NEW
Font size
Worksheetsಶಿಕ್ಷಕರ ಕ್ವಿಜ್
Total questions: 50
Worksheet time: 17mins
ಅಣ್ಣಿಗೇರಿ ಊರು ಯಾವ ಕವಿಯನ್ನು ನೆನಪಿಸುತ್ತದೆ.
ರಾಘವಾಂಕ
ಪಂಪ
ಜನ್ನ
ಪೊನ್ನ
ಪೃತೆಯ ಸುತ ಯಾರು
ಅರ್ಜುನ
ಭೀಮ
ಕರಣ
ನಕುಲ
ಅರಗಿನ ಅರಮನೆಯ ಶಿಲ್ಪಿ
ಅರ್ಜನ
ಭೀಮ
ಮಯ
ಕೃಷ್ಣ
ಪರಶುರಾಮರ ಗುರುಗಳು
ಕಶ್ಯಪ
ವಶಿಷ್ಠ
ದ್ರೋಣ
ವಿಶ್ವಾಮಿತ್ರ
ನಾಟ್ಯ ಮಯೂರಿ ಕೃತಿಯ ಕರ್ತೃ
ಶಾಂತರಸ
ಕೆ.ನೀಲ
ಬಸವರಾಜ ಸಾದರ
ಸಾ.ಶಿ. ಮರಳಯ್ಯ
ಯಶೋಧರ ಮತ್ತು ಚಂದ್ರಮತಿಯರು ಕೋಳಿ-ಪಿಳ್ಳೆಗಳೆ ಭವದಿಂದ ಬಿಡುಗಡೆಗೆ ಕಾರಣರಾದವರು
ಸುದತ್ತಾಚಾರ್ಯರು
ಅಕಂಪನ ಮುನಿಗಳು
ಮಾರಿದತ್ತ
ಅಭಯರುಚಿ-ಅಭಯಮತಿ
ಸಿದ್ದರಾಮೇಶನನ್ನು ನೆನೆದ ಕವಿ
ಅಕ್ಕಮಹಾದೇವಿ
ಶಿಶುನಾಳ ಷರೀಫ
ಕಡಕೋಳ ಮಡಿವಾಳಪ್ಪ
ಶಾಂತರಸ
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನಸಂಕಲನ ಯಾವುದಲ್ಲ
ವೃತ್ತ
ಚಿತ್ರಕೂಟ
ನವಿಲುಗರಿ
ಸುಳಿ
.ಎಂ ಗೋವಿಂದ ಪೈ ರವರ ಬೌದ್ಧ ಸೂತ್ರಗಳ ಅನುವಾದ ಕೃತಿ
ಗೋಲ್ಗೊಥಾ
ವೈಶಾಖ
ಚಿತ್ರಭಾನು
ಸಿಂಗಾಲ ಸುತ್ತ
ಭಿತ್ತಿಯಲಿ ಬಿಡಿಸುವನು ಗಿಡಬಳ್ಳಿ ಚಿತ್ತಾರ – ಈ ವಾಕ್ಯವನ್ನೊಳಗೊಂಡ ಕವನ
ಚೈನಾದ ಹಳೆಯ ಕಥೆ
ಭರವಸೆ
ಪುಟ್ಟಹಕ್ಕಿ
ಸಾರ್ಥಕ
ಕವಿರಾಜ ಹಂಸವೆಂಬ ಬಿರುದುಳ್ಳ ಕವಿ
ರತ್ನಾಕರವರ್ಣಿ
ಜನ್ನ
ರಾಘವಾಂಕ
ಕುಮಾರವಾಲ್ಮೀಕಿ
ನಮ್ಮ ಹೃದಯ ನಮ್ಮ ಕೈಯಲ್ಲಿ –ಈ ಲೇಖನದ ಮೂಲ ಲೇಖಕರು
