wayground logo

Free Printable Worksheets

NEW

Font size

S
M
L
XL
Worksheets

less5(history)SOCIAL AND RELIGIOUS REFORMATION MOVEMENTS

Total questions: 79

Worksheet time: 40mins

Name
Class
Date
1.

1) ಬ್ರಹ್ಮಸಮಾಜದ ಸ್ಥಾಪಕರು ಯಾರು ?

a)

A) ರಾಜಾರಾಮ್ ಮೋಹನ್ ರಾಯ್

b)

B) ದಯಾನಂದ ಸರಸ್ವತಿ

c)

C) ಜ್ಯೋತಿ ಬಾಪುಲೆ

d)

D) ಸ್ವಾಮಿ ವಿವೇಕಾನಂದ

2.

2) 'ಆತ್ಮೀಯ ಸಭಾ, ಸಂವಾದ ಕೌಮುದಿ, ಸತಿ ಪದ್ಧತಿ ನಿಷೇಧ ಭಾರತದ ಪುನರುಜ್ಜೀವನದ ಜನಕ, ಆಧುನಿಕ ಭಾರತದ ಹರಿಕಾರ ಭಾರತೀಯ ರಾಷ್ಟ್ರೀಯತೆಯ ಪ್ರವಾದಿ'- ಈ ಅಂಶಗಳು ಯಾವ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳಿಗಾರನಿಗೆ ಸಂಬಂಧಿಸಿವೆ ?

a)

A) ರಾಜಾರಾಮ್ ಮೋಹನ್ ರಾಯ್

b)

B) ದಯಾನಂದ ಸರಸ್ವತಿ

c)

C) ಶ್ರೀ ನಾರಾಯಣ ಗುರು

d)

D) ಹೆನ್ರಿ ವಿವಿಯನ್ ಡಿರೇಜಿಯೋ

3.

3) 'ಆರ್ಯ ಸಮಾಜ, ಸತ್ಯಾರ್ಥ ಪ್ರಕಾಶ ಕೃತಿ, ವೇದಗಳಿಗೆ ಮರಳಿ, ಶುದ್ದಿಚಳುವಳಿ ,ಗೋ ರಕ್ಷಣಾ ಸಂಘ'. - ಈ ಅಂಶಗಳು ಯಾವ ಸಮಾಜ ಸುಧಾರಕನಿಗೆ ಸಂಬಂಧಿಸಿವೆ ?

a)

A) ರಾಜಾರಾಮ್ ಮೋಹನ್ ರಾಯ್

b)

B) ದಯಾನಂದ ಸರಸ್ವತಿ

c)

C) ಅನಿಬೆಸೆಂಟ್

d)

D) ಪೆರಿಯಾರ್

4.

4) ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದವರು ಯಾರು ?

a)

A) ಜ್ಯೋತಿ ಬಾಪುಲೆ

b)

B) ಸರ್ ಸೈಯದ್ ಅಹಮದ್ ಖಾನ್

c)

C) ಡಾ ಆತ್ಮರಾಮ್ ಪಾಂಡುರಂಗ

d)

D) ಸ್ವಾಮಿ ವಿವೇಕಾನಂದ

5.

5) ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದವರು ಯಾರು ?

a)

A) ರಾಜಾರಾಮ್ ಮೋಹನ್ ರಾಯ್

b)

B) ಅನಿಬೆಸೆಂಟ್

c)

C) ಪೆರಿಯಾರ್

d)

D) ಜ್ಯೋತಿ ಬಾ ಪುಲೆ

6.

6) 'ಅಲಿಘರ್ ಚಳುವಳಿ, ಆಂಗ್ಲೋ ಓರಿಯಂಟಲ್ ಕಾಲೇಜ್, ಮುಸ್ಲಿಂ ವಿಶ್ವವಿದ್ಯಾಲಯ' ಈ ಅಂಶಗಳು ಇವರಿಗೆ ಸಂಬಂಧಿಸಿದೆ ? (ಹೆಸರು ಹೇಳಿ ಚಿತ್ರ ಗುರುತಿಸಿ)

a)
b)
c)
d)
7.

7) ರಾಮಕೃಷ್ಣ ಮಿಷನ್ ಸ್ಥಾಪಿಸಿದವರು ಯಾರು ?

a)

A) ಸ್ವಾಮಿ ವಿವೇಕಾನಂದ

b)

B) ಅನಿಬೆಸೆಂಟ್

c)

C) ಶ್ರೀ ನಾರಾಯಣ ಗುರು

d)

D) ಜ್ಯೋತಿಬಾ ಪುಲೆ

8.

8) 'ವಿಶ್ವಭಾತೃತ್ವ, ಶ್ವೇತ ಸರಸ್ವತಿ, ನ್ಯೂ ಇಂಡಿಯಾ ,ಕಾಮನ್ ವೀಲ್, ಹೋಂ ರೂಲ್ ಲೀಗ್'- ಈ ಅಂಶಗಳು ಇವರಿಗೆ ಸಂಬಂಧಿಸಿದೆ ?

a)

A) ಸ್ವಾಮಿ ವಿವೇಕಾನಂದರು

b)

B) ರಾಜಾರಾಮ್ ಮೋಹನರಾಯ್

c)

C) ಆನಿಬೆಸೆಂಟ್

d)

D)ಜ್ಯೋತಿಬಾ ಪುಲೆ

9.

9) 'ಧರ್ಮ ಪರಿಪಾಲನ ಯೋಗಂ, ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು , ವೈಕಂ ಸತ್ಯಾಗ್ರಹ' - ಈ ಅಂಶಗಳು ಇವರಿಗೆ ಸಂಬಂಧಿಸಿವೆ ?

a)

A) ರಾಜಾರಾಮ್ ಮೋಹನ್ ರಾಯ್

b)

B) ಶ್ರೀ ನಾರಾಯಣ ಗುರು

c)

C) ಪೆರಿಯಾರ್

d)

D) ದಯಾನಂದ ಸರಸ್ವತಿ

10.

