wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 4

Worksheet time: 2mins

Name
Class
Date
1.

ವಿಕ್ರಮಾರ್ಜುನ ವಿಜಯಂ ಕೃತಿಯ ಕರ್ತೃ.

a)

ರನ್ನ

b)

ಕುಮಾರವ್ಯಾಸ

c)

ಜನ್ನ

d)

ಪಂಪ

2.

ಶಿವಕೋಟ್ಯಚಾರ್ಯ ಅವರ ಕಾಲ

a)

10 ನೇ ಶತಮಾನ

b)

9ನೇ ಶತಮಾನ

c)

12ನೇ ಶತಮಾನ

d)

15ನೇ ಶತಮಾನ

3.

ಬೆಂದಬೇಳೆ ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ತತ್ಪುರುಷ ಸಮಾಸ

b)

ಕರ್ಮದಾರಯ

c)

ಗಮಕ ಸಮಾಸ

d)

ದ್ವಿಗು ಸಮಾಸ

4.

ಒಬ್ಬರ ಮಾತನ್ನು ಯಥಾವತ್ತಾಗಿ ಹೇಳುವಾಗ ಬಳಸುವ ಲೇಖನ ಚಿಹ್ನೆ

a)

ಉದ್ಧರಣ

b)

ವಾಕ್ಯವೇಷ್ಠನ

c)

ಆವರಣ

d)

ಭಾವಸೂಚಕ