Search Header Logo

ಕಲಿಕಾ ಚೇತರಿಕೆ ಉಪಕ್ರಮ- ಪ್ರೌಢಶಾಲಾ ಶಿಕ್ಷಕರಿಗಾಗಿ ರಸಪ್ರಶ್ನೆ

Authored by ಕನ್ನಡ ದೀವಿಗೆ KANNADA DEEVIGE

Education

Professional Development

Used 3+ times

ಕಲಿಕಾ ಚೇತರಿಕೆ ಉಪಕ್ರಮ- ಪ್ರೌಢಶಾಲಾ ಶಿಕ್ಷಕರಿಗಾಗಿ ರಸಪ್ರಶ್ನೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

30 sec • 1 pt

ಶಿಕ್ಷಕರು ಕಲಿಕಾ ಚೇತರಿಕೆ ಸುಗಮಕಾರಿಕೆ ಮಾಡುವಾಗ ಅವಲೋಕನ ಮಾಡಬೇಕಾದ ಪುಸ್ತಕಗಳು

ಶಿಕ್ಷಕರ ಕೈಪಿಡಿ ಮಾತ್ರ

ಕಲಿಕಾ ಹಾಳೆಗಳ ಪುಸ್ತಕ ಮಾತ್ರ

ಶಿಕ್ಷಕರ ಕೈಪಿಡಿ ಮತ್ತು ಕಲಿಕಾ ಹಾಳೆಗಳು

ಪಠ್ಯಪುಸ್ತಕ ಮಾತ್ರ

2.

MULTIPLE CHOICE QUESTION

30 sec • 1 pt

ಕಲಿಕಾ ಚೇತರಿಕೆಯಲ್ಲಿ ಪಠ್ಯಪುಸ್ತಕ ಬಳಸಬಹುದೇ?

ಹೌದು
ಇಲ್ಲ

3.

MULTIPLE CHOICE QUESTION

30 sec • 1 pt

ಕಲಿಕಾ ಚೇತರಿಕೆಯ ಕಲಿಕಾ ಫಲಗಳು ಯಾವ ತರಗತಿಯ ಕಲಿಕಾಂಶಗಳನ್ನು ಒಳಗೊಂಡಿವೆ?

ಪ್ರಸ್ತುತ ತರಗತಿ ಮಾತ್ರ

ಪ್ರಸ್ತುತ ತರಗತಿ ಮತ್ತು ಅದರ ಹಿಂದಿನ ಒಂದು ತರಗತಿ

ಪ್ರಸ್ತುತ ತರಗತಿ ಮತ್ತು ಅದರ ಹಿಂದಿನ ಎರಡು ತರಗತಿ

ಪ್ರಸ್ತುತ ತರಗತಿ ಮತ್ತು ಅದರ ಮುಂದಿನ ಒಂದು ತರಗತಿ

4.

MULTIPLE CHOICE QUESTION

30 sec • 1 pt

ಕಲಿಕಾ ಚೇತರಿಕೆಯಲ್ಲಿ ಮೌಲ್ಯಮಾಪನಕ್ಕೆ ಪರಿಗಣಿಸಬೇಕಾದ ಅಂಶ/ಅಂಶಗಳು :

ನಾನೀಗ ಕಲಿತದ್ದು
ಅಭ್ಯಾಸದ ಹಾಳೆಗಳು
ಯೋಜನಾಕಾರ್ಯ
ಇವೆಲ್ಲವೂ

5.

MULTIPLE CHOICE QUESTION

30 sec • 1 pt

ಕಲಿಕಾ ಚೇತರಿಕೆಯಲ್ಲಿ ಬುನಾದಿ ಸಾಕ್ಷರತೆಯು ಒಂದು ಕಲಿಕಾ ಫಲವೇ?

ಹೌದು
ಇಲ್ಲ

6.

MULTIPLE CHOICE QUESTION

30 sec • 1 pt

ಕಲಿಕಾ ಚೇತರಿಕೆಯ ಉದ್ದೇಶ :

ಹಿಂದಿನ ತರಗತಿಗಳ ಕಲಿಕಾ ನಷ್ಟವನ್ನು ಸರಿದೂಗಿಸುವುದು
ಮುಂದಿನ ತರಗತಿಯ ಅಂಶಗಳನ್ನು ಮುಂಚಿತವಾಗಿ ಕಲಿಸುವುದು
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೋತ್ಞಾಹಿಸುವುದು
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು

7.

MULTIPLE CHOICE QUESTION

30 sec • 1 pt

ನಿಪುಣ್ ಭಾರತ್ ಮಿಷನ್‌ನ ಆಶಯ :

2026ರ ವೇಳೆಗೆ ಬುನಾದಿ ಸಾಕ್ಷರತೆ ಸಾಧಿಸುವುದು.
2026ರ ವೇಳೆಗೆ ಗಣಿತೀಯ ಜ್ಞಾನ ಸಾಧಿಸುವುದು.
2026ರ ವರೆಗೆ 3ನೇ ತರಗತಿಯೊಳಗಿನ ವಿದ್ಯಾರ್ಥಿಗಳಲ್ಲಿ ಬುನಾದಿ ಸಾಕ್ಷರತೆ ಮತ್ತು ಗಣಿತೀಯ ಜ್ಞಾನ ಸಾಧಿಸುವುದು.
2026ರ ವೇಳೆಗೆ ಎಲ್ಲ ಭಾರತೀಯರನ್ನು ಸಾಕ್ಷರರಾಗಿಸುವುದು.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?