Wayground logo

Free Printable Worksheets

Font size

S
M
L
XL
Worksheets

ಕನ್ನಡ ಕ್ವಿಜ್

Total questions: 10

Worksheet time: 5mins

Name
Class
Date
1.

ಆದಿಕವಿ ಎಂಬ ಬಿರುದಿರುವ ಕವಿ ಯಾರು?

a)

ಪಂಪ

b)

ರನ್ನ

c)

ಜನ್ನ

d)

ಪೊನ್ನ

2.

ಪಂಪನ ಕಾಲ

a)

948

b)

949

c)

941

d)

1031

3.

ಪಂಪನ ಆಶ್ರಿತ ರಾಜ

a)

ಜಗದೇಕಮಲ್ಲ

b)

ಅರಿಕೇಸರಿ

c)

ಜಯಸಿಂಹ

d)

ಸಗರ

4.

ಪಂಪನ ಕೃತಿಗಳು

a)

ಆದಿಪುರಾಣ -ಸಾಹಸಭೀಮವಿಜಯ

b)

ವಿಕ್ರಮಾರ್ಜುನವಿಜಯ -ಶಾಂತಿಪುರಾಣ

c)

ಆದಿಪುರಾಣ -ಯಶೋಧರ ಚರಿತೆ

d)

ಆದಿಪುರಾಣ -ವಿಕ್ರಮಾರ್ಜುನ ವಿಜಯ

5.

ಪಂಪ ತನ್ನ ಅರಿಕೇಸರಿಯನ್ನು ಮಹಾಭಾರತದ ಯಾವ ಪಾತ್ರದೊಂದಿಗೆ ಸಮೀಕರಿಸಿದ್ದಾನೆ?

a)

ಅರ್ಜುನ

b)

ಭೀಮ

c)

ಕರ್ಣ

d)

ಕೃಷ್ಣ

6.

ರನ್ನನ ಕೃತಿಗಳು ಯಾವುವು?

a)

ರಾಮಚಂದ್ರಚರಿತೆ ಪುರಾಣ

b)

ಸಾಹಸ ಭೀಮ ವಿಜಯ ಮತ್ತು ಅಜಿತನಾಥ ಪುರಾಣ

c)

ಧರ್ಮಾಮೃತ

d)

ಕಬ್ಬಿಗರ ಕಾವ

7.

ಕೇಶಿರಾಜನ ವ್ಯಾಕರಣ ಕೃತಿ

a)

ಶಬ್ದ ಸ್ಮೃತಿ

b)

ಕಾವ್ಯವಲೋಕನ

c)

ಶಬ್ದಮಣಿ ದರ್ಪಣ

d)

ಶಬ್ದ ಸಾರ

8.

ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳು ಇವು

a)

ಐ ಔ

b)

ಐ ಓ

c)

ಅ ಆ

d)

ಕ ಗ

9.

ಶ್ರೀ ವಿಜಯ ರಚಿಸಿದ ಕೃತಿ

a)

ಕವಿರಾಜಮಾರ್ಗ

b)

ಗದಾಯುದ್ಧ

c)

ಆಲೋಕ

d)

ಯಶೋಧರ ಚರಿತೆ

10.

ಕನ್ನಡದ ಮೊದಲ ಶಾಸನ

a)

ಹಲ್ಮಿಡಿ

b)

ತಮಟಕಲ್ಲು ಶಾಸನ

c)

ಬಾದಾಮಿ ಶಾಸನ

d)

ಆತಕೂರು ಶಾಸನ