Search Header Logo

ಜೀವಶಾಸ್ತ್ರ ಕ್ವಿಜ್‌ -೧೦ ನೇ ತರಗತಿ

Authored by Nalini Bhat

Science

10th Grade

ಜೀವಶಾಸ್ತ್ರ ಕ್ವಿಜ್‌ -೧೦ ನೇ ತರಗತಿ
AI

AI Actions

Add similar questions

Adjust reading levels

Convert to real-world scenario

Translate activity

More...

17 questions

Show all answers

1.

MULTIPLE CHOICE QUESTION

20 sec • 1 pt

ಕಾರ್ಬೋಹೈಡ್ರೇಟ್‌,ಪ್ರೋಟೀನ್‌ ಮತ್ತು ಕೊಬ್ಬು ಸಂಪೂರ್ಣವಾಗಿ ಪಚನವಾಗುವ ಸ್ಥಳ

ಜಠರ

ಸಣ್ಣ ಕರುಳು

ದೊಡ್ಡ ಕರುಳು

ಯಕೃತ್

2.

MULTIPLE CHOICE QUESTION

30 sec • 1 pt

ಮಾನವನ ದೇಹದಲ್ಲಿ ಆಕ್ಸಿಜನ್‌ ರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ಸಾಗಿಸುವ ರಕ್ತನಾಳ

ಪಪ್ಪುಸಕ ಅಭಿಧಮನಿ

ಮಹಾಪಧಮನಿ

ಅಭಿಧಮನಿ

ಪಪ್ಪುಸಕ ಅಪಧಮನಿ

3.

MULTIPLE CHOICE QUESTION

30 sec • 1 pt

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು

ಅಭಿಧಮನಿಗಳು

ಅಪಧಮನಿಗಳು

ಲೋಮನಾಳಗಳು

ಪಪ್ಪುಸಕ ಅಪಧಮನಿಗಳು

4.

MULTIPLE CHOICE QUESTION

30 sec • 1 pt

ಮಾನವನ ದೇಹದಲ್ಲಿ ಆಕ್ಸಿಜನ್‌ ಸಹಿತ ರಕ್ತವು ಶ್ವಾಸಕೋಶಗಳಿಂದ ಹೃದಯಕ್ಕೆ ಬರುವ ಸರಿಯಾದ ಮಾರ್ಗ

ಪಪ್ಪುಸಕ ಅಪಧಮನಿ--> ಬಲ ಹೃತ್ಕುಕ್ಷಿ--> ಬಲ ಹೃತ್ಕರ್ಣ

ಪಪ್ಪುಸಕ ಅಭಿಧಮನಿ--> ಬಲ ಹೃತ್ಕರ್ಣ--> ಬಲ ಹೃತ್ಕುಕ್ಷಿ

ಪಪ್ಪುಸಕ ಅಭಿಧಮನಿ--> ಎಡ ಹೃತ್ಕರ್ಣ--> ಎಡ ಹೃತ್ಕುಕ್ಷಿ

ಪಪ್ಪುಸಕ ಅಪಧಮನಿ--> ಬಲ ಹೃತ್ಕರ್ಣ--> ಬಲ ಹೃತ್ಕುಕ್ಷಿ

5.

MULTIPLE CHOICE QUESTION

30 sec • 1 pt

ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣಕ್ರಿಯೆಗೆ ಸಂಬಂಧಿಸಿದ ಸರಿಯಾದ ಹೇಳಿಕೆ

ಆಮ್ಲೀಯ ಆಹಾರವು ಪಿತ್ತರಸದಿಂದ ಕ್ಷಾರೀಯವಾಗುತ್ತದೆ

ಹೈಡ್ರೋಕ್ಲೋರಿಕ್‌ ಆಮ್ಲದಿಂದ ಆಹಾರವು ಆಮ್ಲೀಯವಾಗುತ್ತದೆ

ಅಮೈಲೇಸ್‌ ಕ್ರಿಯೆಯಿಂದ ಪಿಷ್ಠವು ಜೀರ್ಣವಾಗುತ್ತದೆ

ಪೆಪ್ಸಿನ್‌ ಕ್ರಿಯೆಯಿಂದ ಪ್ರೊಟೀನ್‌ ಜೀರ್ಣವಾಗುತ್ತದೆ

6.

MULTIPLE CHOICE QUESTION

30 sec • 1 pt

ಸಸ್ಯಗಳಲ್ಲಿ ವಲೀನಗೊಳ್ಳಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ

ಬಾಷ್ಪ ವಿಸರ್ಜನೆ

ಅಭಿಸರಣೆ

ವಿಸರಣೆ

ವಸ್ತುಸ್ಥಾನಾಂತರಣ

7.

MULTIPLE CHOICE QUESTION

30 sec • 1 pt

ನೀರಿನಲ್ಲಿ ಕರಗಿರುವ ನೈಟ್ರೋಜನ್‌ ಯುಕ್ತ ತ್ಯಾಜ್ಯಗಳನ್ನು ಸಂಗ್ರಹಿಸಿಡುವ ವಿಸರ್ಜನಾಂಗವ್ಯೂಹದ ಭಾಗ

ಮೂತ್ರಪಿಂಡ

ಮೂತ್ರದ್ವಾರ

ಮೂತ್ರಕೋಶ

ಮೂತ್ರನಾಳ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?