆಗೆ ಒತ್ತು ನೀಡುವುದು
೨) ಪರಿಹಾರ ಬೋಧನೆ ಮೂಲಕ ಕಲಿಕೆಯನ್ನು ಹೆಚ್ಚಿಸುವುದು
೩) ಆಲೋಚನಾ ಪ್ರಕ್ರಿಯೆಗಳಿಗೆ ಒತ್ತು ನೀಡುವುದು
೪) ಮಕ್ಕಳ ಕಂಠಪಾಠವನ್ನು ಕಡಿಮೆ ಮಾಡುವುದು
3.
MULTIPLE CHOICE QUESTION
30 sec • 1 pt
CCE ಪ್ರಕಾರ ಮೌಲ್ಯಮಾಪನದ ಗುರಿ ಎಂದರೆ___
ಹೆಚ್ಚು ಅಧ್ಯಯನ ಸಾಮಗ್ರಿಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ
ಹೆಚ್ಚಿನ ಅಧ್ಯಯನ ಸಾಮಗ್ರಿಗಳನ್ನು ತ್ವರಿತವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ
ನೆನಪಿಟ್ಟುಕೊಳ್ಳುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ
ಮೇಲಿನ ಯಾವುದೂ ಅಲ್ಲ
4.
MULTIPLE CHOICE QUESTION
30 sec • 1 pt
ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ಏನನ್ನು ಸೂಚಿಸುತ್ತದೆ
ವಿದ್ಯಾರ್ಥಿಗಳ ಅಭಿವೃದ್ಧಿಯ ದೈನಂದಿನ ಮೌಲ್ಯಮಾಪನ
ವಿದ್ಯಾರ್ಥಿಗಳ ಅಭಿವೃದ್ಧಿಯ ಎಲ್ಲಾ ಅಂಶಗಳನ್ನು ಒಳಗೊಂಡಿರುವ ವಿದ್ಯಾರ್ಥಿಗಳ ನಿಯಮಿತ ಮೌಲ್ಯಮಾಪನ ವ್ಯವಸ್ಥೆ
ಒಂದು ತರಗತಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳ ನಿಯಮಿತ ಮೌಲ್ಯಮಾಪನ
ಮೇಲಿನ ಎಲ್ಲವೂ
Answer explanation
ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ಮಗುವಿನ ಬೆಳವಣಿಗೆ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿದೆ.ಅದು ಮಗುವಿನ ಜ್ಞಾನಾತ್ಮಕ ಭಾವನಾತ್ಮಕ ಮತ್ತು ಮನೋ - ಚಲನಾತ್ಮಕ ಬೆಳವಣಿಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಖಾತ್ರಿಪಡಿಸುತ್ತದೆ.
ವಿದ್ಯಾರ್ಥಿಗಳ ಸಂಚಿತ ದಾಖಲೆಯು ಮಕ್ಕಳ ಸಾಧನೆ ಪ್ರಗತಿಯ ಆರೋಗ್ಯ ಇತ್ಯಾದಿಗಳ ಬಗ್ಗೆ ವಾಸ್ತವಿಕ ಮಾಹಿತಿಯನ್ನು ದಾಖಲಿಸುತ್ತದೆ
5.
MULTIPLE CHOICE QUESTION
30 sec • 1 pt
ನಿರಂತರ ಮತ್ತು ಸಮಗ್ರ ಮೌಲ್ಯಮಾಪನದ ಕುರಿತು ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
ಇದು ಶಾಲಾ ಆಧಾರಿತ ಮೌಲ್ಯ ಮಾಪನವಾಗಿದೆ
ಇದು ವಿದ್ಯಾರ್ಥಿಗಳ ಎಲ್ಲಾ ಅಂಶಗಳನ್ನು ಒಳಗೊಂಡಿದೆ
ಔಪಚಾರಿಕ ಮತ್ತು ಅನೌಪಚಾರಿಕ ತಂತ್ರಗಳನ್ನು ಇದಕ್ಕೆ ಬಳಸಲಾಗುತ್ತದೆ
ನೈದಾನಿಕ ಮೌಲ್ಯಮಾಪನ ವಿಧಾನವನ್ನು ಇದರಲ್ಲಿ ಸೇರಿಸಲಾಗಿಲ್ಲ
6.
MULTIPLE CHOICE QUESTION
30 sec • 1 pt
ವಿದ್ಯಾರ್ಥಿಗಳ ಸಾಧನೆಯನ್ನು ಮೌಲ್ಯಮಾಪನ ಮಾಡಲು ಈ ಕೆಳಗಿನವುಗಳಲ್ಲಿ ಯಾವುದು ಉತ್ತಮ ವಿಧಾನವಾಗಿದೆ
ನಿರಂತರ ಮೌಲ್ಯಮಾಪನ
ವಾರ್ಷಿಕ ಮೌಲ್ಯಮಾಪನ
ತ್ರೈಮಾಸಿಕ ಮೌಲ್ಯಮಾಪನ
ಅರ್ಧವಾರ್ಷಿಕ ಮೌಲ್ಯಮಾಪನ
7.
MULTIPLE CHOICE QUESTION
30 sec • 1 pt
ನಿರಂತರ ಮತ್ತು ಸಮಗ್ರ ಮೌಲ್ಯಮಾಪನದ ಯಶಸ್ಸಿಗೆ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ
ಶಾಲೆಯ ಆರಂಭದಲ್ಲಿ ಮತ್ತು ಕೊನೆಯಲ್ಲಿ ಮಾತ್ರ ಮೌಲ್ಯಮಾಪನ ಮಾಡುವುದು
ಒಂದು ನಿರ್ದಿಷ್ಟ ಅವಧಿಯಲ್ಲಿ ಮಕ್ಕಳನ್ನು ನಿರ್ಣಯಿಸಲು ವಿವಿಧ ವಿಧಾನಗಳನ್ನು ಬಳಸುವುದು
ನಿಯತಕಾಲಿಕವಾಗಿ ಮಕ್ಕಳಿಗೆ ಲಿಖಿತ ಪರೀಕ್ಷೆಗಳನ್ನು ನೀಡುವುದು
ಪರೀಕ್ಷೆಗಳಲ್ಲಿ ಬಹುಆಯ್ಕೆಯ ಪ್ರಶ್ನೆಗಳನ್ನು ಮಾತ್ರ ಹೊಂದಿಸುವುದು
Answer explanation
CCE ವಿದ್ಯಾರ್ಥಿಗಳ ಮೇಲಿನ ಪಠ್ಯಕ್ರಮದ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.ವಿದ್ಯಾರ್ಥಿಗಳು ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಶಿಕ್ಷಕರು ಘಟಕ ಪರೀಕ್ಷೆಗಳು, ಮೌಖಿಕ ಪರೀಕ್ಷೆ, ಕಾರ್ಯಭಾರಗಳು, ರಸಪ್ರಶ್ನೆ, ವೀಕ್ಷಣಾ ಪಟ್ಟಿ Rating scale, ತಪಶೀಲುಪಟ್ಟಿ, ಸಂದರ್ಶನ ಮುಂತಾದವುಗಳನ್ನು ಬಳಸಿ ಮೌಲ್ಯಮಾಪನ ಮಾಡುವುದಾಗಿದೆ
Create a free account and access millions of resources
Similar Resources on Wayground
Popular Resources on Wayground
18 questions
Writing Launch Day 1

