Search Header Logo

S.S.L.C. QUIZ I

Authored by Geeta keshav Nagekar

Mathematics

10th Grade

Used 2+ times

S.S.L.C. QUIZ  I
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

5 questions

Show all answers

1.

MULTIPLE CHOICE QUESTION

5 sec • 1 pt

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ _____

ಮೂರು

ಎರಡು

ಒಂದು

ಸೊನ್ನೆ

2.

MULTIPLE CHOICE QUESTION

5 sec • 1 pt

ಯಾವುದೇ ಒಂದು ಘಟನೆಯ ಸಂಭವನೀಯತೆಯು ಯಾವಾಗಲೂ ಇವುಗಳ ನಡುವೆ ಇರುತ್ತದೆ.

2 ಮತ್ತು 3

1 ಮತ್ತು 2

0 ಮತ್ತು 2

0 ಮತ್ತು 1

3.

MULTIPLE CHOICE QUESTION

5 sec • 1 pt

p(x)= x2+2x-3 , ಈ ಬಹುಪದೋಕ್ತಿಯು ಯಾವುದಕ್ಕೆ ಉದಾಹರಣೆಯಾಗಿದೆ ?

ರೇಖಾತ್ಮಕ

ವರ್ಗ

ಘನ

ಯಾವುದೂ ಅಲ್ಲ.

4.

MULTIPLE CHOICE QUESTION

5 sec • 1 pt

ಒಂದು ದಾಳವನ್ನು ಒಂದು ಸಲ ಎಸೆಯಲಾಗಿದೆ. ಒಂದು ವರ್ಗ ಸಂಖ್ಯೆಯನ್ನು ಪಡೆಯುವ ಘಟನೆಯ ಸಂಭವನೀಯತೆಯ ಎಷ್ಟು ?

5.

MULTIPLE CHOICE QUESTION

5 sec • 1 pt

b2-4ac>0 , ಆದಾಗ ವರ್ಗ ಸಮೀಕರಣದ ಮೂಲಗಳು_____

ಸಮನಾಗಿರುತ್ತವೆ.

ಸೊನ್ನೆಯಾಗಿರುತ್ತವೆ.

ಯಾವುದೇ ಮೂಲಗಳನ್ನು ಹೊಂದಿರುವುದಿಲ್ಲ.

ವಾಸ್ತವ ಹಾಗೂ ಭಿನ್ನ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?