ಪಾರಂಪಳ್ಳಿ ನರಸಿಂಹ ಐತಾಳ
ಡಾ.ಮಹಾಬಲೇಶ್ವರ ರಾವ್
ಡಾ.ಬಿ.ಎಂ.ಹೆಗಡೆ
ಡಾ.ಅಶೋಕ ಪೈ
ನೃಪತುಂಗ ಪ್ರಶಸ್ತಿ ಪಡೆದ ಜೋಡಿ ಕವಿ/ಕಯಯತ್ರಿ
ಇಂದುಮತಿ ಲಮಾಣಿ- ಸಾರಾ ಅಬೂಬಕ್ಕರ್
ಸಾರಾ ಅಬೂಬಕ್ಕರ್ – ಕೆ.ನೀಲಾ
ಸಾರಾ ಅಬೂಬಕ್ಕರ್- ನೇಮಿಚಂದ್ರ
ಸಾರಾ ಅಬೂಬಕ್ಕರ್ – ವಿಜಯಶ್ರೀ ಸಬರದ
ಶರ್ವ ಎಂಬ ಹೆಸರು ಬಂದಿರುವ ಪದ್ಯ/ಪಾಠ
ಸಣ್ಣಸಂಗತಿ
ಸೋಮೇಶ್ವರ ಶತಕ
ಕನ್ನಡ ನಾಡು-ನುಡಿ
ಕನ್ನಡಿಗರ ತಾಯಿ
ಸಾಲು ಸಂಪಿಗೆ ನೆರಳು – ಕೃತಿಯಿಂದ ಆಯ್ದ ಪಾಠ
ರಾಜಕುಮಾರಿಯ ಜಾಣ್ಮೆ
ಆಹುತಿ
ಹೂವಾದ ಹುಡುಗಿ
ನೀರುಕೊಡದ ನಾಡಿನಲ್ಲಿ
ಈ ಹಿಂದೆ ಇದ್ದ ಪಠ್ಯಪುಸ್ತಕದಲ್ಲಿ ಅರಿವು ಪದ್ಯದಲ್ಲಿ ಯಾವ ಕವಿಗಳ ಪದ್ಯಗಳನ್ನು ಇಡಲಾಗಿತ್ತು ?
ಕನಕದಾಸರು- ಗೋಪಾಲದಾಸರು
ಕನಕದಾಸರು- ವಿಜಯದಾಸರು
ಕನಕದಾಸರು – ಶಿಶುನಾಳ ಷರೀಫರು
ಪುರಂದರದಾಸರು – ವಿಜಯದಾಸರು
ಈ ಹಿಂದೆ ಇದ್ದ ಪಠ್ಯಪುಸ್ತಕದಲ್ಲಿ ಬಾಲ್ಯ ವಿವಾಹ ತಡೆದ ಬಾಂವ್ರಿದೇವಿ ಪಾಠವನ್ನು ಬರೆದಿದ್ದವರು
ನೇಮಿಚಂದ್ರ
ಕೆ,ಷರೀಫಾ
ದು.ಸರಸ್ವತಿ
ನಿರ್ಮಲ
ಕೂರ್ಪು ಪದದ ಅರ್ಥ
ಕೋಪ
ಕುಹಕ
ಪ್ರೀತಿ
ಸ್ನೇಹ
ಪಂಪ ಪ್ರಶಸ್ತಿ ಪಡೆಯದ ಜೋಡಿಗಳು
ಪುತಿನ-ಕೆ.ಎಸ್.ನರಸಿಂಹಸ್ವಾಮಿ
ಕಯ್ಯಾರ ಕಿಯ್ಯಣ್ಣ ರೈ- ಎ.ಎನ್.ಮೂರ್ತಿರಾವ್
ಜಿ.ಎಸ್.ಶಿವರುದ್ರಪ್ಪ- ಚೆನ್ನವೀರ ಕಣವಿ
ಬೇಂದ್ರೆ – ಸು.ರಂ ಎಕ್ಕುಂಡಿ
ವಿ.ಕೃ.ಗೋಕಾಕ್ ರು ಯಾವ ನಾಟಕಕಾರನ ಹೆಸರನ್ನು ತುಳಿದರು ?
