
9th PS 5. ನಮ್ಮ ಸಂವಿಧಾನ. ನಟರಾಜ್ ಬೀಜಾಡಿ & ಭಾಗ್ವತ್ ಕಾಳಾವರ
Authored by Nataraja B
Social Studies
9th Grade
Used 27+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ರಾಜ್ಯವನ್ನಾಳುವ ಮೂಲ ಕಾನೂನೇ ---
ಸಂವಿಧಾನ
ರೂಪುರೇಷೆ
ಮೌಲ್ಯ
ಸಿದ್ಧಾಂತ
2.
MULTIPLE CHOICE QUESTION
30 sec • 1 pt
1946,ಡಿಸೆಂಬರ್ 9 ನೂತನ ಸಂವಿಧಾನ ರಚನಾ ಸಭೆ ನಡೆದದ್ದು
1945,ಡಿಸೆಂಬರ್ 9
1946,ಡಿಸೆಂಬರ್ 9
1944,ಡಿಸೆಂಬರ್ 9
1947,ಡಿಸೆಂಬರ್ 9
3.
MULTIPLE CHOICE QUESTION
30 sec • 1 pt
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆ ವಹಿಸಿದ್ದವರು
ಕೆ.ಎಂ. ಮುನ್ಷಿ
ಸರ್ದಾರ್ ವಲ್ಲಭಬಾಯಿ ಪಟೇಲ
ಡಾ. ಬಿ.ಆರ್. ಅಂಬೇಡ್ಕರ್
ಡಾ. ರಾಜೇಂದ್ರ ಪ್ರಸಾದ
4.
MULTIPLE CHOICE QUESTION
30 sec • 1 pt
ನಮ್ಮ ಸಂವಿಧಾನವು ಯಾವ ಪ್ರಕಾರದ ಸರ್ಕಾರ ಪದ್ಧತಿಯನ್ನು ಹೊಂದಿದೆ
ಸಾರ್ವಭೌಮ
ಐರಿಷ್
ಏಕ ಪೌರತ್ವ
ಸಂಸದೀಯ,
5.
MULTIPLE CHOICE QUESTION
30 sec • 1 pt
ನಮ್ಮ ಸಂವಿಧಾನವು ಪ್ರಜೆಗಳಿಗೆ ಕೊಟ್ಟಿರುವ ಪೌರತ್ವ
ಏಕ ಪೌರತ್ವ
ದ್ವೀ ಪೌರತ್ವ
ಬಹು ಪೌರತ್ವ
ಯಾವುದು ಅಲ್ಲ
6.
MULTIPLE CHOICE QUESTION
30 sec • 1 pt
ಸಂವಿಧಾನದ ಪರಿಹಾರದ ಹಕ್ಕನ್ನು ಎಷ್ಟನೇ ವಿಧಿಯಲ್ಲಿ ಅಳವಡಿಸಲಾಗಿದೆ
33
27
32
26
7.
MULTIPLE CHOICE QUESTION
30 sec • 1 pt
ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ಪಡೆಯಲಾಗಿದೆ
ಸಾರ್ವಭೌಮ
ಏಕ ಪೌರತ್ವ
ಐರಿಷ್
ಸಂಸದೀಯ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?