10) ಜಸ್ಟೀಸ್ ಪಾರ್ಟಿ ಆತ್ಮಗೌರವ ಚಳುವಳಿ ರಾಮಸ್ವಾಮಿ ನಾಯಕರ್ ಜಸ್ಟಿಸ್ ಪತ್ರಿಕೆ ದ್ರಾವಿಡ ಕಳಗಂ ಅಂಶಗಳು ಇವರಿಗೆ ಸಂಬಂಧಿಸಿವೆ?

a)

A) ಹೆನ್ರಿ ವಿವಿಯನ್ ಡಿರೇಜಿಯೋ

b)

B) ಅನಿಬೆಸೆಂಟ್

c)

C) ಶ್ರೀ ನಾರಾಯಣ ಗುರೂಜಿ

d)

D)ಪೆರಿಯಾರ್

11.

11) ಯುವ ಬಂಗಾಳಿ ಚಳುವಳಿ ಯನ್ನು ಆರಂಭಿಸಿದವರು ಯಾರು ?

a)

A) ಅನಿಬೆಸೆಂಟ್

b)

B) ಹೆನ್ರಿ ವಿವಿಯನ್ ಡಿರೇಜಿಯೋ

c)

C) ಪೆರಿಯಾರ್

d)

D) ದಯಾನಂದ ಸರಸ್ವತಿ

12.

12) ರಾವಣ ಪರಂಪರೆಯನ್ನು ವೈಭವೀಕರಿಸಿದವರು ಯಾರು ?

a)

A) ಪೆರಿಯಾರ

b)

B) ಆನಿಬೆಸೆಂಟ್

c)

C) ದಯಾನಂದ ಸರಸ್ವತಿ

d)

D) ಜ್ಯೋತಿಬಾ ಪುಲೆ

13.

13) ಸರ್ವಧರ್ಮ ಸಹಿಷ್ಣುತೆಯ ಸಮಾಜ ನಿರ್ಮಾಣ ಇದು ಯಾರ ಬದುಕಿನ ಮುಖ್ಯ ಧ್ಯೇಯವಾಗಿತ್ತು ?

a)

A) ಪೆರಿಯಾರ್

b)

B) ರಾಜಾರಾಮ್ ಮೋಹನ್ ರಾಯ್

c)

C) ಸ್ವಾಮಿ ವಿವೇಕಾನಂದ

d)

D) ಆನಿಬೆಸೆಂಟ್

14.

14) ಬ್ರಿಟಿಶರು ತಮ್ಮ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಲು ಯಾವ ಸಿದ್ಧಾಂತವನ್ನು ಪ್ರಸಾರ ಮಾಡಿದರು ?

a)

A) ಸತಿಸಹಗಮನ

b)

B) ಸಹಾಯಕ ಸೈನ್ಯ ಪದ್ಧತಿ

c)

C) ದತ್ತು ಮಕ್ಕಳಿಗೆ ಹಕ್ಕಿಲ್ಲ

d)

D) ಬಿಳಿಯನ ಮೇಲಿನ ಹೊರೆ

15.

15) ಸತಿ ಪದ್ಧತಿಯನ್ನು ನಿಷೇಧಿಸಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು ?

a)

A) ಲಾರ್ಡ್ ವಿಲಿಯಂ ಬೆಂಟಿಂಗ್

b)

B) ಲಾರ್ಡ್ ಕಾರ್ನವಾಲಿಸ್

c)

C) ಲಾರ್ಡ್ ವಾರನ್ ಹೇಸ್ಟಿಂಗ್

d)

D) ಡಾಲ್ ಹೌಸಿ

16.

16) ಪ್ರಶ್ನೆಸುವ ಕ್ರಮ ವೈಜ್ಞಾನಿಕ ದೃಷ್ಟಿಕೋನವನ್ನು ಮೈಗೂಡಿಸಿಕೊಳ್ಳಲು ಬೇಕಾದರೆ ನೀಡಿದ್ದರಿಂದ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಗುರಿಯಾದ ಸಮಾಜ ಸುಧಾರಕ ಯಾರು ?

a)

A) ಹೆನ್ರಿ ವಿವಿಯನ್ ದೇರೋಜಿಯೋ

b)

B) ಪೆರಿಯಾರ್

c)

C) ಜ್ಯೋತಿ ಬಾಪುಲೆ

d)

D) ರಾಜಾರಾಮ ಮೋಹನರಾಯ

17.

17) ಹಿಂದೂ ಧರ್ಮದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು ನಡೆಸಿದ ಚಳುವಳಿ ಯಾವುದು ?

a)

A) ಶುದ್ಧಿ ಚಳುವಳಿ

b)

B) ಸ್ವದೇಶಿ ಚಳುವಳಿ

c)

C) ಮತಾಂತರ ಚಳುವಳಿ

d)

D) ದೇಶಿಯ ಚಳುವಳಿ

18.

18) ಅನಿಬೆಸೆಂಟರು ಯಾವ ಕೃತಿಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದರಿಂದ ಅವರನ್ನು ಶ್ವೇತ ಸರಸ್ವತಿ ಎಂದು ಕರೆಯಲಾಯಿತು ?

a)

A) ರಾಮಾಯಣ

b)

B) ಮಹಾಭಾರತ

c)

C) ಭಗವದ್ಗೀತೆ

d)

D) ಬೈಬಲ್

19.

19) ಹಿಂದುಳಿದ ಮತ್ತು ಶೋಷಣೆಗೆ ಒಳಗಾದ ಸಮುದಾಯಗಳ ಸಬಲೀಕರಣವನ್ನು ಮಾಡುವುದು ಯಾವ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು ?

a)

A) ಧರ್ಮ ಪರಿಪಾಲನಾ ಯೋಗಂ

b)

B) ರಾಮಕೃಷ್ಣ ಮಿಷನ್

c)

C) ಬ್ರಹ್ಮ ಸಮಾಜ

d)

D) ಆರ್ಯ ಸಮಾಜ

20.

20) ಮಾನವನ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಸಾಧಿಸಲು ಇರುವ ಏಕೈಕ ಮಾರ್ಗ ಯಾವುದು ?

a)

A) ಕಾನೂನು

b)

B) ಶಿಕ್ಷಣ

c)

C) ಹಣ ನೀಡುವುದು

d)

D) ಶಿಕ್ಷೆ

21.