ಡ್ರಾಯಡನ್
ಬೆನ್ ಜಾನ್ಸನ್
ಗೋಲ್ಡ್ ಸ್ಮಿತ್
ಗ್ಯಾಡ್ ಸ್ಟನ್
ರಾಧಾಕೃಷ್ಣನ್ ರವರ ಸಾಧನೆಗೆ ವಿಶೇಷ ಸಹಕಾರ ನೀಡಿದವರು
ಶಿವಕಾಮು
ವೀರಸ್ವಾಮಿ
ಸೀತಮ್ಮ
ಸ್ಟಾಲಿನ್
ರಾಧಕೃಷ್ಣನ್ ರವರು ಈ ಕಾಲೇಜಿನಲ್ಲಿ ಸೇವೆ ಸಲ್ಲಿಸಿಲ್ಲ
ಕ್ರಿಶ್ಚಿಯನ್ ಕಾಲೇಜ್ ಮದ್ರಾಸ್
ಸರ್ಕಾರಿ ಕಲಾ ಕಾಲೇಜು ರಾಜಮಂಡ್ರಿ
ಟೀಚರ್ ಟ್ರೈನಿಂಗ್ ಕಾಲೇಜು ಸಯ್ಯದ್ ಪೇಟೆ
ಪ್ರೆಸಿಡೆನ್ಸಿ ಕಾಲೇಜು ಮದ್ರಾಸ್
ರಾಧಕೃಷ್ಣನ್ ರವರು ಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ
ಬನಾರಸ್ ವಿಶ್ವವಿದ್ಯಾಲಯ
ಮದ್ರಾಸ್ ವಿಶ್ವವಿದ್ಯಾಲಯ
ಇವರಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕೃತರಲ್ಲದವರು
ಪುತಿನ
ಎ.ಎನ್.ಮೂರ್ತಿರಾವ್
ಎಚ್ ಎಸ್ ವೆಂಕಟೇಶ ಮೂರ್ತಿ
ರಾಧಾಕೃಷ್ಣನ್
ಈ ಕೆಳಗಿನವುಗಳಲ್ಲಿ ರಾಧಾಕೃಷ್ಣನ್ ರವರ ಕೃತಿ ಯಾವುದಲ್ಲ
ಕಾಂಟೆಂಪರರಿ ಇಂಡಿಯನ್ ಫಿಲಾಸಫಿ
ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ
ದಿ ಇಂದೂ ವ್ಯೂ ಆಫ್ ಲೈಫ್
ಇಂಡಿಯನ್ನ ಫಿಲಾಸಫಿ
ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು
ಅಕ್ಕಮಹಾದೇವಿ - ಹರಿಹರ
ಅಕ್ಕಮಹಾದೇವಿ - ಮಹಾಲಿಂಗರಂಗ
ಅಕ್ಕಮಹಾದೇವಿ -ರಾಘವಾಂಕ
ಅಕ್ಕಮಹಾದೇವಿ –ಕಡೆಕೋಳ ಮಡಿವಾಳಪ್ಪ
ಬಸವಕಲ್ಯಾಣ ಇವರ ಹೆಸರುಗಳನ್ನು ನೆನಪಿಸುತ್ತದೆ.
