Search Header Logo

school level quiz-2

Authored by MAHABALESHWAR C

Other

8th Grade

Used 2+ times

school level quiz-2
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

30 sec • 1 pt

1.ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ.

ಬೆಳಗಾವಿ.

ಧಾರವಾಡ

ಶಿವಮೊಗ್ಗ

ಹಾವೇರಿ

2.

MULTIPLE CHOICE QUESTION

30 sec • 1 pt

ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?

ಗೋಧಿ

ಹತ್ತಿ

ಭತ್ತ

ರಾಗಿ

3.

MULTIPLE CHOICE QUESTION

30 sec • 1 pt

ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು

ಮೀನು

ಮೊಸಳೆ

ಡಾಲ್ಫಿನ್‌

ತಿಮಿಂಗಲ

4.

MULTIPLE CHOICE QUESTION

30 sec • 1 pt

ಪಂಚಾಯಿತಿಗಳಲ್ಲಿ ಮಹಿಳೆಯರಿಗಿರುವ ಮೀಸಲಾತಿಯ ಪ್ರಮಾಣ ಎಷ್ಟು?

33%

50%

18%

100%

5.

MULTIPLE CHOICE QUESTION

30 sec • 1 pt

ರಾಷ್ಟ್ರೀಯ ಮತದಾರರ ದಿನ ಎಂದು ಯಾವಾಗ ಆಚರಣೆ ಮಾಡುತ್ತಾರೆ?

25 ಜನವರಿ

26 ಜನವರಿ

26 ನವೆಂಬರ್

18 ಜನವರಿ

6.

MULTIPLE CHOICE QUESTION

30 sec • 1 pt

ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಬರೆದವರು ಯಾರು

ಶ್ರೀ ವೀರಪ್ಪ ಮೊಯಿಲಿ

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ದ.ರಾ.ಬೇಂದ್ರೆ

ತರಾಸು

7.

MULTIPLE CHOICE QUESTION

30 sec • 1 pt

ಯಾವ ನಗರವನ್ನು ಚೋಟಾ ಬಾಂಬೆ ಎಂದೂ ಕರೆಯುತ್ತಾರೆ

ದಾವಣಗೆರೆ

ಹುಬ್ಬಳ್ಳಿ

ಬೆಳಗಾವಿ

ಬಳ್ಳಾರಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?