wayground logo

Free Printable Worksheets

NEW

Font size

S
M
L
XL
Worksheets

ಸಿರಿಕನ್ನಡ ನುಡಿ ಬಳಗ: ಸರಣಿ-೩೧

Total questions: 30

Worksheet time: 15mins

Name
Class
Date
1.

1. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳ ಸಂಖ್ಯೆ

a)

(ಎ) 4

b)

(ಬಿ) 48

c)

(ಸಿ) 49

d)

(ಡಿ) 50

2.

2. ಕನ್ನಡ ವರ್ಣಮಾಲೆಯಲ್ಲಿ ವರ್ಗೀಯ ವ್ಯಂಜನಗಳ ಸಂಖ್ಯೆ:

a)

10

b)

25

c)

9

d)

49

3.

3. ‘ದೃಷ್ಟಿ’ ಪದದ ತದ್ಭವ ರೂಪ:

a)

(ಎ) ದಿಟಿ

b)

(ಬಿ) ದೀಟ

c)

(ಸಿ) ದಿಟ್ಟ

d)

(ಡಿ) ದಿಟ್ಟಿ

4.

4. ಕೆಳಗಿನ ಪದಗಳಲ್ಲಿ ಸಜಾತಿಯ ಪದ:

a)

(ಎ) ಶ್ರಮಣ

b)

(ಬಿ) ಸದ್ಗುಣ

c)

(ಸಿ) ಹಣ್ಣು

d)

(ಡಿ) ಅಗ್ನಿ

5.

5. ಅಮೃತ’ ಪದದ ತದ್ಭವ ರೂಪ:

a)

(ಎ) ಅಮರ್ತುಷಿ

b)

(ಬಿ) ಅಮರ್ದ

c)

ಸಿ. ಅಮರ್ದು

d)

(ಡಿ) ಅಮರ್ತ

6.

6. ‘ತಪಸ್ವಿ’ ಪದದ ತದ್ಭವ ರೂಪ:

a)

(ಎ) ತಾಪಸಿ

b)

ಬಿ. ತವಸಿ

c)

(ಸಿ) ತಪಸಿ

d)

(ಡಿ) ತಾವಸಿ

7.

7. ‘ದೀವಿಗೆ’ ಪದದ ತತ್ಸಮ ರೂಪ:

a)

ಎ. ದೀಪಿಕಾ

b)

(ಬಿ) ದೀಪಿಕೆ

c)

(ಸಿ) ದೀಪ

d)

(ಡಿ) ದೀವಗೆ

8.

8. ‘ಕಾರ್ಯ’ ಪದದ ತದ್ಭವ ರೂಪ:

a)

(ಎ) ಕಾರ್ಯ

b)

(ಬಿ) ಕಜ್ಜ

c)

(ಸಿ) ಕಾಯ

d)

(ಡಿ) ಕೆಲಸ

9.

9. ‘ಕಣಿ’ ಪದದ ತದ್ಭವ ರೂಪ:

a)

(ಎ) ಕಣ

b)

(ಬಿ) ಗಣ

c)

(ಸಿ) ಗಣಿ

d)

(ಡಿ) ಕಣು

10.

10. ‘ಪುಣ್ಯ’ ಪದದ ತದ್ಭವ ರೂಪ:

a)

(ಎ) ಹೂನ್ಯ

b)

(ಬಿ) ಪುನ್ನ

c)

(ಸಿ) ಶೂನ್ಯ

d)

(ಡಿ) ಪುಣ್ಯ

11.

11. ಕೆಳಗಿನವುಗಳಲ್ಲಿ ಆದೇಶ ಸಂಧಿಗೆ ಉದಾಹರಣೆ:

a)

(ಎ) ಮರವನ್ನು

b)

(ಬಿ) ಮಗುವಿಗೆ

c)

(ಸಿ) ಕಡುವೆಳ್ಪು

d)

(ಡಿ) ಶಾಲೆಯಲ್ಲಿ

12.

