Worksheetsಸರ್ ಎಂ. ವಿಶ್ವೇಶ್ವರಯ್ಯ ನವರ ಜನ್ಮದಿನಾಚಾರಣೆ ಪ್ರಯುಕ್ತ ONLINE ರಸಪ್ರಶ್ನೆ ಕಾರ್ಯಕ್ರಮ
Total questions: 25
Worksheet time: 13mins
ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?
ಗಿರೀಶ ಕಾರ್ನಾಡ
ಚಂದ್ರಶೇಖರ ಕಂಬಾರ
ಅನಂತ ಮೂರ್ತಿ
ಮಾಸ್ತಿ
ಪ್ರಸ್ತುತ ಭಾರತದಲ್ಲಿ ಎಷ್ಟು ಶಾಸ್ತ್ರೀಯ ಭಾಷೆಗಳಿವೆ ?
6
5
8
9
ಕೇವಲ ಕನ್ನಡ ಶಬ್ದಗಳನ್ನೇ ಬಳಸಿ ರಚಿಸಲಾಗಿರುವ ಕಬ್ಬಿಗರ ಕಾವ್ಯ ಕೃತಿಯ ಕರ್ತೃ ಯಾರು ?
ಮುದ್ದಣ
ಚಾಮರಸ
ಆಂಡಯ್ಯ
ರನ್ನ
ಕೌರವರ ಏಕೈಕ ಸಹೋದರಿ ಯಾರು
ಅ) ದ್ರೌಪದಿ
ಆ) ಕುಂತಿ
ಇ) ದುಶ್ಯಲೆ
ಈ) ಧೃತಿ
ಖಡ್ಗ ವಿದ್ಯೆಯಲ್ಲಿ ಪ್ರವೀಣರಾದ ಪಾಂಡವರು ಯಾರು
ಅ) ಅರ್ಜುನ - ಭೀಮ
ಆ ) ಧರ್ಮರಾಯ - ಅರ್ಜುನ
ಇ) ನಕುಲ ಸಹದೇವ
ಈ) ಕರ್ಣ - ಅರ್ಜುನ
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯ ದಿನಾಂಕ
ಅ)ಮೇ ೧೩, ೧೯೬೨
ಆ) ಮೇ ೧೪ ೧೯೬೧
ಇ) ಮೇ ೧೩ ೧೯೬೩
ಈ) ಮೇ ೧೪ ೧೯೬೦
ಶ್ರವಣಬೆಳಗೊಳದ ಗೊಮ್ಮಟೇಶ್ವರಮೂರ್ತಿ ನಿರ್ಮಾಣಕ್ಕೆ ಕಾರಣಕರ್ತ ಯಾರು ?
ಅ) ಚಾವುಂಡರಾಯ
ಆ) ಅತ್ತಿಮಬ್ಬೆ
ಇ) ವೀರೇಂದ್ರ ಹೆಗ್ಗಡೆ
ಈ) ಕೃಷ್ಣದೇವರಾಯ
ಗಂಗರ ಮೊದಲ ರಾಜಧಾನಿ ಯಾವುದಾಗಿತ್ತು ?
ಅ) ತಲಕಾಡು
ಆ) ವಿಜಯನಗರ
ಇ) ಬಿಜಾಪುರ
ಈ) ಕೋಲಾರ
ರಾಜರ್ಷಿ ಎನಿಸಿಕೊಂಡ ಮೈಸೂರಿನ ದೊರೆ ಯಾರು ?
ಅ) ನಾಲ್ಮಡಿ ಕೃಷ್ಣರಾಜ ಒಡೆಯರ್
ಆ) ನರಸಿಂಹರಾಜ ಒಡೆಯರ್
ಇ) ಮುಮ್ಮಡಿ ಕೃಷ್ಣರಾಜ ಒಡೆಯರ್
ಈ) ರಾಜ ಒಡೆಯರ್
ಹಲಗಲಿಯ ಬೇಡರ ದಂಗೆಯನ್ನು ಸಂಘಟಿಸಿದವರು ಯಾರು ?
ಅ) ಸಂಗೊಳ್ಳಿ ರಾಯಣ್ಣ
ಆ) ಶಿವಪ್ಪ ನಾಯಕ
ಇ) ಬಾಬಾಜಿ ನಿಂಬಾಳ್ಕರ್
ಈ)ಭೀಮರಾಯ
ವಿಶ್ವೇಶ್ವರಯ್ಯನವರಪ್ರಾಥಮಿಕಶಿಕ್ಷಣ ಈ ಸ್ಥಳದಲ್ಲಿನಡೆಯಿತು.
ಎ. ಕೋಲಾರ
ಬಿ. ಚಿಕ್ಕಬಳ್ಳಾಪುರ
ಸಿ.ಆಂದ್ರಪ್ರದೇಶ
ಡಿ.ತೆಲಂಗಾಣ
ವಿಶ್ವೇಶ್ವರಯ್ಯನವರುಯಾವವರ್ಷಜನಿಸಿದರು
ಎ. 1960
ಬಿ.1860
ಸಿ.1869
ಡಿ.1863
1. ತಿಗ್ರಜಲಾಶಯಇರುವುದು
ಎ.ಗ್ವಾಲಿಯರ್
ಬಿ.ಮಂಡ್ಯ
ಸಿ.ಮೈಸೂರು
ಡಿ. ಕೊಳ್ಳೆಗಾಲ
1. ಈ ನದಿಯ ಕಾಲುವೆಗೆ ತೂಬು ಮೆಲ್ಗಾಲುವೆಯನ್ನು ನಿರ್ಮಿಸಿದರು.
