ದೇವರಾಜ್ ಅರಸ್ ಅಭಿವೃದ್ಧಿ ನಿಗಮ

ದೇವರಾಜ್ ಅರಸ್ ಅಭಿವೃದ್ಧಿ ನಿಗಮ

Assessment

Quiz

Education

9th - 12th Grade

Medium

Created by

Ravindra Lukk

Used 21+ times

FREE Resource

Student preview

quiz-placeholder

81 questions

Show all answers

1.

MULTIPLE CHOICE QUESTION

30 sec • 1 pt

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕುರಿತು ಯಾವ ಹೇಳಿಕೆ ಸರಿಯಾಗಿದೆ

ಈ ನಿಗಮವನ್ನು ಕಂಪನಿ ಕಾಯ್ದೆ 1956ರ ಅನ್ವಯ ಸ್ಥಾಪಿಸಲಾಯಿತು

28/10/1977 ರಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗದವರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು

2005 ರಲ್ಲಿ ಹಿಂದುಳಿದ ವರ್ಗಗಳ ಸರ್ವಾಂಗಿನ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ ಅವರ ಹೆಸರನ್ನು ಸೇರಿಸಿ ಮರುನಾಮಕರಣ ಮಾಡಲಾಯಿತು

ಎಲ್ಲಾ ಹೇಳಿಕೆಗಳು ಸರಿಯಾಗಿವೆ

2.

MULTIPLE CHOICE QUESTION

30 sec • 1 pt

ದೇವರಾಜ್ ಅರಸ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಅರಿವು ಶೈಕ್ಷಣಿಕ ಸಾಲ ಯೋಜನೆ ಎಷ್ಟು ಕೋರ್ಸ್ ಗಳಿಗೆ ಸಂಬಂಧಿಸಿದ

25

26

27

28

3.

MULTIPLE CHOICE QUESTION

30 sec • 1 pt

ದೇವರಾಜ್ ಅರಸ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಸಂಬಂಧಿಸಿದಂತೆ ನಾಲ್ಕು ಚಕ್ರಗಳ ವಾಹನ ಖರೀದಿಗೆ ಸಂಬಂಧಿಸಿದಂತೆ ಎಷ್ಟು ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು

2 ಲಕ್ಷ ರೂಪಾಯಿ

3 ಲಕ್ಷ ರೂಪಾಯಿ

2.50 ಲಕ್ಷ

4 ಲಕ್ಷ

Answer explanation

ಘಟಕ ವೆಚ್ಚದ 50% ಸಹಾಯಧನ ಅಥವಾ 3 ಲಕ್ಷ ಸಹಾಯಧನ ನೀಡಲಾಗುವುದು

4.

MULTIPLE CHOICE QUESTION

30 sec • 1 pt

ದೇವರಾಜ್ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇರುವ ಅರ್ಹತೆಗಳಲ್ಲಿ ಯಾವುದು ತಪ್ಪಾಗಿದೆ

ಹಿಂದುಳಿದ ವರ್ಗಗಳಾದ ಪ್ರವರ್ಗ-1, 2-ಎ, 3-ಎ ಮತ್ತು 3-ಬಿ ಜಾತಿಗೆ ಸೇರಿದವರಾಗಿರಬೇಕು

ಲಿಂಗಾಯಿತ ಅಂಬಿಗ ವಿಶ್ವಕರ್ಮ ಉಪ್ಪಾರ ಸವಿತಾ ಸಮಾಜ ಮಡಿವಾಳ ಒಕ್ಕಲಿಗ ಈ ಜಾತಿಗೆ ಸೇರಿರಬಾರದು

ನಗರ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷದೊಳಗೆ ಇರಬೇಕು

ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದೊಳಗಿರಬೇಕು

Answer explanation

ಆದಾಯ ಮಿತಿ

ಗ್ರಾಮೀಣ ಪ್ರದೇಶದಲ್ಲಿ 98000

ನಗರ ಪ್ರದೇಶದಲ್ಲಿ 1.20000

5.

MULTIPLE CHOICE QUESTION

30 sec • 1 pt

ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿದಾರರ ವಯೋಮಿತಿ

15 ರಿಂದ 21

18 ರಿಂದ 25

21 ರಿಂದ 45

25 ರಿಂದ 50

6.

MULTIPLE CHOICE QUESTION

30 sec • 1 pt

ದೇವರಾಜ್ ಅರಸ ಹಿಂದುಳಿದ ವರ್ಗಗಳ ವತಿಯಿಂದ ಸ್ವಯಂ ಉದ್ಯೋಗ ಯೋಜನೆಯ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ

ಹಿಂದುಳಿದ ವರ್ಗದವರು ಸ್ವಯಂ ಉದ್ಯೋಗದಲ್ಲಿ ತೊಡಗಿ ಸ್ವಾವಲಂಬಿಗಳಾಗಲು ಈ ಯೋಜನೆ ಜಾರಿಗೆ ತರಲಾಗಿದೆ

ದೇವರಾಜ್ ಅರಸ್ ಅಭಿವೃದ್ಧಿ ನಿಗಮ ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ತಂದಿದೆ

ಅರ್ಜಿದಾರರ ವಯೋಮಿತಿ 18 ರಿಂದ 55 ವಯೋಮಿತಿ ಹೊಂದಿರಬೇಕು

ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ

7.

MULTIPLE CHOICE QUESTION

30 sec • 1 pt

ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾತಂತ್ರ ಅಮೃತ ಮಹೋತ್ಸವ ಮುನ್ನಡೆ ಯೋಜನೆಗೆ ಸಂಬಂಧಿಸಿದ್ದಂತೆ ಯಾವುದು ತಪ್ಪಾಗಿದೆ

ಹಿಂದುಳಿದ ವರ್ಗಗಳ ವಿದ್ಯಾವಂತ ಯುವಜನರನ್ನು ಗುರುತಿಸಿ ಕೌಶಲ್ಯಾಭಿವೃದ್ಧಿ ಉದ್ಯಮಿಶೀಲತೆ ಜೀವನೋಪಾಯ ತರಬೇತಿಯನ್ನು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ನೀಡಲಾಗುವುದು

ಸರ್ಕಾರಿ ಸಂಸ್ಥೆಗಳಾದ IIT GTTC ಮತ್ತು ATDC ಮೂಲಕ ಅಲ್ಪಾವಧಿ ಮತ್ತು ಉತ್ಕೃಷ್ಟ ತರಬೇತಿಯನ್ನು ನೀಡಲಾಗುವುದು

ಅರ್ಜಿದಾರ ವಯೋಮಿತಿ 18 ರಿಂದ 30 ವರ್ಷ

ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು

Answer explanation

ಅರ್ಜಿದಾರರ ಕುಟುಂಬದ ಆದಾಯ ಮಿತಿ ಇತರೆ ಹಿಂದುಳಿದ ವರ್ಗಗಳಿಗೆ 8 ಲಕ್ಷ ಮೀರಬಾರದು

ಪ್ರವರ್ಗ -1 ಅಭ್ಯರ್ಥಿಗಳಿಗೆ ಆದಾಯ ಮಿತಿ ಇರುವುದಿಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?