ವಿದ್ಯಾಭಾರತಿ

ವಿದ್ಯಾಭಾರತಿ

Assessment

Quiz

Education

12th Grade

Medium

Created by

Ravindra Lukk

Used 7+ times

FREE Resource

Student preview

quiz-placeholder

100 questions

Show all answers

1.

MULTIPLE CHOICE QUESTION

30 sec • 1 pt

ಯಾವ ಸಂವಿಧಾನಿಕ ತಿದ್ದುಪಡಿಯು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಪರಿಚಯಿಸಿತು (1995 ರಲ್ಲಿ )

73ನೇ ತಿದ್ದುಪಡಿ

44ನೇ ತಿದ್ದುಪಡಿ

76 ನೇ ತಿದ್ದುಪಡಿ

77 ನೇ ತಿದ್ದುಪಡಿ

2.

MULTIPLE CHOICE QUESTION

30 sec • 1 pt

ಚಿನ್ನಪ್ಪ ರೆಡ್ಡಿ ಆಯೋಗ ಯಾವಾಗ ತನ್ನ ವರದಿಯನ್ನು ಸಲ್ಲಿಸಿತು

1990 ಎಪ್ರೀಲ್ 07

1994 ಎಪ್ರಿಲ್ 04

1991 ಎಪ್ರಿಲ್ 05

1992 ಎಪ್ರಿಲ್ 04

Answer explanation

ಹಾವನೂರು ಆಯೋಗ ರಚನೆ -- 08 ಆಗಷ್ಟ 1972

ಹಾವನೂರು ಆಯೋಗ ವರದಿ ಕೊಟ್ಟಿದ್ದು-- ನವೆಂಬರ್ 1975

ಹಾವನೂರು ಆಯೋಗ ರಚನೆ ಆದಾಗ ಮುಖ್ಯಮಂತ್ರಿ ಇದ್ದವರು--ದೇವರಾಜ ಅರಸು

ವೆಂಕಟಸ್ವಾಮಿ ಆಯೋಗ ರಚನೆ -- 18 ಎಪ್ರೀಲ್ 1983

ವೆಂಕಟಸ್ವಾಮಿ ಆಯೋಗ ವರದಿ ಕೊಟ್ಟಿದ್ದು -- 31 ಮಾರ್ಚ್ 1986

ವೆಂಕಟಸ್ವಾಮಿ ರಚನೆ ಆದಾಗ ಮುಖ್ಯಮಂತ್ರಿ ಇದ್ದವರು-- ರಾಮಕೃಷ್ಣ ಹೆಗಡೆ

ಚಿನ್ನಪ್ಪ ರೆಡ್ಡಿ ಆಯೋಗ ರಚನೆ -- 14 ಅಕ್ಟೋಬರ್ 1986

ಚಿನ್ನಪ್ಪ ರೆಡ್ಡಿ ವರದಿ ಕೊಟ್ಟಿದ್ದು -- 07 ಎಪ್ರಿಲ್ 1990

ಚಿನ್ನಪ್ಪ ರೆಡ್ಡಿ ಆಯೋಗ ರಚನೆ ಆದಾಗ ಮುಖ್ಯಮಂತ್ರಿ ಇದ್ದವರು-- ರಾಮಕೃಷ್ಣ ಹೆಗಡೆ

3.

MULTIPLE CHOICE QUESTION

30 sec • 1 pt

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನಂಜುಂಡಪ್ಪ ಆಯೋಗ ಶಿಫಾರಸ್ಸು ಮಾಡಿದ ಅಂಶ

ಗ್ರಾಮೀಣ ಪ್ರದೇಶಗಳಲ್ಲಿ ನಗರೀಕರಣ ಉತ್ತೇಜಿಸುವುದು

ಆಡಳಿತ ಮತ್ತು ಆಡಳಿತ ವಿಕೇಂದ್ರೀಕರಣ

ಮಹಾನಗರಗಳ ಸಂಖ್ಯೆ ಹೆಚ್ಚಿಸುವುದು

ಜಿಲ್ಲೆಗಳ ಸಂಖ್ಯೆ ಹೆಚ್ಚಿಸುವುದು

4.

