ಪತ್ರಲೇಖನ

ಪತ್ರಲೇಖನ

6th - 8th Grade

6 Qs

quiz-placeholder

Similar activities

ಸಂಧಿಗಳು

ಸಂಧಿಗಳು

8th - 9th Grade

10 Qs

VII kan Paper -2  II lang - II Assmnt Eaxam

VII kan Paper -2 II lang - II Assmnt Eaxam

7th Grade

11 Qs

PADMAVATHI H

PADMAVATHI H

8th - 10th Grade

10 Qs

7th 3rd lang quiz

7th 3rd lang quiz

7th Grade

10 Qs

ಕಾವೇರಿ ಕಳಸ್ಕರ್ ಸ.ಪ್ರೌ ಶಾ ತಾರಫೈಲ್ ಕಲಬುರಗಿ

ಕಾವೇರಿ ಕಳಸ್ಕರ್ ಸ.ಪ್ರೌ ಶಾ ತಾರಫೈಲ್ ಕಲಬುರಗಿ

8th - 10th Grade

3 Qs

ಪತ್ರಲೇಖನ

ಪತ್ರಲೇಖನ

Assessment

Quiz

World Languages

6th - 8th Grade

Easy

Created by

PRATHIMA D.K

Used 1+ times

FREE Resource

6 questions

Show all answers

1.

MULTIPLE CHOICE QUESTION

1 min • 1 pt

ಪತ್ರಗಳಲ್ಲಿ ಪ್ರಮುಖವಾಗಿ .................................. ವಿಧಗಳು.

ಒಂದು

ಎರಡು

ಮೂರು

ನಾಲ್ಕು

2.

MULTIPLE CHOICE QUESTION

45 sec • 1 pt

ರಜಾ ಅರ್ಜಿಯಲ್ಲಿ ................ ಇದು ಮೊದಲಲ್ಲಿರುತ್ತದೆ .

ಮಾನ್ಯರೇ

ವಿಷಯವಿವರಣೆ

ದಿನಾಂಕ

ವಿಳಾಸ

3.

MULTIPLE CHOICE QUESTION

45 sec • 1 pt

ಶಾಲೆಯಲ್ಲಿ ರಜಾ ಅರ್ಜಿಯನ್ನು ..................................... ಬರೆಯಬೇಕು.

ಸ್ನೇಹಿತರಿಗೆ

ನಗರಸಭೆಯ ಮುಖ್ಯಸ್ಥರಿಗೆ

ಪ್ರಾಂಶುಪಾಲರಿಗೆ

ಪೋಷಕರಿಗೆ

4.

MULTIPLE CHOICE QUESTION

45 sec • 1 pt

ಚಿಕ್ಕಪ್ಪನಿಗೆ ಬರೆಯುವ ಪತ್ರವು ............................... ಪತ್ರವಾಗಿರುತ್ತದೆ.

ವೈಯಕ್ತಿಕ

ವ್ಯಾವಹಾರಿಕ

ಮಾಹಿತಿ

ಔಪಚಾರಿಕ

5.

MULTIPLE CHOICE QUESTION

45 sec • 1 pt

’ಎರಡು ದಿನಗಳ ರಜೆ ಕೋರಿ’ ಈ ವಾಕ್ಯವು .................. ದಲ್ಲಿ ಬರುತ್ತದೆ.

ದಿನಾಂಕ

ಶೀರ್ಷಿಕೆ

ವಿಳಾಸ

ವಿಷಯ

6.

MULTIPLE CHOICE QUESTION

45 sec • 1 pt

ತರಗತಿಗೆ ಗೈರುಹಾಜರಾದಲ್ಲಿ ಖಂಡಿತವಾಗಿ ಇದನ್ನು ಬರೆಯಲೇ ಬೇಕು.

ಖಾಸಗಿ ಪತ್ರ

ರಜಾ ಅರ್ಜಿ

ತಂದೆಗೆ ಪತ್ರ

ವೈಯಕ್ತಿಕ ಪತ್ರ