
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳು
Authored by Ravindra Lukk
Education
12th Grade
Used 15+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
54 questions
Show all answers
1.
MULTIPLE CHOICE QUESTION
30 sec • 1 pt
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಹೊಲಿಗೆ ತರಬೇತಿಗೆ ಕನಿಷ್ಠ ವಿದ್ಯಾರ್ಹತೆ
7 ನೇ ತರಗತಿ
8 ನೇ ತರಗತಿ
10 ನೇ ತರಗತಿ
12 ನೇ ತರಗತಿ
2.
MULTIPLE CHOICE QUESTION
30 sec • 1 pt
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಮಹಿಳೆಯರಿಗೆ ನೀಡಲಾಗುವ ಹೊಲಿಗೆ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು
49
48
55
58
3.
MULTIPLE CHOICE QUESTION
30 sec • 1 pt
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕದಲ್ಲಿ ಮಹಿಳೆಯರಿಗೆ ನೀಡಲಾಗುವ ಪ್ರತಿ ತರಬೇತಿ ಕೇಂದ್ರದಲ್ಲಿ ಎಷ್ಟು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಬೇಕು
10
20
25
30
4.
MULTIPLE CHOICE QUESTION
30 sec • 1 pt
ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳ ಎಷ್ಟು ಹುಡುಗರಿಗೆ ಪ್ರತಿವರ್ಷ ನಾದಸ್ವರ ಮತ್ತು ಡೋಲು ವಾದನ ತರಬೇತಿಗೆ ಆಯ್ಕೆ ಮಾಡಲಾಗುವುದು
15
50
25
30
Answer explanation
ಈ ಯೋಜನೆ ಆರಂಭವಾದ ವರ್ಷ -2015-16
ಆಯ್ಕೆ ಸಮಿತಿ ಅಧ್ಯಕ್ಷರು - ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸದಸ್ಯ ಕಾರ್ಯದರ್ಶಿ - ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು
5.
MULTIPLE CHOICE QUESTION
30 sec • 1 pt
ಕಾನೂನು ಪದವಿದಾರರಿಗೆ ನೀಡಲಾಗುವ ಮಾಸಿಕ ಸ್ಟೈಫಂಡ ಎಷ್ಟು ( 4 ವರ್ಷಗಳ ಅವಧಿಗೆ)
5000
6000
4000
3500
Answer explanation
ಪ್ರತಿ ಜಿಲ್ಲೆಯಲ್ಲಿ 10 ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿಯನ್ನು ಸರ್ಕಾರಿ ಅಥವಾ ಹಿರಿಯ ವಕೀಲರಿಂದ ನೀಡಲಾಗುವುದು
ಆಯ್ಕೆ ಸಮಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳು ಆಗಿರುತ್ತಾರೆ
6.
MULTIPLE CHOICE QUESTION
30 sec • 1 pt
ಸವಿತಾ ಸಮಾಜ ಪಾರಂಪರಿಕ ಕಲೆಗಳಾದ ನಾದಸ್ವರ ಮತ್ತು ಡೋಲು ಸಂಗೀತಗಳ ತರಬೇತಿಗೆ ಯಾವ ಜಿಲ್ಲೆಯಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
Answer explanation
ಪ್ರತಿ ವಿದ್ಯಾರ್ಥಿಗೆ ಮಾಸಿಕ ನಿರ್ವಹಣಾ ವೆಚ್ಚ,-1500
ತರಬೇತಿ ಭತ್ಯೆ --500/-
7.
MULTIPLE CHOICE QUESTION
30 sec • 1 pt
ಸವಿತಾ ಸಮಾಜ ಮತ್ತು ಅದರ ಉಪ ಪಂಗಡಗಳು ಯಾವ ವರ್ಗದಲ್ಲಿ ಬರುತ್ತವೆ
ಪ್ರತಿವರ್ಗ-1
2ಎ
3ಎ
3ಬಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?