
ascariasis
Authored by Sindhucm Sindhucm
Science
7th Grade

AI Actions
Add similar questions
Adjust reading levels
Convert to real-world scenario
Translate activity
More...
Content View
Student View
6 questions
Show all answers
1.
MULTIPLE CHOICE QUESTION
30 sec • 1 pt
ಆಸ್ಕಾರಿಯಾಸಿಸ್ ಕಾಯಿಲೆಯೂ ಯಾವ ಜೀವಿಯಿಂದ ಹರಡುತ್ತದೆ?
ಲಾಡಿ ಹುಳು
ಬ್ಯಾಕ್ಟೀರಿಯ
ವೈರಸ್
ಆಸ್ಕರಿಸ್ ( ದುಂಡು ಹುಳು)
2.
MULTIPLE CHOICE QUESTION
30 sec • 1 pt
ಆಸ್ಕರಿಯಾಸಿಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮ ಇದಾಗಿದೆ.
ಕಲುಷಿತ ಆಹಾರ ಸೇವನೆ ಮಾಡಬೇಕು.
ಕಲುಷಿತ ಆಹಾರ ಮತ್ತು ನೀರನ್ನು ಸೇವಿಸಬಾರದು.
ಆಹಾರ ಪದಾರ್ಥಗಳನ್ನೂ ಸ್ವಚ್ಚಮಾಡದೆ ಸೇವನೆ ಮಾಡಬೇಕು.
ನಾವು ವಾಸಿಸುವ ಸ್ಥಳವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬಾರದು.
3.
MULTIPLE CHOICE QUESTION
30 sec • 1 pt
ಆಸ್ಕರಿಯಾಸಿಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮ ಇದಾಗಿದೆ.
ಕಲುಷಿತ ಆಹಾರ ಸೇವನೆ ಮಾಡಬೇಕು.
ಕಲುಷಿತ ಆಹಾರ ಮತ್ತು ನೀರನ್ನು ಸೇವಿಸಬಾರದು.
ಆಹಾರ ಪದಾರ್ಥಗಳನ್ನೂ ಸ್ವಚ್ಚಮಾಡದೆ ಸೇವನೆ ಮಾಡಬೇಕು.
ನಾವು ವಾಸಿಸುವ ಸ್ಥಳವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬಾರದು.
4.
MULTIPLE CHOICE QUESTION
30 sec • 1 pt
ಆಸ್ಕರಿಯಾಸಿಸ್ ಕಾಯಿಲೆಯು ಈ ಕೆಳಗಿನ ತಪ್ಪುಗಳಿಂದ ಉಂಟಾಗುತ್ತದೆ.
ಉತ್ತಮವಾದ ಆಹಾರ ಸೇವನೆಯಿಂದ
ಕಲುಷಿತ ಆಹಾರ ಸೇವೆಯಿಂದ ಉಂಟಾಗುತ್ತದೆ.
ಶುದ್ಧವಾದ ನೀರನ್ನು ಕುಡಿಯುವುದರಿಂದ.
ಸ್ವಚ್ಚವಾದ ಪರಿಸರದಲ್ಲಿ ವಾಸಿಸುವುದರಿಂದ.
5.
MULTIPLE CHOICE QUESTION
30 sec • 1 pt
ಆಸ್ಕರಿಯಾಸಿಸ್ ಕಾಯಿಲೆಯು ಈ ಕೆಳಗಿನ ತಪ್ಪುಗಳಿಂದ ಉಂಟಾಗುತ್ತದೆ.
ಉತ್ತಮವಾದ ಆಹಾರ ಸೇವನೆಯಿಂದ
ಕಲುಷಿತ ಆಹಾರ ಸೇವೆಯಿಂದ ಉಂಟಾಗುತ್ತದೆ.
ಶುದ್ಧವಾದ ನೀರನ್ನು ಕುಡಿಯುವುದರಿಂದ.
ಸ್ವಚ್ಚವಾದ ಪರಿಸರದಲ್ಲಿ ವಾಸಿಸುವುದರಿಂದ.
6.
MULTIPLE CHOICE QUESTION
30 sec • 1 pt
ಸಾಮಾನ್ಯವಾಗಿ ಆಸ್ಕರಿಸ್(ದುಂಡು ಹುಳು) ಮಾನವನ ದೇಹದ ಯಾವ ಭಾಗದಲ್ಲಿ ವಾಸಿಸುತ್ತವೆ.
ಮಾನವನ ಕರುಳಿನಲ್ಲಿ.
ಜಠರದಲ್ಲಿ
ಮೂತ್ರ ಕೋಶದಲ್ಲಿ
ಹೃದಯದಲ್ಲಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?