Search Header Logo

Canto 01, Chapter 10: Departure of Lord Krsna for Dvaraka – Quiz

Authored by gopinath lakshiminarayanan

Religious Studies

Professional Development

Used 1+ times

Canto 01, Chapter 10: Departure of Lord Krsna for Dvaraka – Quiz
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

01. ವ್ಯಕ್ತಿಯ ಯಶಸ್ಸಿನ ಗುಟ್ಟು__ The secret of one’s success is ________.(5)

a) ಪರಮಪುರುಷನ ಅನುಮೋದನೆ The sanction from the Supreme Lord.

b) ಅವರ ಪ್ರಯತ್ನ ಮಾತ್ರ One’s endeavor only.

c) ಉಪಕರಣಗಳು ಮತ್ತು ಮಷಿನ್'ಗಳ ಸಂಗ್ರಹ ಎಷ್ಟಿದೆ ಎನ್ನುವುದು One’s accumulation of machinery and tools.

d) ಬುದ್ಧಿವಂತಿಕೆ One’s intelligence.

2.

MULTIPLE CHOICE QUESTION

30 sec • 1 pt

02. ರಾಜ ಯುಧಿಷ್ಠಿರನಿಗೆ ಶತ್ರುಗಳು ಇಲ್ಲದ್ದರಿಂದ ಆತನ ರಾಜ್ಯ ಗಳಿಂದ ತೊಂದರೆಗೀಡಾಗಲಿಲ್ಲ. Because King Yudhistira had no enemies, his kingdom was not disturbed by ______.(6)

a) ಮಾನಸಿಕ ನೋವು Mental agonies.

b) ಖಾಯಿಲೆ Diseases.

c) ಹವಾಮಾನ ವೈಪರೀತ್ಯ Excessive weather conditions.

d) ಮೇಲಿನ ಎಲ್ಲ All the above.

3.

MULTIPLE CHOICE QUESTION

30 sec • 1 pt

03. ದೇವರು ಧರೆಗಿಳಿದು ಬಂದಾಗ ತನ್ನ ಅತೀಂದ್ರಿಯ ಚಟುವಟಿಕೆಗಳನ್ನ ಮುಖ್ಯವಾಗಿ ನಲ್ಲಿ ತೋರಿಸುತ್ತಾನೆ. When Lord descends on this Earth, He displays His transcendental activities particularly in ______.

a) ಮಥುರಾ Mathura.

b) ವೃಂದಾವನ Vrindavan.

c) ದ್ವಾರಕಾ Dvaraka.

d) ಮೇಲಿನ ಎಲ್ಲವೂ All the above.

4.

MULTIPLE CHOICE QUESTION

30 sec • 1 pt

04. ದ್ವಾರಕೆಯ ರಾಣಿಯರು ದೇವರ ಜೊತೆ ರಸದಲ್ಲಿದ್ದರು. The queens of Dvaraka were in _______ rasa with the Lord. (28)

a) ಪರಕೀಯ Parakiya.

b) ಸ್ವಕೀಯ Svakiya.

c)ದಾಸ್ಯ Dasya.

d) ಮೇಲಿನ ಎಲ್ಲ All the above.

5.

MULTIPLE CHOICE QUESTION

30 sec • 1 pt

05. ಮಹಾರಾಜ ಯುಧಿಷ್ಠಿರ ಭಗವಂತನಿಗೆ ದ್ವಾರಕೆಗೆ ಹೋಗಲು  ವ್ಯವಸ್ಥೆ ಮಾಡಿದರು. Maharaj Yudhistira arranged _______ to accompany the Lord to Dvaraka.

a) ಕುದುರೆಗಳು ಮತ್ತು ಆನೆಗಳು Horses and Elephants.

b) ರಥಗಳು Chariots.

c) ಸೇನೆ Army.

d) ಮೇಲಿನ ಎಲ್ಲ All the above.

6.

MULTIPLE CHOICE QUESTION

30 sec • 1 pt

06. ಹಸ್ತಿನಾಪುರದ ಸ್ತ್ರೀಯರು ತಮ್ಮ ಕಣ್ಣೀರು ನಿಲ್ಲಿಸಿದ್ದೇಕೆ? Why did the ladies of Hastinapura stop their tears with.

a) The ladies feared that their tears might bring

b) ಸುತ್ತಮುತ್ತಲೂ ಋಣಾತ್ಮಕ ಕಂಪನಗಳನ್ನ ಹರಡಲು ಇಷ್ಟಪಡಲಿಲ್ಲ They did not want to spread negative vibrations in the surroundings

c) ಎ ಮತ್ತು ಬಿ ಎರಡೂ Both a & b

d) ಯಾವುದೂ ಅಲ್ಲ None of the above

7.

MULTIPLE CHOICE QUESTION

30 sec • 1 pt

07. ವೇದ ಪರಂಪರೆಯಲ್ಲಿ ಸ್ತ್ರೀ ಮತ್ತು ಪುರುಷರನ್ನ ಪ್ರತ್ಯೇಕವಾಗಿ ಇರಲು ಹೇಳುತ್ತಿದ್ದದು ಏಕೆ? Why was separation maintained between Men and Women in vedic culture.?

a) ಸ್ತ್ರೀಯರನ್ನ ಬೆಂಕಿ ಮತ್ತು ಪುರುಷರನ್ನು ಬೆಣ್ಣೆ ಎಂದು ಪರಿಗಣಿಸಲಾಗುತ್ತಿತ್ತು. Woman is considered to be fire, and man is considered to be like butter.

b) ಜೂಲಿಯಸ್ ಸೀಸರ್ ಮತ್ತು ವಿಶ್ವಾಮಿತ್ರನಂಥ ಮಹಾನ್ ವ್ಯಕ್ತಿಗಳು ಕೂಡ ಸ್ತ್ರೀಯಿಂದ ಮೋಹಿತರಾದರು Even great and powerful men like Julius Ceaser or Visvamitra fell victim to feminine attraction.

c) ಹಾಗಾಗಿ ಅವಶ್ಯಕವೆನಿಸಿದಾಗ ಮದುವೆ ಮೂಲಕ ಜೊತೆ ತರಲಾಗುತ್ತಿತ್ತು Therefore they may be brought together only when it is necessary through Marriage

d) ಮೇಲಿನ ಎಲ್ಲವೂ All of the above

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?

Discover more resources for Religious Studies