21) ಹೆನ್ರಿ ವಿವಿಯನ್ ಡಿರೇಜಿಯೋ ರವರ ತಂದೆ ಪೋರ್ಚುಗಲ್ ಹಾಗೂ ತಾಯಿ ಭಾರತೀಯ ಆಗಿದ್ದರಿಂದ ಅವರನ್ನು ಏನೆಂದು ಕರೆಯಲಾಗುತ್ತದೆ ?

a)

A) ಆಂಗ್ಲೋ ಇಂಡಿಯನ್

b)

B) ಭಾರತೀಯ ಪ್ರಜೆ

c)

C) ಪೋರ್ಚುಗಲ್ ಪ್ರಜೆ

d)

D) ಬ್ರಿಟಿಷ್ ಪ್ರಜೆ

22.

22) ಯಾವ ಶತಮಾನವನ್ನು ಭಾರತ ಚರಿತ್ರೆಯಲ್ಲಿ ಸಮಾಜ ಸುಧಾರಣಾ ಕಾಲ ಮತ್ತು ನವೋದಯಕಾಲದ ಎಂದು ಕರೆಯಲಾಗುತ್ತದೆ ?

a)

A) 18

b)

B) 19

c)

C) 20

d)

D) 21

23.

23) ಯಾವ ಶಿಕ್ಷಣದಿಂದ ಭಾರತೀಯ ಸಮಾಜಕ್ಕೆ ಪ್ರಜಾಪ್ರಭುತ್ವ ರಾಷ್ಟ್ರೀಯತೆ ಸಮಾನತೆ ಪರಿಕಲ್ಪನೆಗಳು ಪರಿಚಯವಾದವು ?

a)

A) ಕನ್ನಡ

b)

B) ಹಿಂದಿ

c)

C) ಇಂಗ್ಲಿಷ್

d)

D) ತಮಿಳು

24.

24) 'ಬ್ರಿಟಿಷರು ತಮ್ಮನ್ನು ನಾಗರಿಕರು ಎಂದು ಚಿತ್ರಿಸಿ ಕೊಳ್ಳುತ್ತಾ ತಾವು ಇಲ್ಲಿಗೆ ಬಂದಿರುವುದು ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು' ಎಂದು ತಿಳಿಸಿದ ಸಿದ್ಧಾಂತ ಯಾವುದು ?

a)

A) ಕರಿಯನ ಮೇಲಿನ ಹೊರೆ

b)

B) ತಲೆಯ ಮೇಲಿನ ಹೊರೆ

c)

C) ಭಾರತೀಯನ ಮೇಲಿನ ಹೊರೆ

d)

D) ಬಿಳಿಯನ ಮೇಲಿನ ಹೊರೆ

25.

25) ಯಾವ ಸಮುದಾಯದಲ್ಲಿ ಮಹಿಳೆಯರು ಶೂದ್ರರು ಮತ್ತು ಶೂದ್ರಾತಿ ಸಮುದಾಯದವರ ಹಕ್ಕುಗಳಿಂದ ವಂಚಿಸಲಾಗಿದೆ ?

a)

A) ಇಂಗ್ಲೆಂಡ್

b)

B) ಶ್ರೀಲಂಕಾ

c)

C) ಆಫ್ರಿಕಾ

d)

D) ಭಾರತೀಯ

26.

26) ಆಧುನಿಕ ಕಾಲಘಟ್ಟದಲ್ಲಿ ಭಾರತದ ಸಮಾಜ ಸುಧಾರಣೆಗೆ ಚಾಲನೆ ನೀಡಿದವರು ಯಾರು ?

a)

A) ರಾಜಾರಾಮ್ ಮೋಹನ್ ರಾಯ್

b)

B) ದಯಾನಂದ ಸರಸ್ವತಿ

c)

C) ಹೆನ್ರಿ ವಿವಿಯನ್ ದೇರೋಜಿಯೋ

d)

D) ಶ್ರೀ ನಾರಾಯಣ ಗುರು

27.

27) ಬೈಬಲನ್ನು ಮೂಲದಲ್ಲಿ ಅರ್ಥಮಾಡಿಕೊಳ್ಳಲು ಹಿಬ್ರೋ ಮತ್ತು ಗ್ರೀಕ್ ಭಾಷೆಯನ್ನು ಕಲಿತ ಸಾಮಾಜಿಕ ಸುಧಾರಣಾ ಕಾರ ಯಾರು ?

a)

A) ರಾಜಾರಾಮ್ ಮೋಹನ್ ರಾಯ್

b)

B) ದಯಾನಂದ ಸರಸ್ವತಿ

c)

C) ಜ್ಯೋತಿ ಬಾಪುಲೆ

d)

D) ಪೆರಿಯಾರ್

28.

28) ಉಪನಿಷತ್ತುಗಳು ಸಾರುವ ತಾತ್ವಿಕ ತಳಹದಿಯ ಮೇಲೆ ಯಾವ ಸಮಾಜವೂ ಹಿಂದೂ ಸಮಾಜವನ್ನು ಪುನರ್ ರೂಪಿಸುವ ಪ್ರಯತ್ನ ಮಾಡಿದರು?

a)

A) ಆರ್ಯ ಸಮಾಜ

b)

B) ಪ್ರಾರ್ಥನಾ ಸಮಾಜ

c)

C) ಅಲಿಘರ್ ಚಳುವಳಿ

d)

D) ಬ್ರಹ್ಮ ಸಮಾಜ

29.

29) ಬಂಗಾಳದ ಸಮಾಜದಿಂದ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ರಾಜಾ ರಾಮಮೋಹನ ರಾಯರು ಪ್ರಾರಂಭಿಸಿದ ಸಂಸ್ಥೆ ಯಾವುದು ?

a)

A) ಆತ್ಮೀಯ ಸಭಾ

b)

B) ಸತ್ಯಶೋಧಕ ಸಮಾಜ

c)

C) ರಾಮಕೃಷ್ಣ ಮಿಷನ್

d)

D) ಆತ್ಮಗೌರವ ಚಳುವಳಿ

30.

30) ಏನು ಮಾಡಿಲ್ಲ ಸತಿ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದವರು ಯಾರು ?

a)

A) ಲಾರ್ಡ್ ವಿಲಿಯಂ ಬೆಂಟಿಂಗ್

b)

B) ಲಾರ್ಡ್ ವಾರನ್ ಹೇಸ್ಟಿಂಗ್

c)

C) ಲಾರ್ಡ್ ಕ್ಯಾನಿಂಗ್

d)

D) ಲಾರ್ಡ್ ಡಾಲ್ ಹೌಸಿ

31.

