ನಾನು ಮತ್ತು ಹುಂಚಿಮರ

ನಾನು ಮತ್ತು ಹುಂಚಿಮರ

5th Grade

5 Qs

quiz-placeholder

Similar activities

ಕಾಗುಣಿತ

ಕಾಗುಣಿತ

1st - 8th Grade

10 Qs

ನಾನು ಮತ್ತು ಹುಂಚಿಮರ

ನಾನು ಮತ್ತು ಹುಂಚಿಮರ

Assessment

Quiz

World Languages

5th Grade

Hard

Created by

NAGESHA B

Used 4+ times

FREE Resource

5 questions

Show all answers

1.

MULTIPLE CHOICE QUESTION

30 sec • 1 pt

ಮರ ಪದದ ಅನ್ಯವಚನ ರೂಪವಿದು.

ಮರಗಳು

ಮರವು

ವರ

ಮರಂದಿರು

2.

MULTIPLE CHOICE QUESTION

30 sec • 1 pt

ವಿಭಕ್ತಿ ಪ್ರತ್ಯಯಗಳಲ್ಲಿ ________ ವಿಧಗಳಿವೆ

೧೦

3.

MULTIPLE CHOICE QUESTION

30 sec • 1 pt

ಮೂಢನಂಬಿಕೆಗೆ ಈ ಮರ ಬಲಿಯಾಗಿತ್ತು.

ಆಲದ ಮರ

ಹುಣಿಸೆ ಮರ

ಮಾವಿನ ಮರ

ತೆಂಗಿನ ಮರ

4.

MULTIPLE CHOICE QUESTION

30 sec • 1 pt

ಲೇಖಕರು ಚಿಕ್ಕವರಿದ್ದಾಗ ಅವರಿಗಿದ್ದ ವಿಚಿತ್ರ ಹವ್ಯಾಸವಿದು.

ಬಾಳೆಹಣ್ಣು ತಿನ್ನುವುದು

ಕಾಯಿ ತಿನ್ನುವುದು

ಸಕ್ಕರೆ ತಿನ್ನುವುದು

ಹುಂಚಿಹೂವು ತಿನ್ನುವುದು

5.

MULTIPLE CHOICE QUESTION

30 sec • 1 pt

ಹುಂಚಿಮರದ ಟೊಂಗೆಗೆಳನ್ನು ಹಿಡಿದು ___________ ಮಾಡುತ್ತಿದ್ದರು.

ಆಟ

ಜೋಕಾಲಿ

ಜಾರುಬಂಡಿ

ಕಣ್ಣ ಮುಚ್ಚಾಲೆ

Discover more resources for World Languages