Font size
S
M
L
XL
Worksheetsಚಲನೆ
Total questions: 10
Worksheet time: 5mins
Name
Class
Date
1.
ಕಾಲದ ಮೂಲಮಾನ
a)
ಮೀಟರ್
b)
ಸೆಕೆಂಡ್
c)
ನಿಮಿಷ
d)
ದಿನ
2.
ಚಲಿಸುತ್ತಿರುವ ವಸ್ತುವಿನ ಜವ ವನ್ನು ಅಳೆಯುವ ಸಾಧನ
a)
ಸ್ಪೀಡೋಮೀಟರ್
b)
ಓಡೋಮೀಟರ್
c)
ಅನಿಮೋಮೀಟರ್
d)
ಅಲ್ಟಿಮೀಟರ್
3.
ಚಲಿಸುತ್ತಿರುವ ವಾಹನದ ಚಲಿಸಿದ ದೂರವನ್ನು ಅಳೆಯುವ ಸಾಧನ
a)
ಓಡೋಮೀಟರ್
b)
ಸ್ಪೀಡೋಮೀಟರ್
c)
ಅನಿಮೋಮೀಟರ್
d)
ಅಲ್ಟಿಮೀಟರ್
4.
ಜವದ ಮೂಲಮಾನ
a)
Km/hr
b)
m/hr
c)
m/s
d)
Km/s
5.
ಕಾಯವು ವೇಗವಾಗಿ ಸ್ಥಿರ ಜವ ದೊಂದಿಗೆ ಚಲಿಸುತ್ತಿರುವುದು
a)
ವೇಗೋತ್ಕರ್ಷ
b)
ಏಕರೂಪ ಚಲನೆ
c)
ವೇಗಾಪಕರ್ಷ
d)
ಆವರ್ತಕ ಚಲನೆ
6.
ಚಲಿಸಿದ ದೂರ ಮತ್ತು ಕಾಲದ ನಡುವಿನ ಅನುಪಾತ
a)
ಜವ
b)
ವೇಗ
c)
ವೇಗೋತ್ಕರ್ಷ
d)
ವೇಗಾಪಕರ್ಷ
7.
ಎರಡು ನಿರ್ದಿಷ್ಟ ಬಿಂದುಗಳ ನಡುವಿನ ಕನಿಷ್ಠ ದೂರ
a)
ಸ್ಥಾನಪಲ್ಲಟ
b)
ವೇಗ
c)
ಏಕರೂಪ ಚಲನೆ
d)
ಜವ
8.
ಲೋಲಕದ ಚಲನೆ ಯಾವವಿಧವಾದ ಚಲನೆ
a)
ಆಂದೋಲನ ಚಲನೆ
b)
ನೇರ ಚಲನೆ
c)
ವೃತ್ತೀಯ ಚಲನೆ
d)
ಸ್ಥಾನಪಲ್ಲಟ
9.
ಇವುಗಳಲ್ಲಿ ಅತಿ ಚಿಕ್ಕ ಅಳತೆ
a)
ಮಿಲಿಮೀಟರ್
b)
ನ್ಯಾನೋಮೀಟರ್
c)
ಅಂಗುಲ
d)
ಮೈಕ್ರೋಮೀಟರ್
10.
ಪ್ರಪಂಚದಲ್ಲಿ ಮೊಟ್ಟಮೊದಲಿಗೆ ಮೆಟ್ರಿಕ್ ಪದ್ಧತಿ ಎಂಬ ಆದರ್ಶ ಅಳತೆಯ ಮಾನಗಳನ್ನು ಹುಟ್ಟುಹಾಕಿದವರು
a)
ಭಾರತೀಯರು
b)
ಬ್ರಿಟಿಷರು
c)
ಜರ್ಮನರು
d)
ಫ್ರೆಂಚರು
Reset
