Search Header Logo

ಬಹು ಆಯ್ಕೆ ಪ್ರಶ್ನೆಗಳು - 1

Authored by Shoba K.

Social Studies

10th Grade

Used 3+ times

ಬಹು ಆಯ್ಕೆ ಪ್ರಶ್ನೆಗಳು  - 1
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

8 questions

Show all answers

1.

MULTIPLE CHOICE QUESTION

30 sec • 1 pt

ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು

ವಾರನ್‌ ಹೇಸ್ಟಿಂಗ್ಸ್

ಕಾರ್ನ್‌ ವಾಲೀಸ್

ವೆಲ್ಲೆಸ್ಲಿ

ಡಾಲ್‌ ಹೌಸಿ

2.

MULTIPLE CHOICE QUESTION

30 sec • 1 pt

ಎರಡನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ

ಬ್ರಿಟೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು

ಬ್ರಿಟೀಷರು ಶ್ರೀರಂಗ ಪಟ್ಟಣ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದು

ಬ್ರಿಟೀಷರು ಕಾರವಾರ ಮತ್ತು ಕೊಯಮತ್ತೂರುಗಳನ್ನು ವಶಪಡಿಸಿಕೊಂಡಿದ್ದು

ಬಿಟೀಷರು ಮಂಗಳೂರು ಒಪ್ಪಂದದ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು

3.

MULTIPLE CHOICE QUESTION

30 sec • 1 pt

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಛೆರಿ ಇರುವುದು

ನ್ಯೂಯಾರ್ಕ್

ಪ್ಯಾರೀಸ್‌

ರೋಮ್‌

ಜಿನೇವಾ

4.

MULTIPLE CHOICE QUESTION

30 sec • 1 pt

ಭಾರತದ ಚಹಾದ ಬಂದರು

ವಿಶಾಖಪಟ್ಟಣ

ಮರ್ಮ ಗೋವಾ

ಕೋಲ್ಕತ್ತಾ

ಮುಂಬಯಿ

5.

MULTIPLE CHOICE QUESTION

30 sec • 1 pt

ಸಂವಿಧಾನದ 17ನೇ ವಿಧಿಯ ಮಹತ್ವ

ಬಾಲಕಾರ್ಮಿಕರ ನಿಷೇಧ

ಅಸ್ಪೃಶ್ಯತೆಯ ನಿವಾರಣೆ

ಅನಕ್ಷರತೆಯ ನಿವಾರಣೆ

ವರದಕ್ಷಿಣೆಯ ನಿವಾರಣೆ

6.

MULTIPLE CHOICE QUESTION

30 sec • 1 pt

ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದವರು

ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್‌

ಸುಂದರಲಾಲ್‌ ಬಹುಗುಣ ಮತ್ತು ಚಂಡಿಪ್ರಸಾದ್‌ ಭಟ್ಟ

ಡಾ. ಶಿವರಾಮ ಕಾರಂತ ಮತ್ತು ಕುಸುಮ ಸೊರಬ

ಕರ್ವೆ ಮತ್ತು ಶ್ಯಾಮಜಿ ಕೃಷ್ಣವರ್ಮ

7.

MULTIPLE CHOICE QUESTION

30 sec • 1 pt

ಭಾರತದ ಹಸಿರು ಕ್ರಾಂತಿಯ ಪಿತಾಮಹ

ವರ್ಗೀಸ್‌ ಕುರಿಯನ್‌

ಡಾ. ಎಂ. ಎಸ್.‌ ಸ್ವಾಮಿನಾಥನ್‌

ಅಮರ್ತ್ಯ ಸೇನ್‌

ಡಾ. ನಾರ್ಮನ್‌ ಬೋರ್ಲಾಗ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?