ಬಸವಣ್ಣ – ಜಂಬಣ್ಣ ಅಮರಚಿಂತ
ಬಸವಣ್ಣ - ಆಂಡಯ್ಯ
ಬಸವಣ್ಣ – ಅಮುಗೆ ರಾಯಮ್ಮ
ಬಸವಣ್ಣ – ಕೆ .ನೀಲಾ
ಮೀರಾಬಾಯಿಯು ಆರಾಧನೆ ಮಾಡಿದ ದೈವ
ಶಶಿಧರನಾಗರ
ಗಿರಿಧರನಾಗರ
ಧರಗಿರಿನಾಗರ
ಹರಿಹರನಾಗರ
ಧರ್ಮ ಸಮದೃಷ್ಟಿ ಪಾಠವನ್ನು ಯಾವ ಸಂಪಾದಿತ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ಧರ್ಮಸಮದೃಷ್ಟಿ ಶಾಸನ
ಕನ್ನಡ ಕಾವ್ಯಗಳು
ಕನ್ನಡ ಬಾವುಟ
ಕನ್ನಡ ಶಾಸನಗಳು
ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿದ್ದ ಚಿತ್ರಕಲಾ ಶಿಕ್ಷಕರ ಹೆಸರು
ಶ್ರೀ ವೆಂಕಟೇಶ್
ಶ್ರೀ ಚಂದ್ರಶೇಖರ ಬಾಬು
ಶ್ರೀ ಯಲ್ಲಪ್ಪ ಹಿಮ್ಮಡಿ
ಶ್ರೀ ಗೋಪಾಲಕೃಷ್ಣ ಎಚ್.ಎನ್
ಇವುಗಳಲ್ಲಿ ನಿಷೇಧಾರ್ಥಕ ರೂಪದ ಪದ
ಮಾಡೋಣ
ಮಾಡೆವು
ಮಾಡೇವು
ಮಾಡುವಾ
ಆದೇಶ ಸಂಧಿಯಲ್ಲಿ ಪ, ಬ, ಮ ಗಳಿಗೆ ಯಾವ ಅಕ್ಷರ ಆದೇಶವಾಗುತ್ತದೆ.
ಜ
ವ
ದ
ಚ
ಕ ಚ ಟ ತ ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಅದೇ ವರ್ಗದ ಮೂರನೆಯ ವ್ಯಂಜನ ಅಕ್ಷರಗಳು ಬಂದರೆ
ಅನುನಾಸಿಕ ಸಂಧಿ
ಶ್ಚುತ್ವ ಸಂಧಿ
ಜಶ್ತ್ವ ಸಂಧಿ
ಆದೇಶ ಸಂಧಿ
ಪರಶುರಾಮರ ಗುರುಗಳು
ಕಶ್ಯಪ
ವಶಿಷ್ಠ
ದ್ರೋಣ
ವಿಶ್ವಾಮಿತ್ರ
ಗಮಕ ಸಮಾಸ ಕ್ರಮವಾಗಿ ಇವುಗಳನ್ನು ಅನುಸರಿಸಿದೆ
ಸರ್ವನಾಮ + ಕೃದಂತ
ಕೃದಂತ + ಸರ್ವನಾಮ
ಕೃದಂತ + ನಾಮಪದ
ಕ್ರಿಯಾಪದ + ಕೃದಂತ
ಇವುಗಳಲ್ಲಿ ಪೋರ್ಚಗೀಸ್ ಪದ
ಜುಲ್ಮಾನೆ
ಮಸಲತ್ತು
ಸಲಾಮು
ರಸೀದಿ
ಕೆಳಗಿನ ಶಬ್ಧಗಳಲ್ಲಿ ‘ ಪು ‘ – ಕೃತ್ ಪ್ರತ್ಯಯ ಯಾವ ಪದದ ಅಂತದಲ್ಲಿ ಬಂದರ ಸೂಕ್ತ
ಕಪ್ಪು
ನೆನಪು
ಬಿಳುಪು
ಹೊಳಪು
ಕಾಪು ಪದದ ಅರ್ಥ
ಕಳವು
ರಕ್ಷಣೆ
ಕಾಯಿಸು
ಸಸ್ಯ
ಐದು ಮಾತ್ರೆಯ ಗಣಗಳನ್ನು ಎಷ್ಟು ವಿಧದಲ್ಲಿ ರಚಿಸಬಹುದು.
