wayground logo

Free Printable Worksheets

NEW

Font size

S
M
L
XL
Worksheets

ದಾನಚಿಂತಾಮಣಿ ಅತ್ತಿಮಬ್ಬೆ.

Total questions: 10

Worksheet time: 2mins

Name
Class
Date
1.

ಆದಿಪುರಾಣ_____ಕವಿಯ ಕೃತಿ

a)

ಪೊನ್ನ

b)

ಪಂಪ

c)

ರನ್ನ

d)

ನಾಗದೇವ

2.

ಸಾಹಸಭೀಮವಿಜಯವು____ಕವಿಯ ಕೃತಿ

a)

ಪಂಪ

b)

ಪೊನ್ನ

c)

ರನ್ನ

d)

ಅಣ್ಣಿಗದೇವ

3.

ಶಾಂತಿಪುರಾಣವು____ಕವಿಯ ಕೃತಿ

a)

ಪೊನ್ನ

b)

ರನ್ನ

c)

ಜನ್ನ

d)

ಪಂಪ

4.

ಅತ್ತಿಮಬ್ಬೆಯ ಗುರುಗಳ ಹೆಸರು____

a)

ನಾಗದೇವ

b)

ಚಕ್ರವರ್ತಿ

c)

ಅಜಿತಸೇನಾಚಾರ್ಯ

d)

ಜಿನಚಂದ್ರ

5.

ಅತ್ತಿಮಬ್ಬೆಯ ಗಂಡನ ಹೆಸರು______

a)

ನಾಗದೆವ

b)

ದೇವನಾಗ

c)

ನಾಗದೇವ

d)

ಯಾವುದು ಅಲ್ಲ

6.

ತನ್ನ ಮಗಳಿಗೆ ಅತ್ತಿಮಬ್ಬೆ ಎಂದು ನಾಮಕರಣ ಮಾಡಿದ ಕವಿ_____

a)

ಪೊನ್ನ

b)

ಪಂಪ

c)

ರನ್ನ

d)

ಜನ್ನ

7.

ಮಲ್ಲಪನು_______ಕೃತಿಯ ಸಾವಿರ ಹಸ್ತಪ್ರತಿಗಳನ್ನು ಮಾಡಿಸಿದನು

a)

ಆದಿಪುರಾಣ

b)

ಶಾಂತಿಪುರಾಣ

c)

ಅಜಿತತೀರ್ಥಂಕರ ಪುರಾಣ

d)

ಸಾಹಸಭೀಮವಿಜಯ

8.

ಅತ್ತಿಮಬ್ಬೆ ಪ್ರಶಸ್ತಿಯನ್ನು____ಗೆ ನೀಡಲಾಗುತ್ತದೆ

a)

ವೀರ ಮಹಿಳೆ

b)

ಮಹಿಳಾ ಸಾಹಿತಿ

c)

ಮಹಿಳೆ

d)

ಸಾಹಿತಿ

9.

"ಅಣ್ಣ" ಪದದ ವಚನ ಬದಲಿಸಿದಾಗ____ಆಗುತ್ತದೆ

a)

ಅಣ್ಣಗಳು

b)

ಅನ್ನಗಳು

c)

ಅಣ್ಣಂದಿರು

d)

ಅನ್ನಂದಿರು

10.

ವ್ಯಾಕರಣ ಶುದ್ಧ ಪದವನ್ನು ಗುರುತಿಸಿ

a)

ವಿಧ್ಯಾಪೊಷಿತೆ

b)

ವಿದ್ಯಾಪೊಷಿತೆ

c)

ವಿದ್ಯಾಪೋಷಿತೆ

d)

ವಿದ್ಯಾಪೋಶಿತೆ

Similar Resources on Wayground