
ಭಾರತಕ್ಕೆ ಯುರೋಪಿಯನ್ನರ ಆಗಮನ ಅಶೋಕ್ ಬಿ ಹೆಚ್ ಸಹಶಿಕ್ಷಕರು ಅಭಿನಯ ಭಾರತಿ
Authored by Samarat Ashoka Samarat Ashoka
History
10th Grade
Used 6+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
60 questions
Show all answers
1.
MULTIPLE CHOICE QUESTION
20 sec • 1 pt
ಯುರೋಪಿನ ವ್ಯಾಪಾರದ ಹೆಬ್ಬಾಗಿಲು
ರೋಮ್
ಇಟಲಿ
ಕಾನ್ಸ್ಟಾಂಟಿನೋಪಲ್
ಟರ್ಕಿ
2.
MULTIPLE CHOICE QUESTION
20 sec • 1 pt
ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು
ಅರಬ್ ವರ್ತಕರು
ಇಟಲಿಯ ವರ್ತಕರು
ರೂಮಿನ ವರ್ತಕರು
ಕಾನ್ಸ್ಟಾಂಟಿನೋಪಲ್ ವರ್ತಕರು
3.
MULTIPLE CHOICE QUESTION
20 sec • 1 pt
ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು
ಟರ್ಕರು
ಪೋರ್ಚುಗೀಸರು
ಡಚ್ಚರು
ಇಂಗ್ಲೀಷರು
4.
MULTIPLE CHOICE QUESTION
20 sec • 1 pt
ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು
ಇಟಲಿಯ ವರ್ತಕರು
ಅರಬ್ ವರ್ತಕರು
ರೋಮ್ ವರ್ತಕರು
ಏಷ್ಯಾದ ವರ್ತಕರು
5.
MULTIPLE CHOICE QUESTION
20 sec • 1 pt
ಕಾನ್ಸ್ಟಾಂಟಿನೋಪಲ್ ನಗರದ ಪತನವಾದ ವರ್ಷ
ಸಾ ಶ 1451
ಸಾ.ಶ 1452
ಸಾ.ಶ 1453
ಸಾ.ಶ 1454
6.
MULTIPLE CHOICE QUESTION
20 sec • 1 pt
ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ಯಾವ ಎರಡು ಖಂಡಗಳ ನಡುವೆ ವ್ಯಾಪಾರ ವ್ಯವಹಾರಗಳು ನಡೆಯುತ್ತಿತ್ತು
ಏಷ್ಯಾ- ಆಫ್ರಿಕಾ
ಏಷ್ಯಾ- ಯೂರೋಪ್
ಯುರೋಪ್ ಅಮೇರಿಕಾ
ಉತ್ತರ ಅಮೆರಿಕ -ದಕ್ಷಿಣ ಅಮೆರಿಕ
7.
MULTIPLE CHOICE QUESTION
20 sec • 1 pt
ಭಾರತಕ್ಕೆ ಜಲಮಾರ್ಗ ಕಂಡು ಹಿಡಿದ ಯುರೋಪಿಯನ್ನರು
ಬ್ರಿಟಿಷರು
ಡಚ್ಚರು
ಫ್ರೆಂಚರು
ಪೋರ್ಚುಗೀಸರು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?