Search Header Logo

ದಹನ ಮತ್ತು ಜ್ವಾಲೆ

Authored by SUJATA CHAVAN

Science

8th Grade

Used 7+ times

ದಹನ ಮತ್ತು ಜ್ವಾಲೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

18 questions

Show all answers

1.

MULTIPLE CHOICE QUESTION

30 sec • 1 pt

ಈ ಕೆಳಗಿನವುಗಳಲ್ಲಿ "ಅದಹ್ಯ" ವಸ್ತುವನ್ನು ಗುರುತಿಸಿ.

ಮರ

ಸೀಮೆಎಣ್ಣೆ

ಗಾಜು

ಬೆಂಕಿಕಡ್ಡಿ

Answer explanation

ದಹನ ಕ್ರಿಯೆಗೆ ಒಳಗಾಗದ ವಸ್ತುವನ್ನು ಅದಹ್ಯ ವಸ್ತು ಎನ್ನುತ್ತಾರೆ.

2.

MULTIPLE CHOICE QUESTION

30 sec • 1 pt

Media Image

ಕಾಗದದ ಖಾಲಿ ಬಟ್ಟಲು ಹೊತ್ತಿಕೊಂಡು ಉರಿಯುತ್ತದೆ,ಆದರೆ ನೀರಿರುವ ಕಾಗದದ ಬಟ್ಟಲು ಉರಿಯುವುದಿಲ್ಲ ಮತ್ತು ಲೋಟದಲ್ಲಿರುವ ನೀರು ಬಿಸಿಯಾಗುತ್ತದೆ.ಏಕೆಂದರೆ

A) ಕಾಗದದ ಲೋಟಕ್ಕೆ ನೀಡಿದ ಉಷ್ಣವು ವಹನದಿಂದ ನೀರಿಗೆ ವರ್ಗಾವಣೆಯಾಗುತ್ತದೆ.

B) ನೀರಿನ ಉಪಸ್ಥಿತಿಯಲ್ಲಿ ಕಾಗದವು ಅದರ ಜ್ವಲನ ತಾಪವನ್ನು ತಲಪುವುದಿಲ್ಲ

C) A ಮತ್ತು B ಎರಡು ಸರಿಯಾದ ಉತ್ತರವಾಗಿದೆ.

D) ಕೇವಲ B ಮಾತ್ರ ಸರಿಯಾದ ಉತ್ತರವಾಗಿದೆ.

3.

MULTIPLE CHOICE QUESTION

30 sec • 1 pt

ಸೀಮೆ ಎಣ್ಣೆಗೆ ಉಷ್ಣ ನೀಡಿದರೆ ಅದು ಹೊತ್ತಿಕೊಳ್ಳುತ್ತದೆ.ಆದರೆ ಕಟ್ಟಿಗೆಯನ್ನು ಸ್ವಲ್ಪ ಕಾಸಿದರೆ ಅದು ಹೊತ್ತಿಕೊಳ್ಳುವುದಿಲ್ಲ.ಏಕೆಂದರೆ

ಸೀಮೆಎಣ್ಣೆಯು ಕಟ್ಟಗೆಗಿಂತ ಕಡಿಮೆ ಜ್ವಲನ ತಾಪವನ್ನು ಹೊಂದಿದೆ.

ಸೀಮೆಎಣ್ಣೆಯು ಕಟ್ಟಗೆಗಿಂತ ಹೆಚ್ಚಿನ ಜ್ವಲನ ತಾಪವನ್ನು ಹೊಂದಿದೆ.

ಸೀಮೆಎಣ್ಣೆ ಮತ್ತು ಕಟ್ಟಗೆ ಎರಡರ ಜ್ವಲನ ತಾಪ ಒಂದೇ ಆಗಿದೆ.

ಯಾವುದು ಸರಿಯಾದ ಉತ್ತರವಲ್ಲ

4.

