Free Printable Worksheets
NEW
Font size
More settings
ಭಾರತೀಯ ಪುರಾತತ್ವ ಇಲಾಖೆಯ ಪಿತಾಮಹ
ಮಾರ್ಟಿಮರ್ ವೀಲರ್
ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್
ವಿಲಿಯಂ ಜೋನ್ಸ್
ದಯಾರಾಂ ಸಹಾನಿ
ಇಲ್ ಸ್ಟ್ರೇಟೆಡ್ ಎಂಬ ಲಂಡನ್ ನ್ಯೂಸ್ ಪತ್ರಿಕೆಯಲ್ಲಿ ಲೇಖನ ಬರೆಯುವುದರ ಮೂಲಕ ಹರಪ್ಪಾ ನಾಗರಿಕತೆ ಪ್ರಪಂಚದಲ್ಲಿ ಬೆಳಕಿಗೆ ಬರಲು ಕಾರಣನಾದವರು.
ಸರ್ ವಿಲಿಯಂ ಜೋನ್ಸ್
ಲಾರ್ಡ ಕರ್ಜನ್
ಸರ್ ಜಾನ್ ಮಾರ್ಷಲ್
ಹರಪ್ಪಾ ಪಟ್ಟಣ ಈ ನದಿಯ ಎಡ ದಂಡೆಯ ಮೇಲಿದೆ
ರಾವಿ
ಸಿಂಧು
ಸರಸ್ವತಿ
ಭೋಗವಾ
ಮಹೆಂಜದಾರೋ ಪತ್ತೆಹಚ್ಚಿದವರು
ರಖಲ್ ದಾಸ್ ಬ್ಯಾನರ್ಜಿ
ಎನ್.ಜಿ.ಮಜುಂದಾರ್
ಎಸ್ ರಂಗನಾಥರಾವ್