30) ಸತಿ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದವರು ಯಾರು ?

a)

A) ಲಾರ್ಡ್ ವಿಲಿಯಂ ಬೆಂಟಿಂಗ್

b)

B) ಲಾರ್ಡ್ ವಾರನ್ ಹೇಸ್ಟಿಂಗ್

c)

C) ಲಾರ್ಡ್ ಕ್ಯಾನಿಂಗ್

d)

D) ಲಾರ್ಡ್ ಡಾಲ್ ಹೌಸಿ

32.

31) ಜನರಲ್ಲಿ ವೈಚಾರಿಕತೆ ಬೆಳೆಸಲು ರಾಜಾರಾಮ್ ಮೋಹನ್ ರಾಯರು ಯಾವ ಮಾಧ್ಯಮ ಬಳಸಿದರು ?

a)

A) ಬರವಣಿಗೆ

b)

B) ಪತ್ರಿಕೋದ್ಯಮ

c)

C) ಪ್ರತಿಭಟನೆ

d)

D) ಹೋರಾಟ

33.

32)" ಸಂವಾದ ಕೌಮುದಿ" ಪತ್ರಿಕೆ ಯಾರು ಆರಂಭಿಸಿದರು ?

a)

A) ದಯಾನಂದ ಸರಸ್ವತಿ

b)

B) ಸ್ವಾಮಿ ವಿವೇಕಾನಂದ

c)

C) ರಾಜಾರಾಮ್ ಮೋಹನ್ ರಾಯ್

d)

D) ಪೆರಿಯಾರ್

34.

33) ಪ್ರಗತಿಪರ ಪಶ್ಚಿಮದ ಆಲೋಚನೆಗಳನ್ನು ಭಾರತೀಯರು ಸ್ವಾಗತಿಸಬೇಕು ಇದು ಯಾರ ಹೇಳಿಕೆ ?

a)

A) ಸ್ವಾಮಿ ವಿವೇಕಾನಂದ

b)

B) ರಾಜಾರಾಮ್ ಮೋಹನ್ ರಾಯ್

c)

C) ದಯಾನಂದ ಸರಸ್ವತಿ

d)

D) ಜ್ಯೋತಿಬಾ ಪುಲೆ

35.

34) 19ನೇ ಶತಮಾನದಲ್ಲಿ ಯಾವ ನಗರವು ಹೊಸ ಆಲೋಚನೆಗಳ ಕೇಂದ್ರವಾಗಿತ್ತು ?

a)

A) ಕೊಲ್ಕತ್ತಾ

b)

B) ಮುಂಬೈ

c)

C) ಮದ್ರಾಸ

d)

D) ದೆಹಲಿ

36.

35) ಅಕಾಡೆಮಿಕ್ ಅಸೋಸಿಯೇಷನ್ ಚರ್ಚಾ ವೇದಿಕೆಯನ್ನು ಹುಟ್ಟು ಹಾಕಿದವರು ಯಾರು ?

a)

A) ಹೆನ್ರಿ ವಿವಿಯನ್ ಡಿರೇಜಿಯೋ

b)

B) ಪೆರಿಯಾರ

c)

C) ಸರ್ ಸಯ್ಯದ್ ಅಹಮದ್ ಖಾನ್

d)

D) ಸ್ವಾಮಿ ವಿವೇಕಾನಂದರು

37.

36) ಹೊಸ ತಲೆಮಾರು ಇವರ ಪ್ರಭಾವದಿಂದ ನೈತಿಕವಾಗಿ ಕುಸಿಯುತ್ತದೆ ಎನ್ನುವ ಅವರ ಸಹೋದ್ಯೋಗಿಗಳು ಮತ್ತು ಬೆಂಬಲಿಗರ ಒತ್ತಡದಿಂದ ತಮ್ಮ ಹುದ್ದೆಗೆ ಅನಿವಾರ್ಯವಾಗಿ ರಾಜೀನಾಮೆ ನೀಡಿದವರು ಯಾರು ?

a)

A) ರಾಜಾರಾಮ್ ಮೋಹನ್ ರಾಯ್

b)

B) ಅನಿಬೆಸೆಂಟ್

c)

C) ಹೆನ್ರಿ ವಿವಿಯನ್ ಡಿರೇಜಿಯೋ

d)

D) ಪೆರಿಯಾರ್

38.

37) ಜ್ಞಾನ ಯೋಗ, ರಾಜಯೋಗ, ಕರ್ಮಯೋಗ, ಭಕ್ತಿಯೋಗ ಇವುಗಳ ಬಗೆಗೆ ಯಾರೂ ಕೃತಿಗಳನ್ನು ರಚಿಸಿದ್ದಾರೆ ?

a)

A) ಜ್ಯೋತಿಬಾ ಪುಲೆ

b)

B) ಸ್ವಾಮಿ ವಿವೇಕಾನಂದರು

c)

C) ಪೆರಿಯಾರ್

d)

D) ಶ್ರೀ ನಾರಾಯಣ ಗುರು

39.

38) ಗುಜರಾತಿನ ಕಾಥೇವಾಡ ಎಂಬಲ್ಲಿ ಜನಿಸಿದ ಸಮಾಜ ಸುಧಾರಕ ಯಾರು ?

a)

A) ರಾಜಾರಾಮ್ ಮೋಹನರಾಯ್

b)

B) ದಯಾನಂದ ಸರಸ್ವತಿ

c)

C) ಪೆರಿಯಾರ್

d)

D) ಜ್ಯೋತಿಬಾ ಪುಲೆ

40.

39) ದಯಾನಂದ ಸರಸ್ವತಿಯವರ ಆರಂಭಿಕ ಹೆಸರೇನು ?

a)

A) ವಿದ್ಯಾಶಂಕರ

b)

B) ಮೂಲಶಂಕರ

c)

C) ವಿನಯ ಶಂಕರ

d)

D) ಗುರುಶಂಕರ್

41.

40) ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು ಯಾವ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ ?

a)

A) ಕೇಸರಿ

b)

B) ಸತ್ಯಾರ್ಥ ಪ್ರಕಾಶ

c)

C) ರಾಜಯೋಗ

d)

D) ಭಕ್ತಿಯೋಗ

42.

41) ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು ಯಾರು ?

a)

A) ಪೆರಿಯಾರ್

b)

B) ಹೆನ್ರಿ ವಿವಿಯನ್ ದೇರೋಜಿಯೋ

c)

C) ದಯಾನಂದ ಸರಸ್ವತಿ

d)

D) ರಾಜಾರಾಮ್ ಮೋಹನ್ ರಾಯ್

43.

42) ಆರ್ಯ ಸಮಾಜದ ಕೇಂದ್ರ ಕಚೇರಿಯನ್ನು ಎಲ್ಲಿ ತೆರೆದರು ?

a)

A) ಕೊಲ್ಕತ್ತಾ

b)

B) ಮದ್ರಾಸ್

c)

C) ಲಾಹೋರ್

d)

D) ದೆಹಲಿ

44.

43) ಗುರುಕುಲ ವಿಶ್ವವಿದ್ಯಾಲಯವನ್ನು ಎಲ್ಲಿ ಆರಂಭಿಸಲಾಯಿತು ?

a)

A) ಪಾಟ್ನಾ

b)

B) ಹರಿದ್ವಾರ

c)

C) ಕಂಚಿ

d)

D) ವಾರಣಾಸಿ

45.

44) ಮಹಿಳೆಯರ ಶೂದ್ರಾತಿಶೂದ್ರರ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಥಾಪಿಸಿದ ಸಮಾಜ ಯಾವುದು ?

a)

A) ಪ್ರಾರ್ಥನಾ ಸಮಾಜ

b)

B) ಬ್ರಹ್ಮ ಸಮಾಜ

c)

C) ಥಿಯಾಸಾಫಿಕಲ್ ಸೊಸೈಟಿ

d)

D) ರಾಮಕೃಷ್ಣ ಮಿಷನ್

46.

45) ಬ್ರಾಹ್ಮಣೇತರ ವರ್ಗ ಮತ್ತು ಸ್ತ್ರೀಯರಿಗೆ ಸಮಾನತೆಯ ಹಕ್ಕು ದೊರಕಿಸಿಕೊಡಲು ಚಳುವಳಿಯನ್ನು ಹುಟ್ಟುಹಾಕಿದ ಸಂಘಟನೆ ಯಾವುದು ?

a)

A) ಬ್ರಹ್ಮ ಸಮಾಜ

b)

B) ಸತ್ಯಶೋಧಕ ಸಮಾಜ

c)

C) ಆರ್ಯ ಸಮಾಜ

d)

D) ಪ್ರಾರ್ಥನಾ ಸಮಾಜ

47.

46) ಗುಲಾಮಗಿರಿ ಶೇಟ್ಕಾರ್ಯಚಾ ಅಸೂದ್ ಎಂಬ ಕೃತಿಯನ್ನು ತಮ್ಮ ಸೈದಾಂತಿಕ ಹೋರಾಟ ಕಟ್ಟುವ ನೆಲೆಯಲ್ಲಿ ರಚಿಸಿದವರು ಯಾರು ?

a)

A) ರಾಜಾರಾಮ್ ಮೋಹನ್ ರಾಯ್

b)

B) ಜ್ಯೋತಿ ಬಾಪುಲೆ

c)

C) ದಯಾನಂದ ಸರಸ್ವತಿ

d)

D) ಪೆರಿಯಾರ್

48.

47) ಈ ಚಿತ್ರದಲ್ಲಿರುವವರು ಯಾರು ? ಹಾಗೂ ಇವರು ಸ್ಥಾಪಿಸಿದ ಸಂಸ್ಥೆ ( ಈ ಸುಧಾರಣೆಗೆ ಸಂಬಂಧಿಸಿದವರು) ಯಾವುದು ?

a)

A) ಜ್ಯೋತಿ ಬಾಪುಲೆ - ಸತ್ಯಶೋಧಕ ಸಮಾಜ -

b)

B) ಡಾ: ಆತ್ಮಾರಾಂ ಪಾಂಡುರಂಗ - ಪ್ರಾರ್ಥನಾ ಸಮಾಜ -

c)

C) ಅನಿಬೆಸೆಂಟರು - ಥಿಯಾಸಾಫಿಕಲ್ ಸೊಸೈಟಿ

d)

D) ಸ್ವಾಮಿ ವಿವೇಕಾನಂದರು - ರಾಮಕೃಷ್ಣ ಮಿಷನ್ -

49.

49) ಈ ಚಿತ್ರದಲ್ಲಿರುವವರು ಯಾರು ? ಹಾಗೂ ಇವರು ಸ್ಥಾಪಿಸಿದ ಸಂಸ್ಥೆ ( ಈ ಸುಧಾರಣೆಗೆ ಸಂಬಂದಿಸಿದವರು) ಯಾವುದು ?

a)

A)ದಯಾನಂದ ಸರಸ್ವತಿ - ಆರ್ಯ ಸಮಾಜ

b)

B) ಡಾ: ಆತ್ಮಾರಾಂ ಪಾಂಡುರಂಗ - ಪ್ರಾರ್ಥನಾ ಸಮಾಜ

c)

C) ಅನಿಬೆಸೆಂಟರು - ಥಿಯಾಸಾಫಿಕಲ್ ಸೊಸೈಟ

d)

D) ಸ್ವಾಮಿ ವಿವೇಕಾನಂದರು - ರಾಮಕೃಷ್ಣ ಮಿಷನ್

50.

50) ಈ ಚಿತ್ರದಲ್ಲಿರುವವರು ಯಾರು ? ಹಾಗೂ ಇವರು ಸ್ಥಾಪಿಸಿದ ಸಂಸ್ಥೆ ( ಈ ಸುಧಾರಣೆಗೆ ಸಂಬಂದಿಸಿದವರು) ಯಾವುದು ?

a)

A) ಸ್ವಾಮಿ ವಿವೇಕಾನಂದರು - ರಾಮಕೃಷ್ಣ ಮಿಷನ್

b)

B) ದಯಾನಂದ ಸರಸ್ವತಿ - ಆರ್ಯ ಸಮಾಜ

c)

C)ಅನಿಬೆಸೆಂಟರು- ಥಿಯಾಸಾಫಿಕಲ್ ಸೊಸೈಟಿ

d)

D) ನಾರಾಯಣ ಗುರು - ಧರ್ಮ ಪರಿಪಾಲನಾ ಯೊಗಂ

51.