Lesson
•
3rd Grade
11 questions
Hallway & Bathroom Expectations

Quiz
•
6th - 8th Grade
11 questions
Standard Response Protocol

Quiz
•
6th - 8th Grade
40 questions
Algebra Review Topics

Quiz
•
9th - 12th Grade
4 questions
Exit Ticket 7/29

Quiz
•
8th Grade
10 questions
Lab Safety Procedures and Guidelines

Interactive video
•
6th - 10th Grade
19 questions
Handbook Overview

Lesson
•
9th - 12th Grade
20 questions
Subject-Verb Agreement

Quiz
•
9th Grade
Discover more resources for Professional Development
40 questions
Algebra Review Topics

Quiz
•
9th - 12th Grade
19 questions
Handbook Overview

Lesson
•
9th - 12th Grade
62 questions
Spanish Speaking Countries, Capitals, and Locations

Quiz
•
9th - 12th Grade
20 questions
First Day of School

Quiz
•
6th - 12th Grade
6 questions
Maier - AMDM - Unit 1 - Quiz 1 - Estimation

Quiz
•
12th Grade
21 questions
Arithmetic Sequences

Quiz
•
9th - 12th Grade
21 questions
9th Grade English Diagnostic Quiz

Quiz
•
9th - 12th Grade
7 questions
Characteristics of Life

Interactive video
•
11th Grade - University