MULTIPLE CHOICE QUESTION

30 sec • 1 pt

ಪ್ರಾದೇಶಿಕ ಅಸಮತೋಲನ ಅಳೆಯುವಲ್ಲಿ ನಂಜುಂಡಪ್ಪ ಆಯೋಗ ಎಷ್ಟು ಸೂಚಕಗಳನ್ನು ಬಳಸಿಕೊಂಡಿತು

15

21

35

25

Answer explanation

ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಎಂಟು ವರ್ಷಗಳಲ್ಲಿ ಈ ವಲಯವಾರು ಅಭಿವೃದ್ಧಿಗೆ ಎಷ್ಟು ಪ್ರಮಾಣದ ಅನುದಾನ ವಿನಿಯೋಗಿಸಬೇಕು ಎಂಬ ಶಿಫಾರಸನ್ನೂ ಸಹ ಸಮಿತಿ ಮಾಡಿತ್ತು

5.

MULTIPLE CHOICE QUESTION

30 sec • 1 pt

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನಕ್ಕೆ ಸಂಬಂಧಿಸಿದಂತೆ ನಂಜುಂಡಪ್ಪ ಸಮಿತಿ ಯಾವ ವಲಯಕ್ಕೆ ಒತ್ತು ನೀಡಿತು

ಮಾಹಿತಿ ತಂತ್ರಜ್ಞಾನ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ

ರಿಯಲ್ ಎಸ್ಟೇಟ್

ಪ್ರವಾಸೋದ್ಯಮ

Answer explanation

ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಎಂಟು ವರ್ಷಗಳಲ್ಲಿ ಈ ವಲಯವಾರು ಅಭಿವೃದ್ಧಿಗೆ ಎಷ್ಟು ಪ್ರಮಾಣದ ಅನುದಾನ ವಿನಿಯೋಗಿಸಬೇಕು ಎಂಬ ಶಿಫಾರಸನ್ನೂ ಸಹ ಸಮಿತಿ ಮಾಡಿತ್ತು.

6.

MULTIPLE CHOICE QUESTION

30 sec • 1 pt

ಪ್ರಾದೇಶಿಕ ಆಸಮತೋಲನ ನಿರ್ಣಯಿಸುವಲ್ಲಿ ನಂಜುಂಡಪ್ಪ ಸಮಿತಿ ಕೆಳಗಿನ ಯಾವುದನ್ನು ಬಳಸಲಿಲ್ಲ

ಸಾಕ್ಷರತೆ ಪ್ರಮಾಣ

ರಸ್ತೆ ಸಾಂದ್ರತೆ

ಆರೋಗ್ಯ ಮತ್ತು ಮೂಲಸೌಕರ್ಯ

ಕರ್ನಾಟಕದಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದವರ ಸಂಖ್ಯೆ

7.

MULTIPLE CHOICE QUESTION

30 sec • 1 pt

ಡಿ.ಎಂ ನಂಜುಂಡಪ್ಪ ವರದಿ ಪ್ರಕಾರ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ

39 ಅತಿ ಹೆಚ್ಚು ಹಿಂದುಳಿದ ತಾಲೂಕುಗಳಾಗಿವೆ

40 ಅತಿ ಹಿಂದುಳಿದ ತಾಲೂಕುಗಳಾಗಿವೆ

35 ಹಿಂದುಳಿದ ತಾಲ್ಲೂಕುಗಳು ಆಗಿವೆ

ಮೇಲಿನ ಎಲ್ಲವೂ ಸರಿಯಾಗಿದೆ

Answer explanation

ಪ್ರಾದೇಶಿಕ ಅಸಮತೋಲನ ನಿವಾರಿಸಲು ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ರಚಿಸಿದ್ದರು. ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ (39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ, 35 ಹಿಂದುಳಿದ ಹಾಗೂ 61 ಅಭಿವೃದ್ದಿ ಹೊಂದಿದ ತಾಲ್ಲೂಕು) ಎಂದು ಸಮಿತಿ ಗುರುತಿಸಿತ್ತು. 2003 ರಿಂದ 2011ರವರೆಗೆ ಎಂಟು ವರ್ಷಗಳ ಕಾಲ ಸರ್ಕಾರ ಈ 114 ಹಿಂದುಳಿದ ತಾಲ್ಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ ₹16 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು. ಸಾಮಾನ್ಯ ಬಜೆಟ್ ಮೂಲಕ ₹15 ಸಾವಿರ ಕೋಟಿ ರೂಪಾಯಿ ಅನುದಾನ ಬರುತ್ತದೆ. ಅದನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?