Search Header Logo

PRO & APRO ಅಧಿಕಾರಿಗಳಿಗೆ ಕಿರು ಪರೀಕ್ಷೆ

Authored by Rajshekhar Melashetty

others

PRO & APRO ಅಧಿಕಾರಿಗಳಿಗೆ ಕಿರು ಪರೀಕ್ಷೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

27 questions

Show all answers

1.

OPEN ENDED QUESTION

30 sec • Ungraded

ಹೆಸರು

Evaluate responses using AI:

OFF

2.

MULTIPLE CHOICE QUESTION

30 sec • Ungraded

ನೇಮಕಾತಿ ವಿಧ

ಪಿ.ಆರ್. ಓ
ಎ.ಪಿ.ಆರ್.‌ ಓ
ಪಿ.ಓ
ಇತರೇ

3.

MULTIPLE CHOICE QUESTION

30 sec • 2 pts

1.ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ (list of contesting candidate) ನಮೂನೆ_______

ನಮೂನೆ 1
ನಮೂನೆ 12
ನಮೂನೆ 6
ನಮೂನೆ 7A

4.

MULTIPLE CHOICE QUESTION

30 sec • 2 pts

2.ಅಣುಕು ಮತದಾನದಲ್ಲಿ ಕನಿಷ್ಠ ಎಷ್ಟು ಮತ ಚಲಾಯಿಸಬೇಕು?

ಎಲ್ಲಾ ಉಮೇದುವಾರರಿಗೆ (ನೋಟಾ ಸೇರಿ) ಒಂದೊಂದು
ಎಲ್ಲಾ ಉಮೇದುವಾರರಿಗೆ (ನೋಟಾ ಸೇರಿ) 50
ಎಲ್ಲಾ ಉಮೇದುವಾರರಿಗೆ (ನೋಟಾ ಸೇರಿ) 10
ಯಾವುದು ಅಲ್ಲ

5.

MULTIPLE CHOICE QUESTION

30 sec • 2 pts

3.EDC ( Election Duty Certificate) ಪಡೆಯಲು ನಮೂನೆ_______

ನಮೂನೆ 12 ಬಿ
ನಮೂನೆ 12 ಎ
ನಮೂನೆ 12
ನಮೂನೆ 14 ಎ

6.

MULTIPLE CHOICE QUESTION

30 sec • 2 pts

4.ಈ ಕೆಳಗಿನ ಮತಗಟ್ಟೆ ಪ್ರವೇಶಕ್ಕೆ ಹಕ್ಕು ಇಲ್ಲದ ವ್ಯಕ್ತಿ_________

ಚುನಾವಣಾ ವೀಕ್ಷಕರು
ಅನುಮತಿ ಪತ್ರ ಹೊಂದಿರುವ ಚುನಾವಣಾ ಅಭ್ಯರ್ಥಿ
ಆರಕ್ಷಕ ಸಿಬ್ಬಂದಿ
ಅನುಮತಿ ಪತ್ರ ಹೊಂದಿರುವ ಚುನಾವಣಾ ಏಜೆಂಟ್

7.

MULTIPLE CHOICE QUESTION

30 sec • 2 pts

5.ಅಂಚೆ ಮತ ಪತ್ರ (postal ballot) ಪಡೆಯಲು ನಮೂನೆ_______

ನಮೂನೆ 12 ಬಿ
ನಮೂನೆ 12 ಎ
ನಮೂನೆ 12
ನಮೂನೆ 14 ಎ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?