NEW
Font size
S
M
L
XL
Worksheetsಕನ್ನಡ ಛಂದಸ್ಸು ಹಾಗು ಸಾಮನ್ಯಕನ್ನಡ-ದಿ-೦೨-೦೪-೨೦೨೦
Total questions: 35
Worksheet time: 18mins
Name
Class
Date
1.
ಛಂದೋಂಬುಧಿ ಗ್ರಂಥದ ಕರ್ತೃ
a)
ಒಂದನೆಯ ನಾಗವರ್ಮ
b)
ನಾಗಚಂದ್ರ
c)
ಎರಡನೇ ನಾಗವರ್ಮ
d)
ಶ್ರೀವಿಜಯ
2.
ಕಾವ್ಯವನ್ನು ಓದುವಾಗ ಅರ್ಥಕ್ಕೆ ಲೋಪವಾಗದಂತೆ ನಿಲ್ಲಿಸುವ ಸ್ಥಳ
a)
ಗಣ
b)
ಯತಿ
c)
ಪ್ರಾಸ
d)
ಮಾತ್ರೆ
3.
ಛಂದಸ್ಸು ಒಂದು ಕಲೆ ಎಂಬ ಹೇಳಿಕೆ ನೀಡಿದವರು
a)
ನಾಗವರ್ಮ
b)
ಶ್ರೀವಿಜಯ
c)
ಡಿಎಸ್ ಕರ್ಕಿ
d)
ಗುಣಗಾಂಕಿ
4.
ಕವಿಜಿಹ್ವಾಬಂಧನಂ ಗಂಥ್ರದ ರಚನೆಕಾರ
a)
ದಂಡಿ
b)
ಆರ್ ನರಸಿಂಹಾಚಾರ್
c)
ಗುಣಚಂದ್ರ
d)
ಈಶ್ವರಕವಿ
5.
ಈ ಸಾಹಿತಿಯನ್ನು ಗುರುತಿಸಿ
a)
ತಾ ರಾ ಸು
b)
ಅ ನ ಕೃ
c)
ಪಂಜೆ ಮಂಗೇಶರಾಯರು
d)
ಅಡಿಗರು
6.
ಊರ್ವಶಿ ಪದದಲ್ಲಿರುವ ಗಣ
a)
ರಗಣ
b)
ತಗಣ
c)
ಭಗಣ
d)
ಸಗಣ
7.
ಪ್ರತಿ ಪಾದದಲ್ಲಿ 19 ಅಕ್ಷರ ಗಳನ್ನು ಒಳಗೊಂಡ ವೃತ್ತ
a)
ಮತ್ತೇಭ
b)
ಚಂಪಕ
c)
ಶಾರ್ದೂಲ
d)
ಉತ್ಪಲ
8.
ಮಹಾ ಸ್ರಗ್ಧರಾ ವೃತ್ತ ದಲ್ಲಿ ಈ ಗಣಗಳು ಬರುತ್ತವೆ
a)
ಸ ತ ತ ನ ಸ ರ ರ
b)
ಸ ಬ ರ ನ ಮ ಯ
c)
ಬ ರ ನ ಬ ಬ ರ
d)
ಮ ಸ ಜ ಸ ತ ತ
9.
ಗುರು ಲಘು ಗುರು ಇದು ಯಾವ ಗಣ
a)
ಭಗಣ
b)
ರಗಣ
c)
ತಗಣ
d)
ಸಗಣ
10.
ಕೇವಲಂ ಪದದ ಗಣ
a)
ರಗಣ
b)
ಜಗಣ
c)
ಮಗಣ
d)
ನಗಣ
11.
ಕಂದ ಪದ್ಯದಲ್ಲಿ ಬರುವ ಗಣಗಳ ಸಂಖ್ಯೆ
a)
64
b)
32
c)
16
d)
8
12.
ಈ ಛಂದಸ್ಸಿನಲ್ಲಿ ಗಣಗಳು ಸಮನಾಗಿರುವುದಿಲ್ಲ. ಆದರೆ ಮಾತ್ರೆಗಳು ಸಮನಾಗಿರುತ್ತವೆ.
a)
ಸಾಂಗತ್ಯ
b)
ತ್ರಿಪದಿ
c)
ಷಟ್ಪದಿ
d)
ರಗಳೆ
13.