12. ಕೆಳಗಿನವುಗಳಲ್ಲಿ ಗುಣಸಂಧಿಗೆ ಉದಾಹರಣೆ:

a)

(ಎ) ಊರೂರು

b)

(ಬಿ) ಗಿರೀಶ

c)

(ಸಿ) ಸೂರ್ಯೊದಯ

d)

(ಡಿ) ಹೊಸಗಾಲ

13.

14. ‘ಬಟ್ಟಬಯಲು’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ:

a)

(ಎ) ದ್ವಿರುಕ್ತಿ

b)

(ಬಿ) ಜೋಡುನುಡಿ

c)

(ಸಿ) ಅನುಕರಣಾವ್ಯಯ

d)

(ಡಿ) ನುಡಿಗಟ್ಟು

14.

15. ‘ಹುಳಹುಪ್ಪಡಿ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ:

a)

(ಎ) ನುಡಿಗಟ್ಟು

b)

(ಬಿ) ಅನುಕರಣಾವ್ಯಯ

c)

(ಸಿ) ದ್ವಿರುಕ್ತಿ

d)

(ಡಿ) ಜೋಡುನುಡಿ

15.

16.ಕೆಳಗಿನವುಗಳಲ್ಲಿ ತತ್ವರುಷ ಸಮಾಸಕ್ಕೆ ಉದಾಹರಣೆ:

a)

(ಎ) ಮೇದಿನಿಪತಿ

b)

(ಬಿ) ಇನತನೂಜ

c)

(ಸಿ) ಮುರಾರಿ

d)

(ಡಿ) ರಾಜೀವಸಖ

16.

17. ‘ಹೊಗೆದೋರು’ ಪದವು ಈ ಸಮಾಸಕ್ಕೆ ಉದಾಹರಣೆ:

a)

(ಎ) ತತ್ವರುಷ ಸಮಾಸ

b)

(ಬಿ) ಕರ್ಮಧಾರಯ ಸಮಾಸ

c)

ಸಿ. ಕ್ರಿಯಾ ಸಮಾಸ

d)

(ಡಿ) ದ್ವಿಗು ಸಮಾಸ

17.

18. ‘ಮಗ’ ಎಂಬ ಅರ್ಥ ಕೊಡುವ ಪದ:

a)

(ಎ) ಅನುಜ

b)

ಬಿ. ತನೂಜ

c)

(ಸಿ) ದನುಜ

d)

(ಡಿ) ಅಗ್ರಜ

18.

19.‘ದೃಗುಜಲ’ ಪದದ ಅರ್ಥ

a)

ಎ. ಕಣ್ಣೀರು

b)

(ಬಿ) ತಣ್ಣೀರು

c)

(ಸಿ) ಬಿಸಿನೀರು

d)

(ಡಿ) ಸುಡುನೀರು

19.

20. ‘ಕಪ್ಪು’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ:

a)

(ಎ) ತದ್ಧಿತಾಂತನಾಮ

b)

(ಬಿ) ತದ್ಧಿತಾಂತಾವ್ಯಯ

c)

ಸಿ. ತದ್ಧಿತಾಂತ ಭಾವನಾಮ

d)

(ಡಿ) ಕೃದಂತಭಾವನಾಮ

20.

21.ಕೆಳಗಿನವುಗಳಲ್ಲಿ ಆದೇಶ ಸಂಧಿಗೆ ಉದಾಹರಣೆ:

a)

(ಎ) ಪೋಗಲ್‍ವೇಳ್ಕುಂ

b)

(ಬಿ) ದಿಗಂತ

c)

(ಸಿ) ವಾಗ್ದೇವಿ

d)

(ಡಿ) ಪೂಳ್ದೆಡೆ

21.

22.‘ತಕ್ಕನಿತು’ ಪದವು ಈ ಸಂಧಿಗೆ ಉದಾಹರಣೆ:

a)

ಎ. ಲೋಪಸಂಧಿ

b)

(ಬಿ) ಆದೇಶಸಂಧಿ

c)

(ಸಿ) ಆಗಮಸಂಧಿ

d)

(ಡಿ) ಗುಣಸಂಧಿ

22.

