Search Header Logo

ONLINE MATHS QUIZ ON MATHS DAY

Authored by SANTOSH ASKI

Mathematics

10th Grade

Used 7+ times

ONLINE MATHS QUIZ ON MATHS DAY
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

30 questions

Show all answers

1.

MULTIPLE CHOICE QUESTION

1 min • 1 pt

120 ರ ಅವಿಭಾಜ್ಯ ಅಪವರ್ತನಗಳ ಗುಣಲಬ್ಧ

23 x 32 x 51

22 x 31 x 51

23 x 31 x 52

23 x 31 x 51

2.

MULTIPLE CHOICE QUESTION

1 min • 1 pt

7 x 11 x 13 + 13 ಇದು ಒಂದು

ಅವಿಭಾಜ್ಯ ಸಂಖ್ಯೆ

ಸಂಯುಕ್ತ ಸಂಖ್ಯೆ

ಅಭಾಗಲಬ್ಧ ಸಂಖ್ಯೆ

ಬೆಸ ಸಂಖ್ಯೆ

3.

MULTIPLE CHOICE QUESTION

1 min • 1 pt

P ( x ) = 2x2 – x3 + 5 ಈ ಬಹುಪದೋಕ್ತಿಯ ಮಹತ್ತಮ ಘಾತ(ಡಿಗ್ರಿ)

1

2

3

4

4.

MULTIPLE CHOICE QUESTION

1 min • 1 pt

Media Image

ಚಿತ್ರದಲ್ಲಿ y = p (x) ಬಹುಪದೋಕ್ತಿಯನ್ನು ನಕ್ಷೆಯ ಮೂಲಕ ಪ್ರತಿನಿಧಿಸಿದ ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ

3

2

1

4

5.

MULTIPLE CHOICE QUESTION

1 min • 1 pt

ಎರಡು ಚರಾಕ್ಷರವಿರುವ ರೇಖಾತ್ಮಕ ಸಮೀಕರಣ ಜೋಡಿ a1x + b1y + c1 = 0 & a2x + b2y + c2 = 0 ಇವುಗಳು ಅನನ್ಯ ಪರಿಹಾರವನ್ನು ಹೊಂದಿದ್ದರೆ ಈ ಕೆಳಗಿನವುಗಳಲ್ಲಿ ಸರಿಯಾದ ಸಂಬಂಧವು

6.

MULTIPLE CHOICE QUESTION

1 min • 1 pt

2𝑥 +3𝑦 − 9 = 0 ಮತ್ತು 4𝑥 +6𝑦 − 18 = 0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು

ಛೇಧಿಸುವ ರೇಖೆಗಳು

ಪರಸ್ಪರ ಲಂಬ ರೇಖೆಗಳು

ಸಮಾಂತರ ರೇಖೆಗಳು

ಐಕ್ಯವಾಗುವ ರೇಖೆಗಳು

7.

MULTIPLE CHOICE QUESTION

1 min • 1 pt

ವರ್ಗ ಸಮೀಕರಣದ ಆದರ್ಶ ರೂಪ

ax2 – bx + c = 0

ax2 + bx + c = 0    

ax2 – bx - c = 0

ax2 + bx - c = 0

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?