ಈ ಚಿತ್ರದಲ್ಲಿರುವವರು ಯಾರು ? ಹಾಗೂ ಇವರು ಸ್ಥಾಪಿಸಿದ ಸಂಸ್ಥೆ ( ಈ ಸುಧಾರಣೆಗೆ ಸಂಬಂದಿಸಿದವರು) ಯಾವುದು ?

a)

A) ಡಾ: ಆತ್ಮಾರಾಂ ಪಾಂಡುರಂಗ - ಪ್ರಾರ್ಥನಾ ಸಮಾಜ

b)

B) ಸ್ವಾಮಿ ವಿವೇಕಾನಂದರು - ರಾಮಕೃಷ್ಣ ಮಿಷನ್

c)

C)ಅನಿಬೆಸೆಂಟರು- ಥಿಯಾಸಾಫಿಕಲ್ ಸೊಸೈಟಿ

d)

D) ನಾರಾಯಣ ಗುರು - ಧರ್ಮ ಪರಿಪಾಲನಾ ಯೊಗಂ

52.

ಈ ಚಿತ್ರದಲ್ಲಿರುವವರು ಯಾರು ? ಹಾಗೂ ಇವರು ಸ್ಥಾಪಿಸಿದ ಸಂಸ್ಥೆ ( ಈ ಸುಧಾರಣೆಗೆ ಸಂಬಂದಿಸಿದವರು) ಯಾವುದು ?

a)

A) ಡಾ: ಆತ್ಮಾರಾಂ ಪಾಂಡುರಂಗ - ಪ್ರಾರ್ಥನಾ ಸಮಾಜ

b)

B) ನಾರಾಯಣ ಗುರು - ಧರ್ಮ ಪರಿಪಾಲನಾ ಯೊಗಂ

c)

C) ಸ್ವಾಮಿ ವಿವೇಕಾನಂದರು - ರಾಮಕೃಷ್ಣ ಮಿಷನ್

d)

D) ಅನಿಬೆಸೆಂಟರು - ಥಿಯಾಸಾಫಿಕಲ್ ಸೊಸೈಟಿ

53.

53) ಬಾಬಾ ಸಾಹೇಬ್ ಅಂಬೇಡ್ಕರ್ ಯಾರಿಂದ ಪ್ರೇರಿತರಾಗಿದ್ದರು ?

a)

A) ಜ್ಯೋತಿ ಬಾಪುಲೆ

b)

B) ಮಹಾತ್ಮ ಗಾಂಧಿ

c)

C) ರಾಜಾರಾಮ್ ಮೋಹನರಾಯ್

d)

D) ದಯಾನಂದ ಸರಸ್ವತಿ

54.

48) ಯಾವ ಘಟನೆ ಮುಸ್ಲಿಮರಲ್ಲಿ ಬ್ರಿಟಿಷ್ ವಿರೋಧಿ ಭಾವನೆ ಬೆಳೆಯಲು ಕಾರಣವಾಯಿತು ?

a)

A) 1922ರ ಅಸಹಕಾರ ಚಳುವಳಿ

b)

B) 1942ರ ಮಾಡು ಇಲ್ಲವೇ ಮಡಿ ಹೋರಾಟ

c)

C) 1857ರ ಪ್ರಥಮ ಸ್ವಾತಂತ್ರ ಸಂಗ್ರಾಮ

d)

D) 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ

55.

55) ಬ್ರಿಟಿಷ್ ವಿರೋಧಿ ಧೋರಣೆಯಿಂದ ಇಂಗ್ಲಿಷ್ ಶಿಕ್ಷಣದಿಂದ ದೂರವಾದವರು ಯಾರು ?

a)

A) ಹಿಂದುಗಳು

b)

B) ಮುಸ್ಲಿಮರು

c)

C) ಸಿಕ್ಕರು

d)

D) ಕ್ರೈಸ್ತರು

56.

56) ಮಹಮದ ಲಿಬರ್ಟಿ ಸೊಸೈಟಿ ಯಾರು ಧಾರ್ಮಿಕ ಸಾಮಾಜಿಕ ಮತ್ತು ರಾಜಕೀಯ ವಿಷಯ ಚರ್ಚಿಸಲು ಹುಟ್ಟಿಕೊಂಡ ವೇದಿಕೆಯಾಗಿತ್ತು?

a)

A) ಹಿಂದೂ

b)

B) ಕ್ರೈಸ್ತ

c)

C) ಮುಸ್ಲಿಂ

d)

D) ಸಿಖ್ಖರು

57.

57) ಅಲಿಘರ್ ಚಳುವಳಿ ಆರಂಭಿಸಿದವರು ಯಾರು ?

a)

A) ಮೌಲಾನಾ ಅಬ್ದುಲ್ ಕಲಾಂ

b)

B) ಮೊಹಮ್ಮದ್ ಪೈಗಂಬರರ

c)

C) ಸರ್ ಸೈಯದ್ ಅಹ್ಮದ್ ಖಾನ್

d)

D) ಡಾ ಅಬ್ದುಲ್ ಕಲಾಂ

58.

58) ಅಲಿಘರ್ ಚಳುವಳಿ ಆರಂಭಿಸಿದವರು ಯಾರು ?

a)

A) ಮೌಲಾನಾ ಅಬ್ದುಲ್ ಕಲಾಂ

b)

B) ಮೊಹಮ್ಮದ್ ಪೈಗಂಬರರ

c)

C) ಸರ್ ಸೈಯದ್ ಅಹ್ಮದ್ ಖಾನ್

d)

D) ಡಾ ಅಬ್ದುಲ್ ಕಲಾಂ

59.

59) ಸರ್ ಸಯ್ಯದ್ ಅಹಮದ್ ಖಾನರು ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಸ್ಥಾಪಿಸಿದ ಕಾಲೇಜು ಯಾವುದು ?

a)

A) ಹಿಂದೂ ಬನಾರಸ್

b)

B) ಕಾಶಿ ವಿಶ್ವವಿದ್ಯಾಲಯ

c)

C) ಆಂಗ್ಲೋ ಓರಿಯಂಟಲ್

d)

D) ಉರ್ದು ಓರಿಯಂಟಲ್

60.

60) ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಮೊದಲ ಹೆಸರೇನು ?

a)

A) ಬನಾರಸ್ ವಿಶ್ವವಿದ್ಯಾಲಯ

b)

B) ಆಂಗ್ಲೋ ಓರಿಯಂಟಲ್

c)

C) ಉರ್ದು ಓರಿಯೆಂಟಲ್

d)

D) ಹಿಂದಿ ಓರಿಯಂಟಲ್

61.

61) ಭಾರತದ ಆಧ್ಯಾತ್ಮಿಕ ಏಳಿಗೆ ರಾಷ್ಟ್ರೀಯತೆಯ ಎಚ್ಚರ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಕೊಡುಗೆ ನೀಡಿದ ಸಮಾಜ ಯಾವುದು ?

a)

A) ರಾಮಕೃಷ್ಣ ಮಿಷನ್

b)

B) ಆರ್ಯ ಸಮಾಜ

c)

C) ಬ್ರಹ್ಮ ಸಮಾಜ

d)

D) ಅಲಿಘರ್ ಚಳುವಳಿ

62.

62) ಸ್ವಾಮಿ ವಿವೇಕಾನಂದರು ರಾಮಕೃಷ್ಣ ಆಶ್ರಮವನ್ನು ಎಲ್ಲಿ ಸ್ಥಾಪಿಸಿದರು ?

a)

A) ಕೊಲ್ಕತ್ತಾ ಬಳಿಯ ಬೇಲೂರು

b)

B) ಕೊಲ್ಕತ್ತಾ ಬಳಿಯ ಮೇಲುಕೋಟೆ

c)

C) ಕೊಲ್ಕತ್ತಾ ಬಳಿಯ ಹಳೇಬೀಡು

d)

D) ಕೊಲ್ಕತ್ತಾ ಬಳಿಯ ಸೋಮನಾಥಪುರ

63.

63) ಸ್ವಾಮಿ ವಿವೇಕಾನಂದ ರವರು ರಾಮಕೃಷ್ಣ ಮಠವನ್ನು ಎಲ್ಲಿ ಸ್ಥಾಪಿಸಿದರು ?

a)

A) ಉತ್ತರಾಂಚಲದ ಮಾಯಾವತಿ

b)

B) ಕರ್ನಾಟಕದ ಬೆಂಗಳೂರು

c)

C) ಉತ್ತರ ಪ್ರದೇಶದ ವಾರಣಾಸಿ

d)

D) ಒರಿಸ್ಸಾದ ಪುರಿ

64.

64) ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯಗಳನ್ನು ಜನರಿಗೆ ತಿಳಿಸಲು ಸ್ಥಾಪಿಸಿದ ಸಂಸ್ಥೆ ಯಾವುದು ?

a)

A) ರಾಮಕೃಷ್ಣ ಮಿಷನ್

b)

B) ವಿವೇಕಾನಂದ ಮಿಷನ್

c)

C) ಅಲಿಘರ್ ಚಳುವಳಿ

d)

D) ಆತ್ಮಗೌರವ ಚಳುವಳಿ

65.

65) ಯಾರ ಸಲಹೆಯಂತೆ 10ನೇ ಚಾಮರಾಜ ಒಡೆಯರು ಅಸ್ಪೃಶ್ಯರಿಗೆ ಶಾಲೆ ಆರಂಭಿಸಿದರು ?

a)

A) ಮಹಾತ್ಮ ಗಾಂಧೀಜಿ

b)

B) ವಿಶ್ವೇಶ್ವರಯ್ಯ

c)

C) ಸ್ವಾಮಿ ವಿವೇಕಾನಂದರು

d)

D) ಆನಿಬೆಸೆಂಟ್

66.

66) ಮೇಡಂ ಬ್ಲಾವಟ್ಸ್ಕಿ ಮತ್ತು ಕರ್ನಲ್ ಎಚ್ ಎಸ್ ಅಲ್ಕಾಟ ರೂ ಸ್ಥಾಪಿಸಿದ ಸೊಸೈಟಿ ಯಾವುದು ?

a)

A) ಬ್ರಹ್ಮ ಸಮಾಜ

b)

B) ಥಿಯೋಸಾಫಿಕಲ್

c)

C) ಆತ್ಮಗೌರವ ಚಳುವಳಿ

d)

D) ಹೋಂ ರೂಲ್ ಲೀಗ್

67.

67) ಥಿಯೋಸಾಫಿಕಲ್ ಸೊಸೈಟಿಯ ಕೇಂದ್ರ ಕಚೇರಿಯನ್ನು ಎಲ್ಲಿ ತೆರೆಯಲಾಯಿತು ?

a)

A) ಮುಂಬೈನ ಅಡ್ಯಾರ

b)

B) ಮದ್ರಾಸಿನ ಅಡ್ಯಾರ

c)

C) ಕೊಲ್ಕತ್ತಾ ನ ಅಡ್ಯಾರ

d)

D) ದೆಹಲಿಯ ಅಡ್ಯಾರ

68.

61) 1898ರಲ್ಲಿ ಸೆಂಟ್ರಲ್ ಹಿಂದೂ ಕಾಲೇಜು ಸ್ಥಾಪಿಸಿದವರು ಯಾರು ?

a)

A) ವಿವೇಕಾನಂದರು

b)

B) ಆನಿಬೆಸೆಂಟ್

c)

C) ಪೆರಿಯಾರ್

d)

D) ದಯಾನಂದ ಸರಸ್ವತಿ

69.

69) ನ್ಯೂ ಇಂಡಿಯಾ ಮತ್ತು ಕಾಮನ್ ವೀಲ್ ಪತ್ರಿಕೆಯನ್ನು ಆರಂಭಿಸಿದವರು ಯಾರು ?

a)

A) ಪೆರಿಯಾರ್

b)

B) ಶ್ರೀ ನಾರಾಯಣ ಗುರುಗಳು

c)

C) ಈ ವಿ ರಾಮಸ್ವಾಮಿ ನಾಯರ್

d)

D) ಅನಿಬೆಸೆಂಟ್

70.