23. ‘ಪೂಳ್ದೆಡೆ’ ಪದವು ಈ ಸಂಧಿಗೆ ಉದಾಹರಣೆ:

a)

(ಎ) ಆಗಮಸಂಧಿ

b)

(ಬಿ) ಆದೇಶಸಂಧಿ

c)

(ಸಿ) ಗುಣಸಂಧಿ

d)

ಡಿ. ಲೋಪಸಂಧಿ

23.

24. ಕೆಳಗಿನ ಪದಗಳಲ್ಲಿ ಕರ್ಮಧಾರಯ ಸಮಾಸಕ್ಕೆ ಉದಾಹರಣೆ:

a)

ಎ. ಅತಿಕುಟಿಲ

b)

(ಬಿ) ಕೈಕೊಳ್ಳುವುದು

c)

(ಸಿ) ಸ್ವಾಮಿದ್ರೋಹ

d)

(ಡಿ) ಪರಧನ

24.

25. ‘ಧನಹರಣ’ ಪದವು ಈ ಸಮಾಸಕ್ಕೆ ಉದಾಹರಣೆ:

a)

(ಎ) ಕ್ರಿಯಾ ಸಮಾಸ

b)

(ಬಿ) ದ್ವಂದ್ವ ಸಮಾಸ

c)

ಸಿ. ತತ್ವುರುಷ ಸಮಾಸ

d)

(ಡಿ) ಕರ್ಮಧಾರಯ ಸಮಾಸ

25.

26. ಈ ಕೆಳಗಿನ ಪದಗಳಲ್ಲಿ ಕ್ರಿಯಾ ಸಮಾಸಕ್ಕೆ ಉದಾಹರಣೆ:

a)

ಎ. ಬಲವಂದು

b)

(ಬಿ) ಪರಧನ

c)

(ಸಿ) ಧನಹರಣ

d)

(ಡಿ) ಸ್ವಾಮಿದ್ರೋಹ

26.

27. ‘ಸಾಕ್ಷಿ ಮಾಡಿ’ ಪದವು ಈ ಸಮಾಸಕ್ಕೆ ಉದಾಹರಣೆ:

a)

(ಎ) ತತ್ವುರುಷಸಮಾಸ

b)

(ಬಿ) ಕರ್ಮಧಾರಯಸಮಾಸ

c)

ಸಿ. ಕ್ರಿಯಾ ಸಮಾಸ

d)

(ಡಿ) ದ್ವಂದ್ವಸಮಾಸ

27.

28. ‘ವ್ಯಯ’ ಪದದ ತದ್ಬವ

a)

(ಎ) ವಯ

b)

ಬಿ. ಬೀಯ

c)

(ಸಿ) ಯವ

d)

(ಡಿ) ಖರ್ಚು

28.

29. ‘ಯಜ್ಞ’ ಪದದ ತದ್ಭವ ರೂಪ:

a)

(ಎ) ರನ್ನ

b)

(ಬಿ) ಜನ್ನ

c)

(ಸಿ) ಯನ್ನ

d)

(ಡಿ) ಯಜ

29.

30. ಪೂದೋಟ’ ಪದವು ಈ ಸಮಾಸಕ್ಕೆ ಉದಾಹರಣೆ:

a)

(ಎ) ಕ್ರಿಯಾಸಮಾಸ

b)

(ಬಿ) ಕರ್ಮಧಾರಯಸಮಾಸ

c)

ಸಿ. ತತ್ವುರುಷಸಮಾಸ

d)

(ಡಿ) ದ್ವಂದ್ವ ಸಮಾಸ

30.

31. ‘ವ್ಯಾಪಾರಿ’ ಪದವು ಈ ವ್ಯಾಕರಣಕ್ಕೆ ಉದಾಹರಣೆ:

a)

ಎ. ವಸ್ತುವಾಚಕ

b)

(ಬಿ) ಗುಣವಾಚಕ

c)

(ಸಿ) ಸಂಖ್ಯಾವಾಚಕ

d)

(ಡಿ) ಪರಿಮಾಣವಾಚಕ