ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಸ್ಥಾಪನೆಯಾದ ವರ್ಷ
NBCFDC SCHEMES

Quiz
•
Education
•
University
•
Medium
Ravindra Lukk
Used 18+ times
FREE Resource
Student preview

100 questions
Show all answers
1.
MULTIPLE CHOICE QUESTION
30 sec • 1 pt
13 ಜನೇವರಿ 1992
13 ಫೆಬ್ರವರಿ 1992
12 ಜನೇವರಿ 1992
13 ಫೆಬ್ರವರಿ 1992
2.
MULTIPLE CHOICE QUESTION
30 sec • 1 pt
NBCFDC ಮುಖ್ಯ ಉದ್ದೇಶಗಳೆಂದರೆ
ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವುದು
ಹಿಂದುಳಿದ ವರ್ಗಗಳಿಗೆ ಆರ್ಥಿಕವಾಗಿ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾದ ಯೋಜನೆಗಳನ್ನು ರೂಪಿಸುವುದು
ಹಿಂದುಳಿದ ವರ್ಗಗಳಿಗೆ ಸಾಮಾನ್ಯ ವೃತ್ತಿಪರ ತಾಂತ್ರಿಕತೆಯನ್ನು ಮುಂದುವರಿಸಲು ಸಾಲವನ್ನು ನೀಡುವುದು
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದೇಶಿ ವ್ಯಾಸಂಗಕ್ಕಾಗಿ ಸಾಲ ಸೌಲಭ್ಯ ನೀಡುವುದು
ಮೇಲಿನ ಎಲ್ಲವೂ ಸರಿಯಾಗಿದೆ
3.
MULTIPLE CHOICE QUESTION
30 sec • 1 pt
ನ್ಯೂ ಸ್ವರ್ಣಿಮಾ ಯೋಜನೆ ಯಾರಿಗೆ ಸಂಬಂಧಿಸಿದೆ
ಮಹಿಳೆಯರಿಗೆ ಮಾತ್ರ
ಪುರುಷರಿಗೆ ಮಾತ್ರ
ಅಂಗವಿಕಲರಿಗೆ
ಪುರುಷ/ಮಹಿಳೆಯರಿಬ್ಬರಿಗೂ
4.
MULTIPLE CHOICE QUESTION
30 sec • 1 pt
NBCFDC ವತಿಯಿಂದ ಯಾವುದೇ ಸಾಲ ಅಥವಾ ಯೋಜನೆಯ ಲಾಭ ಪಡೆಯಲು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಾರ್ಷಿಕ ಆದಾಯ ಎಷ್ಟಿರಬೇಕು
2 ಲಕ್ಷ
2.5 ಲಕ್ಷ
3 ಲಕ್ಷ
3.5 ಲಕ್ಷ
5.
MULTIPLE CHOICE QUESTION
30 sec • 1 pt
ಮಹಿಳಾ ಸಮೃದ್ಧಿ ಯೋಜನೆ ಕುರಿತು ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಈ ಯೋಜನೆ ಹಿಂದುಳಿದ ವರ್ಗಗಳ ಮಹಿಳಾ ಉದ್ಯಮಿಗಳಿಗೆ ಕಿರು ಹಣಕಾಸು ಸೌಲಭ್ಯವನ್ನು ಒದಗಿಸುವುದು
ಸ್ವಸಹಾಯ ಗುಂಪಿನ 60% ಮಹಿಳೆಯರು ಹಿಂದುಳಿದ ವರ್ಗದವರು ಆಗಿರಬೇಕು
40% ಮಹಿಳೆಯರು ಪರಿಶಿಷ್ಟ ಜಾತಿ, ಅಂಗವಿಕಲರು, ಅಲ್ಪಸಂಖ್ಯಾತರು, ಇತರೆ ದುರ್ಬಲ ವರ್ಗದವರು ಆಗಿರಬೇಕು
ಈ ಯೋಜನೆ ಅಡಿ ಪ್ರತಿ ಫಲಾನುಭವಿಗೆ ಎರಡು ಲಕ್ಷ ರೂಪಾಯಿಗಳ ಸಾಲ ನೀಡಲಾಗುವುದು
6.
MULTIPLE CHOICE QUESTION
30 sec • 1 pt
ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಅಥವಾ ಮೈಕ್ರೋ ಫೈನಾನ್ಸ್ ಸಂಸ್ಥೆಯನ್ನು NBCFDC ಆಯ್ಕೆ ಮಾಡುವ ಮಾನದಂಡಗಳಲ್ಲಿ ಯಾವುದು ತಪ್ಪಾಗಿದೆ
RBI ನಲ್ಲಿ ನೋಂದಾಯಿಸಿರಬೇಕು
ಮೂರು ವರ್ಷಗಳ ನಿರಂತರ ಲಾಭದ ದಾಖಲೆ ಹೊಂದಿರಬೇಕು
ಕ್ರೆಡಿಟ್ ಬ್ಯುರೋ ಸದಸ್ಯ ಆಗಿರಬೇಕು
NBCFDC ಬಿಡುಗಡೆ ಮಾಡಿದ ಹಣವನ್ನು 90 ದಿನಗಳಲ್ಲಿ ಬಳಸಿಕೊಳ್ಳಬೇಕು
7.
MULTIPLE CHOICE QUESTION
30 sec • 1 pt
ವ್ಯಕ್ತಿಗತ ಸಣ್ಣ ಸಾಲ ಯೋಜನೆ ಅಡಿಯಲ್ಲಿ ಪ್ರತಿ ಫಲಾನುಭವಿಗೆ ದೊರೆಯುವ ಸಾಲ
1 ಲಕ್ಷ ಮಾತ್ರ
1.25 ಲಕ್ಷ
2 ಲಕ್ಷ
2.5 ಲಕ್ಷ
Create a free account and access millions of resources
Popular Resources on Quizizz
20 questions
math review

Quiz
•
4th Grade
20 questions
Math Review - Grade 6

Quiz
•
6th Grade
20 questions
Reading Comprehension

Quiz
•
5th Grade
20 questions
Types of Credit

Quiz
•
9th - 12th Grade
20 questions
Taxes

Quiz
•
9th - 12th Grade
10 questions
Human Body Systems and Functions

Interactive video
•
6th - 8th Grade
19 questions
Math Review

Quiz
•
3rd Grade
45 questions
7th Grade Math EOG Review

Quiz
•
7th Grade
Discover more resources for Education
20 questions
Summer

Quiz
•
KG - University
6 questions
Railroad Operations and Classifications Quiz

Quiz
•
University
47 questions
2nd Semester 2025 Map Final

Quiz
•
KG - University
43 questions
Science 5th Grade EOG Review #3

Quiz
•
KG - University
24 questions
Cartoon Characters

Quiz
•
KG - University
9 questions
What is your personality?

Quiz
•
University
10 questions
El Presente

Quiz
•
1st Grade - University
32 questions
NC Biology EOC Review : Heredity, Genetics, Biotechnology

Quiz
•
KG - University