
ಬೈಬಲ್ ಪ್ರಶ್ನೋತ್ತರ Bible Quiz
Authored by Roshni Sunil
Religious Studies
Professional Development
Used 1+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
45 sec • 1 pt
According to Romans 9, "Behold, I lay in Zion a stumbling stone and rock of offense, And whoever believes on Him will _________ರೋಮಾಪುರದವರಿಗೆ 9 ರ ಪ್ರಕಾರ, ಇಗೋ, ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆಂತಲೂ ಅದರ ಮೇಲೆ ನಂಬಿಕೆಯಿಡುವವನು
not be put to shame (ಆಶಾಭಂಗಪಡುವದಿಲ್ಲ)
be saved (ರಕ್ಷಣೆ ಹೊಂದುವನು)
not suffer loss (ನಷ್ಟವನ್ನು ಅನುಭವಿಸುವುದಿಲ್ಲ)
not die (ಸಾಯುವುದಿಲ್ಲ)
2.
MULTIPLE CHOICE QUESTION
45 sec • 1 pt
ಧರ್ಮಶಾಸ್ತ್ರವಿಲ್ಲದ ಅನ್ಯಜನರು ಹೇಗೆ ನೀತಿವಂತರಾದರು?
How did the Gentiles who did not have the law become righteous?
By faith (ನಂಬಿಕೆಯಿಂದ)
By fulfilling the law (ಧರ್ಮಶಾಸ್ತ್ರವನ್ನು ಪೂರೈಸುವ ಮೂಲಕ)
By their obedience (ಅವರ ವಿಧೇಯತೆಯಿಂದ)
By their good works (ಅವರ ಒಳ್ಳೆಯ ಕಾರ್ಯಗಳಿಂದ)
3.
MULTIPLE CHOICE QUESTION
45 sec • 1 pt
ಪೌಲ ಹೇಳಿದರು, ಅವನು ತನ್ನ ಹೃದಯದಲ್ಲಿ ಇದನ್ನು ಹೊಂದಿದ್ದಾನೆ.
Paul said, he has this in his heart. What is that?
Goodness ಒಳ್ಳೆಯತನ
Mercy ಕರುಣೆ
great hatred ಮಹಾದ್ವೇಷ
great sorrow ಮಹಾದುಃಖವೂ
4.
MULTIPLE CHOICE QUESTION
30 sec • 1 pt
ದೇವರು ಈ ಮನುಷ್ಯನೊಡನೆ ಮಾತಾಡಿದನು “ಯಾವನ ಮೇಲೆ ನನ್ನ ಕರುಣೆ ಉಂಟೋ ಅವನನ್ನು ಕರುಣಿಸುವೆನು,”
God spoke to this man, saying, I will have mercy upon whom I have mercy. Who is that man?
Moses ಮೋಶೆ
David ದಾವೀದ
Isaiah ಯೆಶಾಯ
Hosea ಹೋಶೇಯ
5.
MULTIPLE CHOICE QUESTION
45 sec • 1 pt
ಈ ಮಾತನ್ನು ಸುಳ್ಳಾಡದೆ ______ಮುಂದೆ ಸತ್ಯವಾಗಿ ಹೇಳುತ್ತೇನೆ;
I tell the truth in______, I am not lying
Christ ಕ್ರಿಸ್ತನ
the Holy Spirit ಪವಿತ್ರಾತ್ಮಾನ
God ದೇವರ
Conscience ಮನಸ್ಸೇಸಾಕ್ಷಿಯ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?