Search Header Logo

8 ನೇ ತರಗತಿಯ ಮೌಖಿಕ ಪ್ರಶ್ನೆಗಳು, 2023-24

Authored by Darshan R

Science

8th Grade

Used 5+ times

8 ನೇ ತರಗತಿಯ ಮೌಖಿಕ ಪ್ರಶ್ನೆಗಳು, 2023-24
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ

ಕೂರಿಗೆ

ಕಲ್ಟೀವೇಟರ್‌

ನೇಗಿಲು

ಲೆವೆಲ್ಲರ್

2.

MULTIPLE CHOICE QUESTION

30 sec • 1 pt

ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೋಟೋಜೋವಗಳ ವಾಹಕ

ಜಿರಳೆ

ನೊಣ

ಅನಾಫಿಲಿಸ್‌ ಹೆಣ್ಣು ಸೊಳ್ಳೆ

ಮಾನವ

3.

MULTIPLE CHOICE QUESTION

30 sec • 1 pt

ಜೈವಿಕ ವಿಘಟನೆಗೊಳ್ಳುವ ವಸ್ತುಗಳ ಸರಿಯಾದ ಆಯ್ಕೆ

ಕುಕ್ಕರ್‌ ನ ಹಿಡಿಕೆ ಮತ್ತು ಪ್ಲಾಸ್ಟಿಕ್‌ ಲೋಟ

ನೈಲಾನ್‌ ದಾರ ಮತ್ತು ಪಿ.ವಿ.ಸಿ ಪೈಪ್ ಗಳು

ಹಲ್ಲುಜ್ಜುವ ಬ್ರಷ್‌ ಮತ್ತು ಟೆಂಟ್‌ ಗಳು

ತರಕಾರಿ ಉಳಿಕೆಗಳು ಮತ್ತು ಕಾಗದದ ಚೂರುಗಳು

4.

MULTIPLE CHOICE QUESTION

30 sec • 1 pt

ವಿದ್ಯುತ್‌ ತಂತಿಗಳಲ್ಲಿ ಮತ್ತು ನೀರಿನ ಶುದ್ಧೀಕರಣ ಕ್ರಿಯೆಗಳಲ್ಲಿ ಬಳಸಲ್ಪಡುವ ಲೋಹ ಮತ್ತು ಅಲೋಹ

ತಾಮ್ರ ಮತ್ತು ಕ್ಲೋರಿನ್‌

ಕಬ್ಬಿಣ ಮತ್ತು ಐಯೋಡಿನ್‌

ತಾಮ್ರ ಮತ್ತು ಆಮ್ಲಜನಕ

ಕಬ್ಬಿಣ ಮತ್ತು ಕ್ಲೋರಿನ್

5.

MULTIPLE CHOICE QUESTION

30 sec • 1 pt

ಗಾಳಿಯ ಉಪಸ್ಥಿತಿಯಲ್ಲಿ ಕಲ್ಲಿದ್ದಲಿನ ದಹನವು,

ನೈಟ್ರೋಜನ್‌ ಡೈಆಕ್ಸೈಡ್‌ ಅನಿಲವನ್ನು ಬಿಡುಗಡೆ ಮಾಡುತ್ತದೆ

ಕಾರ್ಬನ್‌ ಮೋನಾಕ್ಸೈಡ್‌ ಅನಿಲವನ್ನು ಬಿಡುಗಡೆ ಮಾಡುತ್ತದೆ.

ಕಾರ್ಬನ್‌ ಡೈ ಆಕ್ಸೈಡ್‌ ಅನಿಲವನ್ನು ಬಿಡುಗಡೆ ಮಾಡುತ್ತದೆ.

ಗಂಧಕದ ಅನಿಲವನ್ನು ಬಿಡುಗಡೆ ಮಾಡುತ್ತದೆ.

6.

MULTIPLE CHOICE QUESTION

30 sec • 1 pt

Media Image

ಚಿತ್ರ ದಲ್ಲಿರುವ ನಕ್ಷತ್ರ ಪುಂಜವನ್ನು ಗುರುತಿಸಿ

ಮಹಾವ್ಯಾಧ

ಸಿಂಹ ಮಂಡಲ

ಕ್ಯಾ ಸಿಯೋ ಪಿಯಾ

ದೊಡ್ಡ ಕರಡಿ

7.

MULTIPLE CHOICE QUESTION

30 sec • 1 pt

Media Image

ಸಸ್ಯ ಜೀವಕೋ ಶಗಳಲ್ಲಿ ಮಾತ್ರ ಕಂಡು ಬರುವ ಕಣದಂಗಗಳ ಸರಿಯಾದ ಆಯ್ಕೆ

ಗುರುತಿಸಿ.

ಕೋಶಪೊರೆ

ಕ್ಲೋರೋಪ್ಲಾಸ್ಟ್

ಮೈಟೋಕಾಂಡ್ರಿಯಾ, ಗಾಲ್ಗಿ ಸಂಕೀರ್ಣ

ನ್ಯೂಕ್ಲಿಯಸ್, ಕ್ಲೋರೋಪ್ಲಾಸ್ಟ್‌

ಕೋಶಭಿತ್ತಿ

ಕ್ಲೋರೋಪ್ಲಾಸ್ಟ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?