5
8
12
16
ಚಿತ್ರಕವಿತ್ವ ಅಲಂಕಾರದಲ್ಲಿ ಈ ಪ್ರಕಾರದ ವಿಧವಿಲ್ಲ
ನಿರೋಷ್ಠ್ಯ
ತಾಳೋಷ್ಠ್ಯ
ತಾಲವ್ಯ
ಹಾರಬಂಧ
ಗುರುಲಘುಗುರು ಕ್ರಮವಾಗಿ ಇರುವ ಗಣ
ಜಗಣ
ರಗಣ
ಸಗಣ
ತಗಣ
ಪಾದದ ಕೊನೆಯಲ್ಲಿ ಮೂರು ‘ ಯಗಣ ’ ಗಳು ಬರುವ ವೃತ್ತ ಛಂಧಸ್ಸು
ಸ್ರಗ್ಧರಾ
ಉತ್ಪಲ
ಮತ್ತೇಭ ವಿಕ್ರೀಡಿತ
ಚಂಪಕ
ಒಕ್ಕಲಿಗ ಒಕ್ಕದಿರೆ ಜಗವೆಲ್ಲ ________________- ಈ ಗಾದೆ ಮಾತನ್ನು ಪೂರ್ಣಗೊಳಿಸಿ
ನಗುವುದು
ಬುಕ್ಕುವುದು
ಬಿಕ್ಕುವುದು
ಸುಕ್ಕವುದು
ಸಿರಿ ಕನ್ನಡ ನುಡಿ ಬಳಗದ ಗಮಕ ಕಲೆಯ ಸಂಪನ್ಮೂಲ ವ್ಯಕ್ತಿ ಶ್ರೀ ಶಿವಣ್ಣನವರ ಜಿಲ್ಲೆ
ಮೈಸೂರು
ಚಾಮರಾಜ ನಗರ
ಬೆಂಗಳೂರು
ಹಾಸನ
ಕಾರಾಂತರಿಗಾಗಿ ಜಯಪುರದಲ್ಲಿ ಜಾನಪದ ನೃತ್ಯವನ್ನು ಏರ್ಪಡಿಸಿದ ಗೋಪಿನಾಥರ ಊರು ಯಾವುದು ?
ಉಡುಪಿ
ಮೈಸೂರು
ಮಂಡ್ಯ
ಕಾರವಾರ
ಯಕ್ಷಗಾನದಲ್ಲಿ ಬಳಸದ ವಾದ್ಯ
ಚಮಾಳ
ಚಂಡೆ
ಮದ್ದಳೆ
ತಾಳ
ಕೈಲಾಸದ ರುದ್ರ ಕನ್ನಿಕೆಯರು ಭೂಲೋಕದಲ್ಲಿ ಜನಿಸಲು ಕಾರಣರಾದವರು
ಪರವೆ- ಸಂಕಿಲೆ
ಪಾರ್ವತಿ
ಪುಷ್ಪದತ್ತ
ವೃದ್ಧಶಿವ
ಇದುವರೆಗೆ ಕನ್ನಡಕ್ಕೆ ದೊರೆತ ಜ್ಞಾನಪೀಠ ಪ್ರಶಸ್ತಿಗಳು
8
9
10
7
ತಲಕಾಡಿನ ವೈಭವ ಪಾಠದ ಆಕಾರ ಗ್ರಂಥ
ಕವಿಕಂಡ ನಾಡು
ತಲಕಾಡು ಪ್ರವಾಸ
ಕರ್ನಾಟಕ ದರ್ಶನ
ಮೈಸೂರು ಜಿಲ್ಲಾ ಇತಿಹಾಸ
ಹತ್ತನೆಯ ತರಗತಿ ಪ್ರಥಮಭಾಷೆ ಪಠ್ಯಪುಸ್ತಕದ ಮುಖಪುಟದಲ್ಲಿ ಈ ಚಿತ್ರ ಇರುವುದಿಲ್ಲ
ಜೋಗ್ ಜಲಪಾತ
ಗೋಳಗುಮ್ಮಟ ವಿಜಯಪುರ
ಗೊಮ್ಮಟೇಶ್ವರ ಶ್ರವಣಬೆಳಗೊಳ
ಕಮಲ್ ಮಹಲ್ ಹಂಪಿ
