ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ  2022-23

ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ 2022-23

10th Grade

40 Qs

quiz-placeholder

Similar activities

SSLC MODEL PAPER QUIZ BY SHRIDHAR HEGDE

SSLC MODEL PAPER QUIZ BY SHRIDHAR HEGDE

10th Grade

40 Qs

ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ  2022-23

ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ 2022-23

Assessment

Quiz

Social Studies

10th Grade

Practice Problem

Medium

Created by

shivanand jathar

Used 2+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

40 questions

Show all answers

1.

MULTIPLE CHOICE QUESTION

30 sec • 1 pt

ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು ಯಾರು?

A. ಇಂಗ್ಲಿಷರು

B.ಡಚ್ಚರು

C. ಪೋರ್ಚುಗೀಸರು

D. ಫ್ರೆಂಚರು

2.

MULTIPLE CHOICE QUESTION

30 sec • 1 pt

ಆಂಗ್ಲೋ ಸಿಖ್ ಯುದ್ದದ ನಂತರ ಬ್ರಿಟಿಷ್ ರ --------ನು ಪಂಜಾಬಿನ ನಿಜವಾದ ಆಡಳಿತಗಾರನಾದನು.

ವೈಸರಾಯ

ಗವರ್ನರ್

ರೆಸಿಡೆಂಟ್

ಗವರ್ನರ್ ಜನರಲ್

3.

FILL IN THE BLANK QUESTION

1 min • 1 pt

ಲಾರ್ಡ್ ಕಾರ್ನವಾಲಿಸ್ ನು------- ಮತ್ತು ----- ಪ್ರಾಂತಗಳಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು.

4.

MULTIPLE CHOICE QUESTION

30 sec • 1 pt

ಬನಾರಸ್ ನಲ್ಲಿ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದ ಬ್ರಿಟಿಷ್ ಅಧಿಕಾರಿ.

ಲಾರ್ಡ್ ಕಾರ್ನವಾಲಿಸ್

ವಾರ್ನ್ ಹೇಸ್ಟಿಂಗ್

ಜೋನಾಥನ್ ಡಂಕನ್

ಚಾರ್ಲ್ಸ್ ಗ್ರಾಂಟ್

5.

MULTIPLE CHOICE QUESTION

30 sec • 1 pt

1909 ಶಾಸನದಂತೆ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ.

ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡಲು

ಯುರೋಪಿಯನ್ನರಿಗೆ ಪ್ರತ್ಯೇಕ ಕ್ಷೇತ್ರ ರಚಿಸಲು

ಸಿಖ್ ರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು

ಕ್ರೈಸ್ತ ರಿಗೆ ಕೆಲ ಸ್ಥಾನಗಳ ಮೀಸಲು ನೀಡಲು

6.

MULTIPLE CHOICE QUESTION

30 sec • 1 pt

ನ್ಯೂ ಇಂಡಿಯಾ ವೃತ್ತ ಪತ್ರಿಕೆಯನ್ನು ಆರಂಭಿಸಿದವರು.

ರಾಜಾರಾಮ್ ಮೋಹನ್ ರಾಯ್

ಮಹಾತ್ಮ ಗಾಂಧೀಜಿ

ಅನಿಬೆಸೆಂಟ್

ದಯಾನಂದ ಸರಸ್ವತಿ

7.

MULTIPLE CHOICE QUESTION

30 sec • 1 pt

ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

ಅದು 15 ಕಾಯಂ ಸದಸ್ಯರನ್ನು ಹೊಂದಿದೆ.

ಅದು ವಿಶ್ವಸಂಸ್ಥೆಯ ಸಚಿವ ಸಂಪುಟ ವಿದ್ದಂತೆ.

ಅದು ಪ್ಯಾರಿಸ್ ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಇತ್ತೀಚೆಗೆ ಭಾರತ ಕಾಯಂ ಸದಸ್ಯತ್ವ ಪಡೆದಿದೆ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?