ಭಾಮಿನಿ ಷಟ್ಪದಿಯಲ್ಲಿನ ಮಾತ್ರೆಗಳ ಸಂಖ್ಯೆ
a)
101
b)
102
c)
51
d)
52
14.
ವಾರ್ಧಕ ಷಟ್ಪದಿಯಲ್ಲಿ ನ ಪೂರ್ವಾರ್ಧ ಸಾಲುಗಳ ಮಾತ್ರೆಗಳ ಸಂಖ್ಯೆ
a)
144
b)
72
c)
62
d)
102
15.
ರುದ್ರಗಣ ಎಷ್ಟು ಅಂಶವನ್ನು ಹೊಂದಿರುತ್ತದೆ
a)
3
b)
2
c)
5
d)
4
16.
ಡಾ. ಟಿ.ವಿ ವೆಂಕಟಾಚಲಶಾಸ್ತ್ರೀ ಯವರು ಬರೆದಿರುವ ಕೃತಿ ಇದು
a)
ಛಂದೋಗತಿ
b)
ಕನ್ನಡ ಛಂದೋ ವಿಕಾಸ
c)
ಕನ್ನಡ ಛಂದೋವಿಹಾರ
d)
ಕನ್ನಡ ಛಂದಸ್ಸು
17.
ಪ್ರಾಸವಿಲ್ಲದ ಪದವ ತಾಸು ಹಾಡಿದರೇನು ಈ ಹೇಳಿಕೆ ಯಾರದ್ದು
a)
ಸರ್ವಜ್ಞ
b)
ಶ್ರೀವಿಜಯ
c)
ಈಶ್ವರಕವಿ
d)
ಸೇಡಿಯಾಪು ಕೃಷ್ಣಭಟ್ಟ
18.
ಗುರು ಲಘು ನಡುವಿರೆ
a)
ಮನ ಗಣ
b)
ಸತ ಗಣ
c)
ಜರಗಣ
d)
ಭಯ ಗಣ
19.
ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯ
a)
ಯತಿ
b)
ಮಾತ್ರೆ
c)
ಗಣ
d)
ಲಯ
20.
ರಗಳೆ ಪದದ ತದ್ಭವ ರೂಪ
a)
ರಘಟಾ
b)
ರಗಟೆ
c)
ರಘಟ
d)
ಎಲ್ಲವೂ
21.
ಪ್ರತಿ ಪಾದದ ಮೊದಲಿನ ಎರಡು ಸ್ವರಗಳ ನಡುವೆ ಒಂದೇ ವಿಧವಾದ ಸಜಾತಿಯ ಸಂಯುಕ್ತಾಕ್ಷರಗಳು ಬಂದರೆ
a)
ಶರಭ ಪ್ರಾಸ
b)
ಗಜ ಪ್ರಾಸ
c)
ಸಿಂಹ ಪ್ರಾಸ
d)
ಹಯಪ್ರಾಸ
22.
ಅಂಶಗಣ ವನ್ನು ಕುರಿತು ನಾಗವರ್ಮನು ಏನೆಂದು ಕರೆದ
a)
ಕರ್ನಾಟ ವಿಷಯ ಭಾಷಾ ಜಾತಿ
b)
ಕರ್ನಾಟಕ ವಿಷಯ ಜಾತಿ ವೃತ್ತ
c)
ಜಾತಿ ಛಂದಸ್ಸು
d)
ದೇಶ ಮುಟ್ಟುಗಳು
23.
ಜಲಜಾಕ್ಷಂ ಪದದ ಪ್ರಸ್ತಾರ
a)
ಲಘು ಲಘು ಗುರು ಗುರು
b)
ಲಘು ಲಘು ಗುರು ಲಘು
c)
ಗುರು ಗುರು ಲಘು ಗುರು
d)
ಲಘು ಗುರು ಗುರು ಗುರು
24.
ಲಘುದ್ವಯ ತ್ರಿಗುರುವಿಂದಕ್ಕುಂ
a)
ಮತ್ತೇಭ
b)
ಸ್ರಗ್ದರೆ
c)
ಶಾರ್ದೂಲ
d)
ಮಹಾ ಸ್ರಗ್ಧರೆ
25.
