
9th PS 8 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ
Authored by Nataraja B
Social Studies
9th Grade

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
FILL IN THE BLANKS QUESTION
1 min • 1 pt
ಸರ್ವೋಚ್ಚ ನ್ಯಾಯಾಲಯವು ------- ರಂದು ಅಸ್ತಿತ್ವಕ್ಕೆ ಬಂದಿತು.
(a)
2.
FILL IN THE BLANKS QUESTION
1 min • 1 pt
ರಾಜ್ಯದ ಅಡ್ವೋಕೇಟ್ ಜನರಲ್‍ರವರನ್ನು (a) ರವರು ನೇಮಿಸುತ್ತಾರೆ.
3.
FILL IN THE BLANKS QUESTION
1 min • 1 pt
ಅಪರಾಧ ನ್ಯಾಯಾಲಯವು--------- ರಂದು ಅಸ್ತಿತ್ವಕ್ಕೆ ಬಂದಿತು.
(a)
4.
FILL IN THE BLANKS QUESTION
1 min • 1 pt
ಕಂದಾಯ ನ್ಯಾಯಾಲಯಗಳಲ್ಲಿ ಅತಿ ಕೆಳಗಿನ ನ್ಯಾಯಾಲಯವೆಂದರೆ (a) ನ್ಯಾಯಾಲಯ.
5.
FILL IN THE BLANKS QUESTION
1 min • 1 pt
ಸರ್ವೋಚ್ಚ ನ್ಯಾಯಾಲಯವೇ ರಾಷ್ಟ್ರದ ------- ನ್ಯಾಯಾಲಯವಾಗಿದೆ.
(a)
6.
FILL IN THE BLANKS QUESTION
1 min • 1 pt
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರೆ ನ್ಯಾಯಾಧೀಶರನ್ನು -------- ಯವರು ನೇಮಿಸುತ್ತಾರೆ.
(a)
7.
FILL IN THE BLANKS QUESTION
1 min • 1 pt
ಮುಖ್ಯ ನ್ಯಾಯಾಧೀಶರ ನಿವೃತ್ತಿ ವಯಸ್ಸು ------- ವರ್ಷ
(a)
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?