Grade-4

Grade-4

4th Grade

5 Qs

quiz-placeholder

Similar activities

ಕನ್ನಡ

ಕನ್ನಡ

1st - 7th Grade

10 Qs

ಕಾಗೆಗಳೆಷ್ಟು

ಕಾಗೆಗಳೆಷ್ಟು

4th Grade

9 Qs

Thayigondu pathra

Thayigondu pathra

4th Grade

5 Qs

ಪಾಠ-೧೨ ಪ್ರವಾಸ ಹೋಗೋಣ

ಪಾಠ-೧೨ ಪ್ರವಾಸ ಹೋಗೋಣ

4th Grade

5 Qs

Grade-4

Grade-4

Assessment

Quiz

Other

4th Grade

Medium

Created by

Anjali A

Used 1+ times

FREE Resource

5 questions

Show all answers

1.

MULTIPLE CHOICE QUESTION

30 sec • 1 pt

1. ಕೊಳದಲ್ಲಿ ಯಾರು ವಾಸವಾಗಿದ್ದರು?

ಆಮೆ ಮತ್ತು ಗೂಬೆ

ಬಾತುಕೋಳಿಗಳು ಮತ್ತು ಆಮೆ

ಹಂಸಗಳು ಮತ್ತು ಕೋತಿ

2.

MULTIPLE CHOICE QUESTION

30 sec • 1 pt

2. ಬರಗಾಲ ಬಂದಾಗ ಏನಾಯಿತು?

ಕೊಳವು ತುಂಬಿ ಹರಿಯಿತು

ಕೊಳವು ಮುಚ್ಚಿ ಹೋಯಿತು

ಕೊಳವು ಒಣಗುತ್ತ ಹೋಯಿತು

3.

MULTIPLE CHOICE QUESTION

30 sec • 1 pt

3. ಬಹಳ ದಿನಗಳ ನಂತರ ಸ್ನೇಹಿತರನ್ನು ಕಂಡು ಆಮೆಗೆ ಏನಾಯಿತು?

ಅಳು ಬಂತು

ಸಂತೋಷವಾಯಿತು

ಬೇಜಾರಾಯಿತು

4.

MULTIPLE CHOICE QUESTION

30 sec • 1 pt

4. ಜನ ಏನೆಂದು ಕೂಗಿಕೊಂಡರು?

ಆಮೆ ಹಾರುತಿದೆ ಎಂದು ಕೂಗಿಕೊಂಡರು

ಆಮೆ ನಡೆಯುತ್ತಿದೆ ಎಂದು ಕೂಗಿಕೊಂಡರು

ಆಮೆ ಓಡುತ್ತಿದೆ ಎಂದು ಕೂಗಿಕೊಂಡರು

5.

MULTIPLE CHOICE QUESTION

30 sec • 1 pt

5. ಈ ಕಥೆಯ ನೀತಿ ಏನು?

ಅತಿ ಆಸೆ ಗತಿಗೇಡು

ಕೈ ಕೆಸರಾದರೆ ಬಾಯಿ ಮೊಸರು

ಯಾವುದೇ ಕೆಲಸವನ್ನು ಯೋಚಿಸಿ ಮಾಡಬೇಕು