ಮರಬನ ಯಯಯ ಎಂಬ ಗಣಗಳು ಯಾವ ವೃತ್ತದಲ್ಲಿ ಬರುತ್ತವೆ
a)
ಮಹಾ ಸ್ರಗ್ದರೆ
b)
ಉತ್ಪಲಮಾಲ
c)
ಸ್ರಗ್ದರಾ
d)
ಚಂಪಕಮಾಲೆ
26.
ಕಂದಪದ್ಯದ ಪೂರ್ವಾರ್ಧದಲ್ಲಿ ಎಷ್ಟು ಮಾತ್ರೆ ಗಳು ಬರುತ್ತವೆ
a)
64
b)
14
c)
12
d)
32
27.
ರಗಳೆ ಛಂದಸ್ಸು ಯಾವ ಪ್ರಕಾರಕ್ಕೆ ಸೇರಿದೆ
a)
ಅಂಶಗಣ
b)
ಮಾತ್ರಾಗಣ
c)
ಅಕ್ಷರಗಣ
d)
ದೇಸಿ ಗಣ
28.
ಈ ಕೆಳಗಿನವುಗಳಲ್ಲಿ ವಿಷಮ ಸ್ಥಾನ ಸಂಖ್ಯೆಯ ಸರಿಯಾದ ಕ್ರಮ
a)
1 3 5 7
b)
2 4 6 8
c)
3 5 7 8
d)
1 3 4 5
29.
ಕನ್ನಡದ ಕಣ್ವ ಎಂದು ಪ್ರಸಿದ್ಧ ಪಡೆದ ಕವಿ
a)
ಬಿಎಂ ಶ್ರೀಕಂಠಯ್ಯ
b)
ತೀ ನಂ ಶ್ರೀಕಂಠಯ್ಯ
c)
ಪಗು ಹಳಕಟ್ಟಿ
d)
ವಿ ಕೃ ಗೋಕಾಕ್
30.
ಖ್ಯಾತ ಸಂಶೋಧಕರಾದ ಡಾಕ್ಟರ್ ಚಿದಾನಂದಮೂರ್ತಿಯವರು ನಿಧನಹೊಂದಿದ ದಿವಸ
a)
ಜನವರಿ 21 2020
b)
ಜನವರಿ 11 2020
c)
ಜನವರಿ 9 2020
d)
ಜನವರಿ 18 2020
31.
ಸರುಸಪಂ ಪದದ ಅರ್ಥವಿದು
a)
ಸಮಾಧಾನ
b)
ಹಾವುಗಳು
c)
ಸಾಸಿವೆಗಳು
d)
ಮಂತ್ರಾಕ್ಷತೆ
32.
ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರಿದ ನೆಂದು ಗರ್ವಿಸಬೇಡ ಹೇಳಿಕೆ ಯಾರದು
a)
ಜಯರಾಯಾಚಾರ್ಯ
b)
ಎ ಎನ್ ಮೂರ್ತಿರಾವ್
c)
ಗೋಪಾಲಕೃಷ್ಣ ಅಡಿಗ
d)
ಬಿಎಂ ಶ್ರೀಕಂಠಯ್ಯ
33.
ಮಹಾಂತೇಶ ಎಂಬ ಅಂಕಿತವನ್ನು ಇಟ್ಟುಕೊಂಡು ತತ್ವಪದಗಳನ್ನು ರಚಿಸಿದವರು ಯಾರು
a)
ಜಗನ್ನಾಥದಾಸರು
b)
ಕಡಕೋಳ ಮಡಿವಾಳಪ್ಪ
c)
ವೆಂಕಟಪ್ಪ ಕಡಕೋಳ
d)
ಕಲಕೇರಿ ಮರುಳಾರಾಧ್ಯರು
34.
ಹಣಕ್ಕಿಂತ ಗುಣ ಮೇಲು ಎಂಬ ನೀತಿಯನ್ನು ಸಾರುವ ಪಾಠವಿದು
a)
ವ್ಯಾಘ್ರಗೀತೆ
b)
ಯುದ್ಧ
c)
ವೃಕ್ಷಸಾಕ್ಷಿ
d)
ಸುಕುಮಾರ ಸ್ವಾಮಿಯ ಕಥೆ
35.
ಚಿಕಾಗೋದ ಸರ್ವಧರ್ಮ ಸಮ್ಮೇಳನ ನಡೆದದ್ದು
a)
13.9.1893
b)
21.9.1893
c)
11.8.1893
d)
11.9.1893
Reset