ಎ. ಕಾವೇರಿ
ಬಿ.ಗಂಗಾ
ಸಿ.ಪಂಜ್ರಾ
ಡಿ.ಯಾವುದು ಅಲ್ಲ
ಹೈದ್ರಾಬಾದ್ನಗರಕ್ಕೆ ಈನದಿಗಳಿಂದ ಪ್ರವಾಹದಿಂದ ಅಪಾರ ನಷ್ಟ ಅನುಭವಿಸುತ್ತಿತ್ತು.
ಎ. ಪಂಜ್ರಾ
ಬಿ. ಈಸಿ
ಸಿ.ಮೂಸಿ
ಡಿ.ಬಿಮತ್ತುಸಿ
ವಿಶ್ವೇಶ್ವರಯ್ಯನವರು ಈ ದೇಶಗಳಿಗೆವೈಜ್ಞಾನಿಕಅನ್ವೇಷಣೆಗಾಗಿತಮ್ಮಸ್ವಂತಖರ್ಚಿನಲ್ಲಿಭೇಟಿನೀಡಿದ್ದರು.
ಎ. ಜಪಾನ್
ಬಿ. ಯುರೋಪ್
ಸಿ.ಅಮೇರಿಕ
ಡಿ.ಇವೆಲ್ಲವೂ
1. ವಿಶ್ವೇಶ್ವರಯ್ಯನವರಿಗೆ ಸರ್ ಎಂಬ ಬಿರುದು ನೀಡಿದ ಸರ್ಕಾರ
ಎ. ಭಾರತ ಸರ್ಕಾರ
ಬಿ. ಬ್ರಿಟಿಷ್ಸರ್ಕಾರ
ಸಿ.ಮೈಸೂರು ಸರ್ಕಾರ
ಡಿ.ಮದ್ರಾಸ್ಸರ್ಕಾರ
ಸರ್.ಎಂ .ವಿ. ಇವರ ಆತ್ಮಚರಿತ್ರೆಯ ಹೆಸರು
ಎ.ನೇಷನ್ ಪಾರ್ ಬಿಲ್ಡಿಂಗ್
ಬಿ.ರಿಕನ್ಸ್ಟ್ರಕ್ಟಿಂಗ್ ಇಂಡಿಯಾ
ಸಿ.ಮೆಮೋರಿ ಆಫ್ ಮೈ ವರ್ಕಿಂಗ್ ಲೈಫ್
ಡಿ. ದಿ ಅಕ್ವಿಟ್
ಮೈಸೂರು ಬ್ಯಾಂಕ್ ಯಾವ ವರ್ಷ ಸ್ಥಾಪಿಸಲಾಯಿತು.
ಎ. 1913
ಬಿ.1923
ಸಿ. 1933
ಡಿ.1943
ದಿವಾನ್ ಸರ್.ಎಂ ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು - ಈ ಪುಸ್ತಕದ ಲೇಖಕರು
ಎ) ವಿಶ್ವೇಶ್ವರಯ್ಯ
ಬಿ)ನಾಲ್ವಡಿ ಕೃಷ್ಣರಾಜ ಒಡೆಯರು.
ಸಿ) ಡಿ.ಎಸ್. ಜಯಪ್ಪಗೌಡ
ಡಿ) ಮಿರ್ಜಾ ಇಸ್ಮಾಯಿಲ್
ವಿಶ್ವೇಶ್ವರಯ್ಯನವರು ಇಷ್ಟು ವರ್ಷಗಳ ಕಾಲ ಬದುಕಿಬಾಳಿದರು.
ಎ. 101
ಬಿ. 102
ಸಿ. 103
ಡಿ.104
ವಿಶ್ವೇಶ್ವರಯ್ಯನವರು ಎಲ್ಲ ಸಮಸ್ಯೆಗಳಿಗೆ ಪರಮೊಚ್ಚ ಪರಿಹಾರ ಇದು ಎಂದು ನಂಬಿದ್ದರು.
ಎ. ಶಿಕ್ಷಣ
ಬಿ. ಹಳೆಯ ಶಿಕ್ಷಣ ಪದ್ಧತಿ
ಸಿ.ಅಂದಿನ ಶಿಕ್ಷಣ
ಡಿ.ಆಧುನಿಕ ಶಿಕ್ಷಣ
ಪ್ರಾಥಮಿಕ ಶಿಕ್ಷಣದ ನಿಬಂಧನೆಯನ್ನು ಯಾವಾಗ ಜಾರಿಗೆ ತಂದರು.
ಎ. 1913
ಬಿ. 1923
ಸಿ. 1933
ಡಿ.1903
ಸರ್.ಎಂ. ವಿ ರವರು ಸ್ವಯಂಚಾಲಿತ ಬಾಗಿಲುಗಳನ್ನು ಮೊದಲು ಈ ಜಲಾಶಯಕ್ಕೆಅಳವಡಿಸಿದರು
ಎ. ಪೀಪ್
ಬಿ. ತಿಗ್ರ
ಸಿ.ಕೃಷ್ಣರಾಜಸಾಗರ
ಡಿ.ಇವೆಲ್ಲವೂ
ಈ ದಿವಾನರು ನೀಡಿದ ವಿದ್ಯಾರ್ಥಿವೇತನದಿಂದ ವಿಶ್ವೇಶ್ವರಯ್ಯನವರು ತಮ್ಮಎಂಜಿನಿಯರ್ ಶಿಕ್ಷಣ ಪೂರೈಸಿದರು.
ಎ. ಸಿ.ರಂಗಾಚಾರ್ಲು
ಬಿ. ಜೇಮ್ಸಬರ್ಕ್ಲಿ
ಸಿ.ಲಾರ್ಡಸಂಡ್ಹರ್ಸ್ಟ
ಡಿ.ಇವರಾರುಅಲ್ಲ