70) ಬಹುಸಂಖ್ಯಾತರಾಗಿದ್ದ ಬ್ರಾಹ್ಮಣೇತರರು ಸರಕಾರಿ ರಂಗದಲ್ಲಿ ಅವಕಾಶಗಳಲ್ಲಿ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಪ್ರಾತಿನಿಧ್ಯ ಸಿಗಬೇಕೆಂದು ಇ ವಿ ರಾಮಸ್ವಾಮಿ ನಾಯರ್ ನೇತೃತ್ವದಲ್ಲಿ ನಡೆಸಿದ ಹೋರಾಟ ಯಾವುದು ?

a)

A) ಶುದ್ಧಿ ಚಳುವಳಿ

b)

B) ಯುವ ಬಂಗಾಳಿ

c)

C) ಬ್ರಾಹ್ಮಣೇತರ ಚಳುವಳಿ

d)

D) ಬ್ರಾಹ್ಮಣ ಚಳುವಳಿ

71.

71) ಆತ್ಮಗೌರವ ಚಳುವಳಿಯನ್ನು ಪ್ರಾರಂಭಿಸಿದವರು ?

a)

A) ಈ ವಿ ರಾಮಸ್ವಾಮಿ ನಾಯರ್

b)

B) ಪೆರಿಯಾರ್

c)

C) ಶ್ರೀ ನಾರಾಯಣ ಗುರು

d)

D) ಜ್ಯೋತಿಬಾ ಪುಲೆ

72.

72) ಜನರು ಯಾರನ್ನು ಪೆರಿಯಾರ್ ಎಂದು ಕರೆಯುತ್ತಿದ್ದರು ?

a)

A) ಸ್ವಾಮಿ ವಿವೇಕಾನಂದರು

b)

B) ದಯಾನಂದ ಸರಸ್ವತಿ

c)

C) ಈ ವಿ ರಾಮಸ್ವಾಮಿ ನಾಯರ್

d)

D) ಜ್ಯೋತಿ ಬಾಪುಲೆ

73.

73) ಕಾಂಗ್ರೆಸ್ ವರ್ಣಾಶ್ರಮ ಧರ್ಮದ ಪರವಾಗಿ ಇದೆ ಎಂಬ ಕಾರಣಕ್ಕೆ ದ್ರಾವಿಡ ಚಳುವಳಿಯನ್ನು ಹುಟ್ಟು ಹಾಕಿದವರು ಯಾರು ?

a)

A) ಪೆರಿಯಾರ್

b)

B) ರಾಜಾರಾಮ್ ಮೋಹನ್ ರಾಯ್

c)

C) ದಯಾನಂದ ಸರಸ್ವತಿ

d)

D) ಸರ್ ಸಯ್ಯದ್ ಅಹಮದ್ ಖಾನ್

74.

67) ದ್ರಾವಿಡ ಕಳಗಂ ಸಂಘಟನೆಯ ಹುಟ್ಟು ಹಾಕಿದವರು ಯಾರು ?

a)

A) ಸ್ವಾಮಿ ವಿವೇಕಾನಂದ

b)

B) ರಾಮಕೃಷ್ಣ ಪರಮಹಂಸರು

c)

C) ಅನಿಬೆಸೆಂಟ್

d)

D) ಇ ವಿ ರಾಮಸ್ವಾಮಿ ನಾಯರ್

75.

75) ಜಸ್ಟಿಸ್ ಪತ್ರಿಕೆಯನ್ನು ಆರಂಭಿಸಿದವರು ಯಾರು ?

a)

A) ಇ ವಿ ರಾಮಸ್ವಾಮಿ ಅಯ್ಯಂಗಾರ್

b)

B) ಶ್ರೀ ನಾರಾಯಣ ಗುರು

c)

C) ರಾಜಾರಾಮ್ ಮೋಹನ್ ರಾಯ್

d)

D) ದಯಾನಂದ ಸರಸ್ವತಿ

76.

76) ' ಕಾಲ ಬದಲಾದಂತೆ ಧರ್ಮವನ್ನು ಅರ್ಥೈಸಿಕೊಳ್ಳುವ ಮತ್ತು ಪರಿಭಾವಿಸುವ ರೀತಿ ಬದಲಾಗಬೇಕು' ಎಂದು ಹೇಳಿದರು ಯಾರು ?

a)

A) ಸ್ವಾಮಿ ವಿವೇಕಾನಂದರು

b)

B) ರಾಜಾರಾಂ ಮೋಹನರಾಯ್

c)

C) ಸರ್ ಸೈಯದ್ ಅಹ್ಮದ್ ಖಾನ್

d)

D) ಪೆರಿಯಾರ್

77.

77) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು ?

a)

A) ಆನಿಬೆಸೆಂಟ್

b)

B) ಸ್ವಾಮಿ ವಿವೇಕಾನಂದರು

c)

C) ಪೆರಿಯಾರ್

d)

D) ದಯಾನಂದ ಸರಸ್ವತಿ

78.

78) ವಿಶ್ವಭಾತೃತ್ವ ಇದು ಯಾವ ಸಮಾಜದ ಪ್ರಮುಖ ಉದ್ದೇಶವಾಗಿದೆ ?

a)

A) ಥಿಯೋಸಾಫಿಕಲ್ ಸೊಸೈಟಿ

b)

B) ಬಂಗಾಳಿ ಚಳುವಳಿ

c)

C) ಬ್ರಹ್ಮ ಸಮಾಜ

d)

D) ಆರ್ಯ ಸಮಾಜ

79.

79) ಆರ್ಯಸಮಾಜದ ತತ್ವಗಳಿಂದ ಪ್ರೇರಣೆ ಪಡೆದ ಪ್ರಮುಖ ತೀವ್ರವಾದಿ ಸ್ವತಂತ್ರ ಹೋರಾಟಗಾರ ಯಾರು ?

a)

A) ಬಾಲ ಗಂಗಾಧರ ತಿಲಕ

b)

B) ಬಿಪಿನ್ ಚಂದ್ರಪಾಲ

c)

C) ಲಾಲಾ ಲಜಪತ್ ರಾಯ್

d)

D) ವಿ ಡಿ ಸಾವರ್ಕ