ಕನ್ನಡ ರಸಪ್ರಶ್ನೆ ಭಾಗ-13 [ ವಚನಕಾರ:ಆಯ್ದಕ್ಕಿ ಮಾರಯ್ಯ ]

ಕನ್ನಡ ರಸಪ್ರಶ್ನೆ ಭಾಗ-13 [ ವಚನಕಾರ:ಆಯ್ದಕ್ಕಿ ಮಾರಯ್ಯ ]

Assessment

Quiz

Others

8th Grade

Hard

Created by

anji anji

FREE Resource

Student preview

quiz-placeholder

5 questions

Show all answers

1.

MULTIPLE SELECT QUESTION

45 sec • 1 pt

ಪ್ರಶ್ನೆ 1. ಆಯ್ದಕ್ಕಿ ಮಾರಯ್ಯ ಅವರ ಕಾಲ ಎಷ್ಟು?

A. 11ನೇ ಶತಮಾನ

B. ಸಾ. ಶ. ಸು 1160

C. 14ನೇ ಶತಮಾನ

D. ಈ ಮೇಲಿನ ಯಾವುದೂ ಅಲ್ಲ

Answer explanation

ಆಯ್ದಕ್ಕಿ ಮಾರಯ್ಯ ಅವರು ಸಾಮಾನ್ಯ ಶಕ ವರ್ಷ ಸುಮಾರು 1160 ರಲ್ಲಿ ಜನಿಸಿದರು.

2.

MULTIPLE CHOICE QUESTION

30 sec • 1 pt

ಪ್ರಶ್ನೆ 2. ಆಯ್ದಕ್ಕಿ ಮಾರಯ್ಯ ಅವರ ಜನ್ಮಸ್ಥಳ ಯಾವುದು ?

A. ಬಳ್ಳಿಗಾವಿ

B. ಅಮರೇಶ್ವರ

C. ಸೊನ್ನಲಿಗೆ

D. ಉಡುತಡಿ

3.

MULTIPLE CHOICE QUESTION

30 sec • 1 pt

ಪ್ರಶ್ನೆ 3. ಆಯ್ದಕ್ಕಿ ಮಾರಯ್ಯ ಅವರ ವಚನಗಳ ಅಂಕಿತನಾಮ ಯಾವುದು?

A. ಅಮುಗೆಶ್ವರ

B. ಅಪ್ಪಣ್ಣಪ್ರಿಯ ಚನ್ನಬಸವಣ್ಣ

C. ಅಮರೇಶ್ವರ ಲಿಂಗ

D. ಗುಹೇಶ್ವರ

4.

MULTIPLE CHOICE QUESTION

30 sec • 1 pt

ಪ್ರಶ್ನೆ 4. ಆಯ್ದಕ್ಕಿ ಮಾರಯ್ಯ ಅವರ ಕಾಯಕ ಏನಾಗಿತ್ತು?

A. ದೋಣಿಯನ್ನು ನಡೆಸುವುದು

B. ಬಟ್ಟೆಯನ್ನು ಒಗೆಯುವುದು

C. ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯುವುದು

D. ಚಪ್ಪಲಿಯನ್ನು ಹೊಲೆಯುವುದು

5.

MULTIPLE CHOICE QUESTION

30 sec • 1 pt

ಪ್ರಶ್ನೆ 5. ಆಯ್ದಕ್ಕಿ ಮಾರಯ್ಯನ ಈವರೆಗೆ ದೊರೆತಿರುವ ವಚನಗಳ ಸಂಖ್ಯೆ ಎಷ್ಟು ?

A. 32 ವಚನಗಳು

B. 42 ವಚನಗಳು

C. 22 ವಚನಗಳು

D. 12 ವಚನಗಳು