MULTIPLE CHOICE QUESTION

30 sec • 1 pt

Media Image

ಚಿತ್ರ ದಲ್ಲಿ ತೊರಿಸಿರುವ ಮೇಣದ ಬತ್ತಿಯ ಜ್ವಾಲೆಯ ಸರಿಯಾದ ವಲಯಗಳು

A- ಅತಿ ಕಡಿಮೆ ಬಿಸಿಯಾದ ಭಾಗ

B- ಅತ್ಯಂತ ಬಿಸಿಯಾದ ಭಾಗ

C- ಮದ್ಯಮ

ಬಿಸಿಯಾದ ಭಾಗ

A- ಮದ್ಯಮ

ಬಿಸಿಯಾದ ಭಾಗ

B- ಅತ್ಯಂತ ಬಿಸಿಯಾದ ಭಾಗ

C- ಅತಿ ಕಡಿಮೆ ಬಿಸಿಯಾದ ಭಾಗ

A- ಅತ್ಯಂತ ಬಿಸಿಯಾದ ಭಾಗ

B-ಅತಿ ಕಡಿಮೆ ಬಿಸಿಯಾದ ಭಾಗ

C- ಮದ್ಯಮ

ಬಿಸಿಯಾದ ಭಾಗ

A- ಅತ್ಯಂತ ಬಿಸಿಯಾದ ಭಾಗ

B- ಮದ್ಯಮ

ಬಿಸಿಯಾದ ಭಾಗ

C- ಅತಿ ಕಡಿಮೆ ಬಿಸಿಯಾದ ಭಾಗ

5.

MULTIPLE CHOICE QUESTION

30 sec • 1 pt

ಈ ಕೆಳಗಿನ ಯಾವ ವಸ್ತು ಉರಿದಾಗ ಜ್ವಾಲೆಯನ್ನು ಉಂಟುಮಾಡುವುದಿಲ್ಲ

ಮೇಣದಬತ್ತಿ,ಕರ್ಪೂರ,ಮೆಗ್ನೇಷಿಯಂ ತಂತಿ,ಇದ್ದಿಲು

ಮೇಣದಬತ್ತಿ

ಕರ್ಪೂರ

ಮೆಗ್ನೇಷಿಯಂ ತಂತಿ

ಇದ್ದಿಲು

6.

MULTIPLE CHOICE QUESTION

30 sec • 1 pt

Media Image

ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಯಾವ ಭಾಗವನ್ನು ಬಳಸುತ್ತಾರೆ?

A ವಲಯ

B ವಲಯ

C ವಲಯ

ಎಲ್ಲಾ ವಲಯಗಳು

Answer explanation

A ವಲಯ ಜ್ವಾಲೆಯ ಅತ್ಯಂತ ಹೊರಗಿನ ವಲಯವಾಗಿದ್ದು ಸಂಪೂರ್ಣ ದಹನಕ್ರಿಯೆಗೆ ಒಳಗಾಗುವ ಭಾಗವಾಗಿದೆ.ಈ ವಲಯವು ಅತ್ಯಂತ ಬಿಸಿಯಾದ ಭಾಗವಾಗಿರುವುದರಿಂದ ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ದ್ರವಿಸಲು ಬಳಸುತ್ತಾರೆ.

7.

MULTIPLE CHOICE QUESTION

30 sec • 1 pt

ಈ ಕೆಳಗಿನ ಯಾವ ವಸ್ತು ಕೊಠಡಿಯ ತಾಪಮಾನದಲ್ಲಿ ದಹಿಸುತ್ತದೆ?

ತಾಮ್ರ, ಮರದ ಚೂರು, ಸೋಡಿಯಂ, ಅಡುಗೆ ಅನಿಲ

ತಾಮ್ರ

ಸೋಡಿಯಂ

ಮರದ ಚೂರು

ಅಡುಗೆ ಅನಿಲ

Answer explanation

Media Image

ಸೋಡಿಯಂ ಅತ್ಯಂತ ಕ್ರಿಯಾಶೀಲವಾದ ಧಾತು ವಾಗಿದ್ದು ಗಾಳಿಗೆ ತೆರೆದಿಟ್ಟಾಗ ಕೊಠಡಿಯ ತಾಪಮಾನದಲ್ಲಿ ಅತ್ಯಂತ ಕ್ಷೀಪ್ರವಾಗಿ ಹೊತ್ತಿಕೊಂಡು ಉರಿಯುತ್ತದೆ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?