Search Header Logo

8 ಅ-1 ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ

Authored by NANAGOUDA BIRADAR

Social Studies

8th Grade

Used 1+ times

8 ಅ-1 ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

6 questions

Show all answers

1.

MULTIPLE CHOICE QUESTION

30 sec • 1 pt

ಅರ್ಥಶಾಸ್ತ್ರವು ಒಂದು

ವಿಜ್ಞಾನ

ಜೀವ ವಿಜ್ಞಾನ

ಸಮಾಜ ವಿಜ್ಞಾನ

ಭೌತವಿಜ್ಞಾನ

2.

MULTIPLE CHOICE QUESTION

30 sec • 1 pt

ಮೌರ್ಯರ ಕಾಲದಲ್ಲಿ ಅರ್ಥಶಾಸ್ತ್ರ ಕೃತಿಯನ್ನು ರಚಿಸಿದವರು

ಕವಿ ಹಾಲ

ಅಶ್ವಘೋಷ

ವಿಶಾಖದತ್ತ

ಕೌಟಿಲ್ಯ

3.

MULTIPLE CHOICE QUESTION

30 sec • 1 pt

ಎಕನಾಮಿಕ್ಸ್ ಪದವು ಗ್ರೀಕ್ ಭಾಷೆಯ ಈ ಪದಗಳಿಂದ ಬಂದಿದೆ

ಫೋಕೋಸ್ ಮತ್ತು ನ್ಯೂಮಸ್

ಹ್ಯೂಗಿಸ್ ಮತ್ತು ನ್ಯೂಮಸ್

ಓಕೊಸ್ ಮತ್ತು ನೊಮೊಸ್

ಫೋಕೋಸ್ ಮತ್ತು ನ್ಯಾಮಸ್

4.

MULTIPLE CHOICE QUESTION

30 sec • 1 pt

ಗ್ರೀಕ್ ಭಾಷೆಯಲ್ಲಿ ಓಕೊಸ್ ಎಂದರೆ

ಹಣ

ಸಂಪತ್ತು

ಗೃಹ

ಬ್ಯಾಂಕು

5.

MULTIPLE CHOICE QUESTION

30 sec • 1 pt

ಗ್ರೀಕ್ ಭಾಷೆಯ ನೊಮೊಸ್ ಪದದ ಅರ್ಥ

ನಿರ್ವಹಣೆ

ಸಂಗ್ರಹಣೆ

ವಿಚಾರಣೆ

ವಿಸ್ತರಣೆ

6.

MULTIPLE CHOICE QUESTION

30 sec • 1 pt

ಅರ್ಥಶಾಸ್ತ್ರದ ಪಿತಾಮಹ ಎಂದು ಖ್ಯಾತರಾದವರು

ಅರಿಸ್ಟಾಟಲ್

ಆಗಸ್ಟ್ ಕಾಮ್ಟೆ

ಹೇರೋಡೋಟಸ್

ಆಡಂ ಸ್ಮಿತ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?